KPCC Nitesh

KPCC Nitesh Contact information, map and directions, contact form, opening hours, services, ratings, photos, videos and announcements from KPCC Nitesh, Political Party, Sri Raghavendra Swamy Matha, Yemmiganur.

25/03/2026

DKS - The Swag 🔥

💛❤️

16/03/2026

ಕ್ಷೀರಕ್ರಾಂತಿಯ ಭಗೀರಥ
ನಮ್ಮ ಸೂರಿ ಅಣ್ಣ 💛♥️

01/01/2026

2025ರ ಹೆಜ್ಜೆಗುರುತುಗಳು..

ಜನಸೇವೆಯೇ ನಮ್ಮ ನಾಯಕರ ಆದ್ಯತೆ, ಅಭಿವೃದ್ಧಿಯೇ ನಮ್ಮ ನಾಯಕರ ಗುರಿಯಾಗಿದೆ. ಬಮೂಲ್‌ ವತಿಯಿಂದ 2025ರಲ್ಲಿ ಶ್ರೀ ಡಿ.ಕೆ ಸುರೇಶ್ ರವರ ನಡೆಸಿದ ಅಭಿವೃದ್ಧಿ ಕಾರ್ಯಗಳ ಹೆಜ್ಜೆಗುರುತುಗಳು ಇಲ್ಲಿವೆ.




22/11/2025

ಇದು ಕೆಂಪೇಗೌಡರ ಕುಡಿ ಕಣೋ..
ಸೋಲೋ‌ ಮಾತೇ ಇಲ್ಲ..

01/11/2025

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 💛❤️

ಕನ್ನಡ ಕಲಿಸಿ, ಕನ್ನಡ ಬೆಳೆಸಿ, ಕನ್ನಡದ ನೆಲದ ಅಭಿವೃದ್ಧಿಗೆ ಶ್ರಮಿಸೋಣ. ಕನ್ನಡ ನೆಲ, ಜಲ, ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡೋಣ.

#ಕನ್ನಡರಾಜ್ಯೋತ್ಸವ2025

26/10/2025

ಹಿಟ್ ಅಂಡ್ ರನ್ ಕುಮಾರನ ದುರ್ಬುದ್ಧಿಯ ಗೊಡ್ಡು ಬೆದರಿಕೆಗಳಿಗೆಲ್ಲಾ ಹೆದರುವವರ್ಯಾರು ಇಲ್ಲಿಲ್ಲ

23/10/2025

ಶ್ರೀ ಗುರು ರಾಘವೆಂದ್ರ ಸ್ವಾಮಿಗಳ ಕೃಪೆ ಇದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ 🙏

Address

Sri Raghavendra Swamy Matha
Yemmiganur
MANTRALAYAM, KURNOOL DISTRICT, ANDRA PRADESH, INDIA

Website

Alerts

Be the first to know and let us send you an email when KPCC Nitesh posts news and promotions. Your email address will not be used for any other purpose, and you can unsubscribe at any time.

Share