Gadag BJP Social Media

  • Home
  • Gadag BJP Social Media

Gadag BJP Social Media Contact information, map and directions, contact form, opening hours, services, ratings, photos, videos and announcements from Gadag BJP Social Media, Political organisation, .

*ಇಂದು ಭಾರತೀಯ ಜನತಾ ಪಾರ್ಟಿ ನೂತನ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ಜಿಲ್ಲಾ ಕಾರ್ಯಕಾರಣಿ ಸಭೆ ನಡೆಯಿತು ಈ ಸಂದರ್ಭದಲ್ಲ...
17/12/2022

*ಇಂದು ಭಾರತೀಯ ಜನತಾ ಪಾರ್ಟಿ ನೂತನ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ಜಿಲ್ಲಾ ಕಾರ್ಯಕಾರಣಿ ಸಭೆ ನಡೆಯಿತು ಈ ಸಂದರ್ಭದಲ್ಲಿ ಭಾಜಪ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಅಂಬರೀಶ ರೈತನಗರಿ ಪಾಲ್ಗೊಂಡಿದ್ದರು ಸಭೆಯ ಅಧ್ಯಕ್ಷತೆಯನ್ನು ಶಿವರಾಜಗೌಡ ಹಿರೇಮನಿಪಾಟೀಲ ವಹಿಸಿಕೊಂಡಿದ್ದರು ಅದೇ ರೀತಿಯಾಗಿ ಮುಖ್ಯ ಅತಿಥಿಗಳಾಗಿ ಭಾಜಪ ಗದಗ ಜಿಲ್ಲಾ ಅಧ್ಯಕ್ಷರಾದ ಮುತ್ತಣ್ಣ ಲಿಂಗನಗೌಡ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಅರಳಿ ಸಿದ್ದೇಶ ಹೂಗಾರ ಅದೇ ರೀತಿಯಾಗಿ ಯುವ ಮೋರ್ಚ ಜಿಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಮಂಡಲದ ಅಧ್ಯಕ್ಷ ,ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದರು*

ಬಿಜೆಪಿ ಯುವಮೋರ್ಚಾ ವತಿಯಿಂದ ಆಯೋಜಿಸಿದ್ದ ಸುಶಾಸನ್ ಯಾತ್ರಾ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಖಾತೆಗಳ ಸಚಿವರಾದ ಶ್ರ...
01/04/2022

ಬಿಜೆಪಿ ಯುವಮೋರ್ಚಾ ವತಿಯಿಂದ ಆಯೋಜಿಸಿದ್ದ ಸುಶಾಸನ್ ಯಾತ್ರಾ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಖಾತೆಗಳ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರು ಚಾಲನೆ ನೀಡಿದರು.

ಸಂದರ್ಭ. ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ, ಲೋಕೋಪಯೋಗಿ ಇಲಾಖೆ ಸಚಿವರಾದ ಮಾನ್ಯ ಶ್ರೀ ಸಿ ಸಿ ಪಾಟೀಲ ಸಾಹೇಬರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ,ಲೋಕಸಭಾ ಸದಸ್ಯರು BJYM ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ BJYM ರಾಜ್ಯ ಅಧ್ಯಕ್ಷರಾದ ಡಾಕ್ಟರ ಸಂದೀಪ್ ಕುಮಾರ್ ಅವರೊಂದಿಗೆ ಭಾಗಿಯಾಗಿದ್ದರು.

ಭಾರತಿಯ ಜನತಾ ಪಕ್ಷದ ಡಂಬಳ ಮಂಡಳದ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಮಾಡಲಾಯಿತುಶ್ರೀ ಈರಣ್ಣ ಪಾರಪ್ಪನವರ, ಯುವ ಮೋರ್ಚಾ ಅಧ್ಯಕ್ಷರು ಇವರು ಅಧ್ಯಕ್ಷ...
12/09/2021

ಭಾರತಿಯ ಜನತಾ ಪಕ್ಷದ ಡಂಬಳ ಮಂಡಳದ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಮಾಡಲಾಯಿತು
ಶ್ರೀ ಈರಣ್ಣ ಪಾರಪ್ಪನವರ, ಯುವ ಮೋರ್ಚಾ ಅಧ್ಯಕ್ಷರು ಇವರು ಅಧ್ಯಕ್ಷತೆ ವಹಿಸಿದ್ದರು,
ಶ್ರೀ ರವಿ ಕರಿಗಾರ, ಅಧ್ಯಕ್ಷರು ಡಂಬಳ ಮಂಡಳ ಇವರು ಉದ್ಘಾಟನೆ ಮಾಡಿದರು.
ಅಥಿತಿಗಳಾಗಿ,ಶ್ರೀ ಪವನ ಮೇಟಿ , ರಾಜ್ಯ ಯುವ ಮೋರ್ಚಾ ಸದಸ್ಯರು
ಶ್ರೀ ರಾಹುಲ್ ಅರಳಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ
ಶ್ರೀ ಮಾಹಾಂತೇಶ ಕುರಟಗೇರಿ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ
ಶ್ರೀ ಬಸವರಾಜ ಸಂಗನಾಳ,ಡಂಬಳ ಮಂಡಳ ಪ್ರದಾನ ಕಾರ್ಯದರ್ಶಿ

ಕಾರ್ಯಕ್ರಮ ನಿರೂಪಣೆ
ಶ್ರೀ ರವಿ ಚಾಕಲಬ್ಬಿ ಯುವ ಮೋರ್ಚಾ ಉಪಾಧ್ಯಕ್ಷ

ಕಾರ್ಯಕ್ರಮ ವಂದನಾರ್ಪಣೆ
ಮುತ್ತಪ್ಪ ಬಿನ್ನಾಳ
ಪ್ರಧಾನ ಕಾರ್ಯದರ್ಶಿ ಯುವ ಮೋರ್ಚಾ

*ಇಂದು ನರಗುಂದ ಮತಕ್ಷೇತ್ರದ ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಹೊಳೆಮಣ್ಣೂರು ಗ್ರಾಮದಲ್ಲಿ ಜರುಗಿತು.**ಜ್ಯೋತಿ ಬೆಳಗುವ ಮ...
08/09/2021

*ಇಂದು ನರಗುಂದ ಮತಕ್ಷೇತ್ರದ ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಹೊಳೆಮಣ್ಣೂರು ಗ್ರಾಮದಲ್ಲಿ ಜರುಗಿತು.*
*ಜ್ಯೋತಿ ಬೆಳಗುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂಧರ್ಬದಲ್ಲಿ ಕಾರ್ಯಕರ್ತರಿಗೆ ರಕ್ಷಾ ದಾರವನ್ನು ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಲಾಯಿತು.*

*ಹೊಳೆಆಲೂರ ಮಂಡಲ ಬಿಜೆಪಿ ಅಧ್ಯಕ್ಷರಾದ ಮುತ್ತಣ್ಣ ಜಂಗಣ್ಣವರ, ಪ್ರಧಾನಕಾರ್ಯದರ್ಶಿ ವೀರಸಂಗಯ್ಯಾ ಮೂಕಾಸಿ, ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶಿವು ಹಿರೇಮನಿಪಾಟೀಲ, ಪ್ರಧಾನ ಕಾರ್ಯದರ್ಶಿ ರಾಹುಲ್ ಅರಳಿ, ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶರಣು ಬರಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಸೋಮಣಕಟ್ಟಿ, ಉಮೇಶ ಬೆಳವಣಕಿ, ಹೊಳೆಮಣ್ಣೂರ ಗ್ರಾ.ಪಂ.ಅಧ್ಯಕ್ಷರಾದ ಲಿಂಗಬಸು ಅಂಗಡಿ, ಎಪಿಎಂಸಿ ಸದಸ್ಯರಾದ ಶಿವಾನಂದ ಅರಹುಣಸಿ, ಬಾಳಪ್ಪ ಜಂಗಣ್ಣವರ, ಕೇದಾರಗೌಡ ಮಣ್ಣೂರ, ಅಡಿವೆಪ್ಪ ಮೇಟಿ, ಯುವ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.*

ಇಂದು ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ನರಗುಂದ ವಿಧಾನಸಭಾ ಕ್ಷೇತ್ರ.ಯುವ ಮೋರ್ಚಾ ಲಕ್ಕುಂಡಿ ಮಂಡಲದ ಕಾರ್ಯಕಾರಣಿ ಸಭೆ ನಡೆಸಲಾ...
18/08/2021

ಇಂದು ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ನರಗುಂದ ವಿಧಾನಸಭಾ ಕ್ಷೇತ್ರ.
ಯುವ ಮೋರ್ಚಾ ಲಕ್ಕುಂಡಿ ಮಂಡಲದ ಕಾರ್ಯಕಾರಣಿ ಸಭೆ ನಡೆಸಲಾಯಿತು ಲಕ್ಕುಂಡಿ ಮಂಡಲದ ಅಧ್ಯಕ್ಷರು ಶ್ರೀ ನಿಂಗಪ್ಪ ಮಣ್ಣೂರ ಲಕ್ಕುಂಡಿ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾದ ರವಿಚಂದ್ರ ಅಬ್ಬಿಗೇರಿ. ಪ್ರಧಾನ ಕಾರ್ಯದರ್ಶಿ ನವೀನ ಕುರ್ತುಕೋಟಿ ಮತ್ತು ಗದಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶಿವರಾಜಗೌಡ ಹಿರೇಮನಿಪಾಟೀಲ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಅರಳಿ ಉಪಸ್ಥಿತರಿದ್ದರು. ನಮ್ಮ ಲಕ್ಕುಂಡಿ ಮಂಡಲದ ಯುವ ಮೋರ್ಚಾ ಸರ್ವ ಸದಸ್ಯರು ಮತ್ತು ಎಲ್ಲ ಪದಾಧಿಕಾರಿಗಳು ಕಾರ್ಯಕ್ರಮವನ್ನ ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು

16/08/2021
ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ಸ್ವಚ್ಛ ಭಾರತ ಅಭಿಯಾನದ ಸಂಯೋಜಕರಾ ಆಯ್ಕೆಯಾದ ಶ್ರೀ  ಸಂತೋಷ್ ಹುಬ್ಬಳ್ಳಿ ಹಾಗೂ ಸಹ ಸಂಯೋಜಕರಾಗಿ...
12/08/2021

ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ಸ್ವಚ್ಛ ಭಾರತ ಅಭಿಯಾನದ ಸಂಯೋಜಕರಾ ಆಯ್ಕೆಯಾದ ಶ್ರೀ ಸಂತೋಷ್ ಹುಬ್ಬಳ್ಳಿ ಹಾಗೂ ಸಹ ಸಂಯೋಜಕರಾಗಿ ಆಯ್ಕೆಯಾದ ಶ್ರೀ ಸುರೇಶ್ ಮಗದುಮ್ ಇವರಿಗೆ ಭಾರತೀಯ ಜನತಾ ಪಾರ್ಟಿ ಗದಗ್ ಜಿಲ್ಲಾ ಯುವ ಮೋರ್ಚಾ ವತಿಯಿಂದ ತುಂಬು ಹೃದಯದ ಅಭಿನಂದನೆಗಳು

ಇಂದು ದಿನಾಂಕ 11 ಆಗಸ್ಟ್ 2021ರ ಬುಧವಾರ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ಕಾರ್ಯಕಾರಣಿ ಸಭೆ...
11/08/2021

ಇಂದು ದಿನಾಂಕ 11 ಆಗಸ್ಟ್ 2021ರ ಬುಧವಾರ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ಕಾರ್ಯಕಾರಣಿ ಸಭೆಯನ್ನು ಮಾಡಲಾಯಿತು. ಭಾರತೀಯ ಜನತಾ ಪಾರ್ಟಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಮೋಹನ ಪ ಮಾಳಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಸಭೆಯ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಶಿವರಾಜಗೌಡ ಹಿರೇಮನಿಪಾಟೀಲ ವಹಿಸಿಕೊಂಡಿದ್ದರು. ಹಾಗೂ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರಾದ ಶ್ರೀ ಎಂ ಎಸ್ ಕರಿಗೌಡರ ಹಾಗೂ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶ್ರೀ ಪ್ರಕಾಶ ಶೃಂಗೇರಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಗಳಾದ ಈರಣ್ಣ ಅಂಗಡಿ ಹಾಗೂ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶ್ರೀ ಪವನ್ ಮೇಟಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿದ್ದೇಶ ಹೂಗಾರ ಶ್ರೀ ರಾಹುಲ ಅರಳಿ ಹಾಗೂ ಜಿಲ್ಲಾ ಯುವ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ಮಂಡಲದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಸ್ವಚ್ಛ ಭಾರತ ಅಭಿಯಾನದ ಸಂಯೋಜಕ ರನ್ನಾಗಿ ಸಂತೋಷ್ ಹುಬ್ಬಳ್ಳಿ ಹಾಗೂ ಸಹ ಸಂಯೋಜಕರಾಗಿ ಶ್ರೀ ಸುರೇಶ್ ಮಗದುಮ್ ಇವರನ್ನು ಆಯ್ಕೆ ಮಾಡಲಾಯಿತು

*ಸನ್ಮಾನ್ಯ ಶ್ರೀ ಸಿ.ಸಿ.ಪಾಟೀಲ ಸಾಹೇಬರು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಇವರ ಸಚಿವ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿದ ಕ್ಕಾಗಿ...
05/08/2021

*ಸನ್ಮಾನ್ಯ ಶ್ರೀ ಸಿ.ಸಿ.ಪಾಟೀಲ ಸಾಹೇಬರು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಇವರ ಸಚಿವ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿದ ಕ್ಕಾಗಿ ಗದಗ ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಸಂಭ್ರಮಾಚರಣೆಯನ್ನು ಮಾಡಲಾಯಿತು*

*ಬೀಜದ ಉಂಡೆ ತಯಾರಿಸುವ ಕಾರ್ಯಕ್ರಮ* ...🌳 ಇಂದು ಗದಗ ನಗರದಲ್ಲಿ ಭಾರತೀಯ ಜನತಾ ಪಾರ್ಟಿ *ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ಬೀಜದ ಉಂಡೆ ತಯಾರಿಸ...
14/07/2021

*ಬೀಜದ ಉಂಡೆ ತಯಾರಿಸುವ ಕಾರ್ಯಕ್ರಮ* ...

🌳 ಇಂದು ಗದಗ ನಗರದಲ್ಲಿ ಭಾರತೀಯ ಜನತಾ ಪಾರ್ಟಿ *ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ಬೀಜದ ಉಂಡೆ ತಯಾರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು* ...

🌳 ಈ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ *ಎಸ್.ವಿ.ಸಂಕನೂರು* , ಮಾಜಿ ಜಿಲ್ಲಾಧ್ಯಕ್ಷರಾದ *ಎಮ್.ಎಸ್.ಕರಿಗೌಡರ* , ಬಾಜಪ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ *ರಾಜು ಕುರಡಗಿ* ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು...

🌳 ಈ ಸಮಾರಂಭದಲ್ಲಿ BJYM ರಾಜ್ಯ ಸದಸ್ಯರಾದ ಪವನ್ ಮೇಟಿ,ಅನಿಲ್ ಅಬ್ಬಿಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಧವ್ ಗಣಾಚಾರಿ, BJYM ಜಿಲ್ಲಾಧ್ಯಕ್ಷರಾದ ಶಿವು ಹಿರೇಮನಿ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ರಾಹುಲ್ ಅರಳಿ, ಸಿದ್ದೇಶ ಹೂಗಾರ್,ಲಕ್ಷ್ಮಣ ಲಮಾಣಿ, ಜಿಲ್ಲೆಯ ಎಲ್ಲಾ ಮಂಡಲಗಳ BJYM
* * ...

18/05/2021

ಈ ವೀಡಿಯೊ ಪೂರ್ತಿ ಕೇಳಿ

Address


Website

Alerts

Be the first to know and let us send you an email when Gadag BJP Social Media posts news and promotions. Your email address will not be used for any other purpose, and you can unsubscribe at any time.

Contact The Organization

Send a message to Gadag BJP Social Media:

  • Want your organization to be the top-listed Government Service?

Share