ಬಿರುವ ಜವನೆರ್ ಉಡುಪಿ

ಬಿರುವ ಜವನೆರ್ ಉಡುಪಿ "ಒಂದೇ ಜಾತೀ ಒಂದೇಮತ ಒಂದೇ ದೇವರು."
🙏🙏🙏💛💛💛🌹🌹🌹
ಜೈ ಬಿರುವೆ.🦁🦁🐯🐯🐯🦁

14th September 2026 Ganesh Chaturthi Darshan at Shree Krishna Temple, Muscat, Oman.
14/09/2026

14th September 2026 Ganesh Chaturthi Darshan at Shree Krishna Temple, Muscat, Oman.



ಮಂಗಳೂರಿನ ಐತಿಹಾಸಿಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಪೂಜಿಸಲ್ಪಡುವ ಶಾರದಾ ಮಾತೆಯ ಭವ್ಯ ಮೂರ್ತಿ ರಚನ...
14/09/2026

ಮಂಗಳೂರಿನ ಐತಿಹಾಸಿಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಪೂಜಿಸಲ್ಪಡುವ ಶಾರದಾ ಮಾತೆಯ ಭವ್ಯ ಮೂರ್ತಿ ರಚನೆಗೆ ಗಣೇಶ ಚತುರ್ಥಿಯ ಪವಿತ್ರ ದಿನದಂದು ವಿಧ್ಯುಕ್ತವಾಗಿ ಮುಹೂರ್ತ ನೆರವೇರಿತು.

SHARADA AMMA.🙏😍🚩We a wait a glimpse of you..🙏😍🚩
14/09/2026

SHARADA AMMA.🙏😍🚩

We a wait a glimpse of you..🙏😍🚩

ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠಾಧೀಶರಾದ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರ...
14/09/2026

ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠಾಧೀಶರಾದ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳ ಚಾತುರ್ಮಾಸ ಕಾರ್ಯಕ್ರಮ ಬಿಲ್ಲವ ಜನ ಜಾಗೃತಿ ಸಮಿತಿ (ರಿ.) 80 ಬಡಗಬೆಟ್ಟು ಸಂಘದ ವತಿಯಿಂದ ಭೇಟಿ ನೀಡಿ ಆಶಿರ್ವಾದ ಪಡೆದ ಕ್ಷಣ.🙏😍🚩

 #ಗೌರವ_ಅಭಿನಂದನೆಗಳು.💐🌹ಬಿಲ್ಲವರ ಎಸೋಸಿಯೇಷನ್ ನವಿ ಮುಂಬೈ ಸ್ಥಳೀಯ ಕಚೇರಿಯ ವತಿಯಿಂದ ಆಯೋಜಿಸಲಾದ 172ನೇ ಬ್ರಹ್ಮಶ್ರೀ ಗುರು ನಾರಾಯಣ ಜಯಂತಿಯ ಸಂ...
14/09/2026

#ಗೌರವ_ಅಭಿನಂದನೆಗಳು.💐🌹

ಬಿಲ್ಲವರ ಎಸೋಸಿಯೇಷನ್ ನವಿ ಮುಂಬೈ ಸ್ಥಳೀಯ ಕಚೇರಿಯ ವತಿಯಿಂದ ಆಯೋಜಿಸಲಾದ 172ನೇ ಬ್ರಹ್ಮಶ್ರೀ ಗುರು ನಾರಾಯಣ ಜಯಂತಿಯ ಸಂಭ್ರಮಾಚರಣೆಯ ಸುಸಂದರ್ಭದಲ್ಲಿ,ಕಳೆದ ಹಲವು ವರ್ಷಗಳಿಂದ ಕಲಾ ಸೇವೆ, ಸಮಾಜ ಸೇವೆ ಹಾಗೂ ಧಾರ್ಮಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ, ಸಮಾಜದ ಯುವಕರಿಗೆ ಪ್ರೇರಣೆಯಾಗಿ, ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನವಿ ಮುಂಬೈ ಯುವ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀ ಪ್ರಸಾದ್ ಪೂಜಾರಿ ಅವರನ್ನು ಗೌರವಿಸಿದ ಈ ಕ್ಷಣ ನಿಜಕ್ಕೂ ಹೆಮ್ಮೆಯ ಹಾಗೂ ಸಂತಸದ ಸಂಗತಿ. 💐🙏

ತಮ್ಮ ಸರಳತೆ, ಸೇವಾ ಮನೋಭಾವ, ಸಂಘಟನಾ ಶಕ್ತಿ ಹಾಗೂ ಸಮಾಜದ ಮೇಲಿನ ಕಾಳಜಿಯಿಂದ ಎಲ್ಲರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿರುವ ಪ್ರಸಾದ್ ಪೂಜಾರಿಯವರ ನಿಸ್ವಾರ್ಥ ಸಮಾಜ ಸೇವೆಗೆ ಇನ್ನಷ್ಟು ಗೌರವ, ಪುರಸ್ಕಾರ ಹಾಗೂ ಯಶಸ್ಸುಗಳು ಲಭಿಸಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ..

ಬ್ರಹ್ಮಶ್ರೀ ಗುರು ನಾರಾಯಣ ದೇವರ ಆಶೀರ್ವಾದ ಸದಾ ನಿಮ್ಮ ಮೇಲೂ, ನಿಮ್ಮ ಕುಟುಂಬದ ಮೇಲೂ ಇರಲಿ..

ನಿಮ್ಮ ಸೇವಾ ಪಯಣ ಇನ್ನಷ್ಟು ಉಜ್ವಲವಾಗಿ ಮುಂದುವರಿಯಲಿ. 🌺🙏💐

ತುಳುನಾಡ ದಸರಾ..ಉಡುಪಿ ಉಚ್ಚಿಲ ದಸರಾ 2026..ಮಂಗಳೂರು ದಸರಾ 2026..2026 ಅಕ್ಟೋಬರ್ 11 ರಿಂದ ಅಕ್ಟೋಬರ್ 21 ವರೆಗೆ..ಸರ್ವರಿಗೂ ಆದರದ ಸ್ವಾಗತ.🙏...
14/09/2026

ತುಳುನಾಡ ದಸರಾ..

ಉಡುಪಿ ಉಚ್ಚಿಲ ದಸರಾ 2026..

ಮಂಗಳೂರು ದಸರಾ 2026..

2026 ಅಕ್ಟೋಬರ್ 11 ರಿಂದ ಅಕ್ಟೋಬರ್ 21 ವರೆಗೆ..

ಸರ್ವರಿಗೂ ಆದರದ ಸ್ವಾಗತ.🙏💐

ಶುಭಕೋರುವವರು:
🚩💛ನಮ್ಮ ಬಿರುವೆರ್ ಉಡುಪಿ ಟೀಮ್💛🚩

GSS BAHRAIN BILLAWAS GANESH CHATURTHI FESTIVAL - 20262026-'27UNITED IN DEVOTION, CELEBRATING ONE COMMUNITee OPEN TO ALLf...
14/09/2026

GSS BAHRAIN BILLAWAS GANESH CHATURTHI FESTIVAL - 2026

2026-'27

UNITED IN DEVOTION, CELEBRATING ONE COMMUNITee OPEN TO ALL

for more details contact

Mr. Dileep : + 973 3937 3852

Mrs. Shwetha: +9733745 8145

President and Executive Committee 2026-27

GSS Bahrain Billawas

SHREE GOKARNANATHA KSHETHRAKUDROLI, MANGALURU..Under the leadership of Shri B. Janardhana Poojary (Former Union Minister...
14/09/2026

SHREE GOKARNANATHA KSHETHRA
KUDROLI, MANGALURU..

Under the leadership of Shri B. Janardhana Poojary (Former Union Minister).

Shobha Yathre October 21

Mangaluru dasara 2026

Navaratri Utsav October 11 to 21

ಶ್ರೀಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು..ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಕೇಂದ್ರದ ಮಾಜಿ ವಿತ್ತ ಸಚಿವ ಶ್ರೀ ಬಿ. ಜನಾರ್ದನ...
14/09/2026

ಶ್ರೀಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು..

ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಕೇಂದ್ರದ ಮಾಜಿ ವಿತ್ತ ಸಚಿವ ಶ್ರೀ ಬಿ. ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ..

ಮಂಗಳೂರು ದಸರಾ 2026 ಪ್ರಯುಕ್ತ..

CASH PRICE WORTH 1.5 LAKHS

ದಸರಾ ರಂಗಾಂತರಂಗ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆ ಅಕ್ಟೋಬರ್ 20 2026..

ಸ್ಥಳ: ಶ್ರೀ ಕ್ಷೇತ್ರ ಕುದ್ರೋಳಿ..

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು..ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಕೇಂದ್ರದ ಮಾಜಿ ವಿತ್ತ ಸಚಿವ ಶ್ರೀ ಬಿ. ಜನಾರ್ದನ...
14/09/2026

ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು..

ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಕೇಂದ್ರದ ಮಾಜಿ ವಿತ್ತ ಸಚಿವ ಶ್ರೀ ಬಿ. ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ..

ಶೋಭಾಯಾತ್ರೆ ಅಕ್ಟೋಬರ್ 21

ಮಂಗಳೂರು ದಸರಾ 2026

ನವರಾತ್ರಿ ಮಹೋತ್ಸವ..

2026ನೇ ಅಕ್ಟೋಬರ್ 11ರಿಂದ 21ರ ವರೆಗೆ..

Address

Muscat

Telephone

+96878234272

Website

Alerts

Be the first to know and let us send you an email when ಬಿರುವ ಜವನೆರ್ ಉಡುಪಿ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಬಿರುವ ಜವನೆರ್ ಉಡುಪಿ:

Shortcuts

Share

Category