19/02/2023
ಅಪ್ರತಿಮ ಶೌರ್ಯ, ಅದ್ವೀತಿಯ ರಾಷ್ಟ್ರಪ್ರೇಮದಿಂದ ಸ್ವದೇಶಿ ಸಾಮ್ರಾಜ್ಯವನ್ನು ನಿರ್ಮಿಸುವ ಮೂಲಕ, ಈ ನೆಲದ ಧರ್ಮ ಮತ್ತು ಸಂಸ್ಕೃತಿಗಳ ರಕ್ಷಕರಾದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮಜಯಂತಿಯ ಹಾರ್ದಿಕ ಶುಭಾಶಯಗಳು. ಅವರ ಶೌರ್ಯ, ಧೈರ್ಯ,ಸಾಹಸ,ಪರಾಕ್ರಮಗಳು ಪ್ರತಿಯೊಬ್ಬ ಭಾರತೀಯನಿಗೆ ಸ್ಪೂರ್ತಿಯಾಗಿವೆ.
#ಜೈಹಿಂದೂರಾಷ್ಟ್ರ BJP Karnataka Bharatiya Janata Party (BJP)