Arun Reddy Shivapur BJPYM

Arun Reddy Shivapur BJPYM District Youth Vice President Gulbarga Rural

13/12/2025
24/06/2022

Hi everyone! 🌟 You can support me by sending Stars - they help me earn money to keep making content you love.

Whenever you see the Stars icon, you can send me Stars!

ಆತ್ಮೀಯರೇ,ನನ್ನ ಜನ್ಮದಿನದಂದು ಶುಭ ಮುನ್ನುಡಿಗಳಿಂದ ಶುಭಾಷಯ ಕೋರಿದ ನನ್ನೆಲ್ಲಾ ಪೂಜ್ಯನೀಯ ಮಠಾಧೀಶರು,ಆತ್ಮೀಯರು, ಹಿತೈಷಿಗಳು,ವಿವಿಧ ಪಕ್ಷದ ಮುಖ...
15/06/2022

ಆತ್ಮೀಯರೇ,

ನನ್ನ ಜನ್ಮದಿನದಂದು ಶುಭ ಮುನ್ನುಡಿಗಳಿಂದ ಶುಭಾಷಯ ಕೋರಿದ ನನ್ನೆಲ್ಲಾ ಪೂಜ್ಯನೀಯ ಮಠಾಧೀಶರು,ಆತ್ಮೀಯರು, ಹಿತೈಷಿಗಳು,ವಿವಿಧ ಪಕ್ಷದ ಮುಖಂಡರು,ರೈತ ಬಾಂಧವರು,ವಿವಿಧ ವಲಯದ ಸಾರ್ವಜನಿಕ ಸೇವೆಯಲ್ಲಿರುವ ಗಣ್ಯ ಮಾನ್ಯರು ಹಾಗೂ ನಾಗರಿಕ ಬಂಧುಗಳಿಗೂ "ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ" ಎಂಬ ಹೃದಯ ಭಾವದಿಂದ ಹೃತ್ಪೂರ್ವಕ ಧನ್ಯವಾದಗಳು...🙏

ನಿಮ್ಮ ಈ ಪ್ರೀತಿ ಆಶೀರ್ವಾದ ಬೆಂಬಲ ಮತ್ತಷ್ಟು ಸಂತುಷ್ಟ ಗೊಳಿಸಿ ಉತ್ಸಾಹ ತುಂಬಿದೆ.ನಿಮ್ಮ ಶುಭ ಹಾರೈಕೆಯ ಅಭಿಮಾನವೇ ನನಗೆ ಶ್ರೀರಕ್ಷೆ.

ನೀವೆಲ್ಲರೂ ತೋರಿದ ಪ್ರೀತಿ ತುಂಬಿದ ವಾತ್ಸಲ್ಯ, ವಿಶ್ವಾಸ, ಅಭಿಮಾನಕ್ಕೆ ನನ್ನ ಜೀವನದ ಕೊನೆ ಉಸಿರಿನವರೆಗೂ ಚಿರರುಣಿ.

ಇದೇ ರೀತಿಯಾಗಿ ಭವಿಷ್ಯದಲ್ಲಿ ಕೂಡಾ ನಿಮ್ಮಯ ಆಶೀರ್ವಾದ ಬೆಂಬಲ ಆರೈಕೆ ಸದಾ ನನ್ನ ಮೇಲಿರಲಿ ಮುಗಿದ ಕೈ ಬಾಗಿದ ಶಿರದಿಂದ ಕೋರಿಕೊಳ್ಳುತ್ತೇನೆ.

ನಿಮ್ಮೆಲ್ಲರ ಪ್ರೀತಿಯ ❤
- ಅರುಣ್ ಗೌಡ ಶಿವಪೂರ

 ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...ಬದುಕಿನ ಮಾರ್ಗಗಳನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಶಕ್ತಿ, ಧೈರ್ಯ, ಮನೋಬಲವನ್ನು ...
01/04/2022


ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...

ಬದುಕಿನ ಮಾರ್ಗಗಳನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಶಕ್ತಿ, ಧೈರ್ಯ, ಮನೋಬಲವನ್ನು ದೇವರು ಕರುಣಿಸಲಿ.ನಿಮ್ಮೆಲ್ಲಾ ಕಷ್ಟಗಳು ದೂರವಾಗಲಿ. ಸುಖ, ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸಿ, ಬದುಕಿನ ಖುಷಿ ಅನುಭವಿಸಿ.

ಉತ್ಸಾಹ, ವಿಶ್ವಾಸದೊಂದಿಗೆ ಹೊಸ ಸಂವತ್ಸರವನ್ನು ಸ್ವಾಗತಿಸೋಣ. ಭೂತಕಾಲದ ನೋವನ್ನು ಮರೆಯೋಣ, ವರ್ತಮಾನದ ಖುಷಿಯನ್ನು ಆನಂದಿಸೋಣ.

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು

ಎಲ್ಲರಿಗೂ ಶುಭವ ತರಲಿ ಯುಗಾದಿ

- ARS

ಜನ್ಮದಿನ್ ಮುಬಾರಕ್  #ಯುವನೇತಾಜೇವರ್ಗಿ-ಯಡ್ರಾಮಿ ವಿಧಾನಸಭಾ ಮತಕ್ಷೇತ್ರದ ಭವಿಷ್ಯದ ರಾಜಕಾರಣಿಗಳು ಮತ್ತು ಜಿಲ್ಲೆಯ ಎರಡೂ ತಾಲ್ಲೂಕಗಳನ್ನು ಔನ್ನತ...
07/07/2021

ಜನ್ಮದಿನ್ ಮುಬಾರಕ್ #ಯುವನೇತಾ

ಜೇವರ್ಗಿ-ಯಡ್ರಾಮಿ ವಿಧಾನಸಭಾ ಮತಕ್ಷೇತ್ರದ ಭವಿಷ್ಯದ ರಾಜಕಾರಣಿಗಳು ಮತ್ತು ಜಿಲ್ಲೆಯ ಎರಡೂ ತಾಲ್ಲೂಕಗಳನ್ನು ಔನ್ನತ್ಯಕ್ಕೆ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ತಾಜಾ ಮನಸ್ಥಿತಿ ಮತ್ತು ಉತ್ಸಾಹ ತುಂಬಿಕೊಂಡಿರುವ ಯುವ ರಾಜಕೀಯ ದೊರೆ ಆತ್ಮೀಯ ಶ್ರೀ ವೀರೇಶ್ ಪಾಟೀಲ್ ನರಿಬೋಳ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು...

ಯುವ ಕಾರ್ಯಕರ್ತರಿಗೆ ರಾಜಕಾರಣಕ್ಕೆ ಬೇಕಾಗುವ ಶಕ್ತಿಯನ್ನು ತುಂಬಬಲ್ಲ ಯುವ ನಾಯಕರಾಗಿ ಹೊರಹೊಮ್ಮಿರುವ *ಶ್ರೀ ವೀರೇಶ್ ಪಾಟೀಲರಿಗೆ* ಆರೋಗ್ಯದ ಜೊತೆಗೆ ಅತಿ ಶೀಘ್ರದಲ್ಲಿ *ಅಧಿಕಾರ ಭಾಗ್ಯ* ಕರುಣಿಸಲಿ ಎಂದು ಲೋಕದೊಡೆಯನಲ್ಲಿ ಪ್ರಾರ್ಥಿಸುತ್ತೇನೆ.

*ಮಶ್ರೀ ವೀರೇಶ ಪಾಟೀಲ ನರಿಬೋಳ
ಜನ್ಮದಿನಾಚರಣೆ ೦೭-೦೭-೨೦೨೧

ಬೆನ್ನಿಗಿರಿದ ಶತ್ರುವನ್ನು ಕೂಡ ಸಹನಾಭೂತಿಯಿಂದ ನೋಡಬಲ್ಲ ದಯಾಗುಣ ಅಟಲ್ ಜಿಯಂತಹ ಅವಧೂತರಲ್ಲಿತ್ತು.-ಅಜಾತಶತ್ರು
07/07/2021

ಬೆನ್ನಿಗಿರಿದ ಶತ್ರುವನ್ನು ಕೂಡ ಸಹನಾಭೂತಿಯಿಂದ ನೋಡಬಲ್ಲ ದಯಾಗುಣ ಅಟಲ್ ಜಿಯಂತಹ ಅವಧೂತರಲ್ಲಿತ್ತು.

-ಅಜಾತಶತ್ರು

ಜನ್ಮದಿನಕ್ಕೆ ಶುಭ ಹಾರೈಸಿದ ನನ್ನೆಲ್ಲಾ ಸಹೃದಯಿಗಳಿಗೆ ಮುಗಿದ ಕೈ ಬಾಗಿದ ಶಿರದಿಂದ ಶರಣು ಶರಣಾರ್ಥಿಗಳು"ಅಹಂಕಾರ ಬೇಡ ಅಭಿಮಾನವಿರಲಿ" ಎಂಬ ಅನುಭಾವ...
16/06/2021

ಜನ್ಮದಿನಕ್ಕೆ ಶುಭ ಹಾರೈಸಿದ ನನ್ನೆಲ್ಲಾ ಸಹೃದಯಿಗಳಿಗೆ ಮುಗಿದ ಕೈ ಬಾಗಿದ ಶಿರದಿಂದ ಶರಣು ಶರಣಾರ್ಥಿಗಳು

"ಅಹಂಕಾರ ಬೇಡ ಅಭಿಮಾನವಿರಲಿ" ಎಂಬ ಅನುಭಾವದಿಂದ ಸಾರ್ವಜನಿಕ ಸೇವೆಯಲ್ಲಿರುವ ನನಗೆ ನಿಮ್ಮ ಹಾರೈಕೆಯೇ ಶ್ರೀರಕ್ಷೆ.
ನಾನು ಯಾವತ್ತು ಜನುಮ ದಿನ ಆಚರಿಸಿಕೊಂಡಿಲ್ಲ.
ನನಗೆ ಜನ್ಮ ಕೊಟ್ಟ ತಂದೆ ತಾಯಿಯ ಕೃಪೆ ಜೊತೆಗೆ ನಿಮ್ಮೆಲ್ಲರ ಪ್ರೀತಿ,ವಾತ್ಸಲ್ಯ, ಮಮತೆ,ಕರುಣೆ,ಕಾಳಜಿ, ಅಭಿಮಾನದ ಆಶೀರ್ವಾದವೇ ನಿರಂತರವಾಗಿ ನನಗೆ ಮುಖ್ಯ.ಆದರೆ ಅಭಿಮಾನ ಕಡಿಮೆಯಾಗಿಲ್ಲ.
ನನ್ನ ಹುಟ್ಟುಹಬ್ಬಕ್ಕೆ ವಿವಿಧ ಮೂಲಗಳ ಮೂಲಕ ತಮ್ಮದೇಯಾದ ಶೈಲಿ,ರೀತಿಯಲ್ಲಿ ಸಂದೇಶಗಳನ್ನು ಕಳುಹಿಸುವ ಮುಖಾಂತರ ಶುಭಾಶಯ ಕೋರಿದ್ದಿರಿ
ಕ್ಷಮೆಯಿರಲಿ,ನಿಮ್ಮ ಶುಭ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿಲ್ಲ ಆದ ಕಾರಣ ಈ ಮೂಲಕ ತಮಗೆ ಅಭಿನಂದನೆಗಳನ್ನು ತಿಳಿಸಲು ಇಚ್ಛಿಸುತ್ತೇನೆ .

ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ(ವಿಶೇಷವಾಗಿ ತಮ್ಮ ಮನದಲ್ಲಿಯೇ ಶುಭಾಶಯ ಕೋರಿದ),ಹರ ಗುರು ಚರಮೂರ್ತಿಗಳಿಗೆ,ಸಾರ್ವಜನಿಕ ರಂಗದ ಎಲ್ಲಾ ಮಹನೀಯರಿಗೆ,ಹಿತೈಷಿಗಳಿಗೆ ಸ್ನೇಹಿತರಿಗೆ,ಆಪ್ತರಿಗೆ,ಕುಟುಂಬ ವರ್ಗದವರಿಗೆ ಹಾಗೂ ಮುಖ್ಯವಾಗಿ ನನ್ನ ಗ್ರಾಮಸ್ಥರಿಗೆ ಅನಂತ ಅನಂತ ಪ್ರಣಾಮಗಳು.
ನಿಮ್ಮ ಆಶೀರ್ವಾದ ಹೀಗೆ ಇದ್ದರೆ ನಾನು ಸಾರ್ವಜನಿಕ ಸೇವೆಯಲ್ಲಿಯೇ ಜೀವನ ಸವೆಸುವೆ.ನೀವು ನಂಬಿರುವ ದೈವ ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯ, ಸಂತಸ ಹಾಗೂ ಸುಖಮಯ ಜೀವನ ನೀಡಲಿ ನೂರಾರು ಕಾಲ ನನ್ನ ಜನ್ಮದಿನಕ್ಕೆ ಹಾರೈಸುವಂತಾಗಲಿ.ಪ್ರೀತಿಯೊಂದುಳಿದೆಲ್ಲವೂ ವಿಷ,ನನ್ನ ಜೀವ ಮಣ್ಣು ಸೇರುವವರೆಗೂ ತಮ್ಮ ಪ್ರೀತಿಯನ್ನೇ ನಿರೀಕ್ಷಿಸುತ್ತೆನೆ.ನಿಮ್ಮ ಸಂದೇಶಗಳು ನನ್ನನ್ನು ಭಾವನಾತ್ಮಕವಾಗಿ ಸೆಳೆದಿವೆ.ಶುಭವನ್ನೇ ನುಡಿದ ಮುನ್ನುಡಿಗಳಗಳಿಂದ ತುಂಬಾ ಸಂತೋಷವಾಗಿದ್ದೇನೆ. ಕೊನೆಯವರೆಗೂ ಹೀಗೆ ಇರಲಿ ನಿಮ್ಮ ಪ್ರೀತಿ,ಸ್ನೇಹ,ವಿಶ್ವಾಸ.

ಮತ್ತೊಮ್ಮೆ ನಿಮ್ಮೆಲ್ಲರಿಗೂ ಅಭಿಮಾನಪೂರ್ವಕ ಧನ್ಯವಾದಗಳು.
"ಎನಗಿಂತ ಕಿರಿಯರಿಲ್ಲ,ಶಿವಭಕ್ತರಿಗಿಂತ ಹಿರಿಯರಿಲ್ಲ" ವಚನದ ಅನುಸಾರ ನಿಮ್ಮೆಲ್ಲರಿಗೂ ವಂದಿಸುತ್ತೇನೆ.

ಜಗವೇಲ್ಲಾ ಶೀಘ್ರದಲ್ಲಿ ಕೊರೋನಾ ಮಹಾಮಾರಿಯಿಂದ ಮುಕ್ತವಾಗಲಿ,

ಉತ್ತಮ ಮಳೆ ಬೆಳೆಯೊಂದಿಗೆ ರೈತನ ಬದುಕು ಹಸನಾಗಲಿ.

ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ

-ಅರುಣರೆಡ್ಡಿ ಶಿವಪುರ

Doddappagouda Patil Naribol

Today I pray my heartfelt tribute to  Shraddhe Vajpayee ji on his second death anniversary. Inspired and mentored by him...
17/08/2020

Today I pray my heartfelt tribute to Shraddhe Vajpayee ji on his second death anniversary. Inspired and mentored by him, I entered into public life to take forward his directions the young people of the nation must serve the nation in whatever the way they best can.


Reddy Shivapur

ಕರುನಾಡಿಗೆ ಕರಾಳವಾದ *ಜೂನ್ ೦೭*ಚಿರಾಯುವಾಗದ *ಚಿರಂಜೀವಿ ಸರ್ಜಾ* (೩೯)ಕಿರಿಯ ವಯಸ್ಸಿಗೆ ಬದುಕಿನ ಪಯಣ ಮುಗಿಸಿದ ಚಿರಯುವಕ.ಕನ್ನಡದ ಹಲವಾರು ಜನಪ್ರ...
07/06/2020

ಕರುನಾಡಿಗೆ ಕರಾಳವಾದ *ಜೂನ್ ೦೭*

ಚಿರಾಯುವಾಗದ *ಚಿರಂಜೀವಿ ಸರ್ಜಾ* (೩೯)
ಕಿರಿಯ ವಯಸ್ಸಿಗೆ ಬದುಕಿನ ಪಯಣ ಮುಗಿಸಿದ ಚಿರಯುವಕ.

ಕನ್ನಡದ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ ಪ್ರತಿಭಾವಂತ ನಟರು,ಸರ್ಜಾ ಕುಟುಂಬದ ಕುಡಿ,ಇಂದು ನಮ್ಮನ್ನೆಲ್ಲಾ ಬಿಟ್ಟು ಲಘು ಹೃದಯಾಘಾತದಿಂದ ಬೆಂಗಳೂರು ನಗರದ ಅಪೋಲೋ ಆಸ್ಪತ್ರೆಯಲ್ಲಿ ನಿಧನ.

ಶ್ರದ್ಧಾಂಜಲಿ😔😔
*RipChiranjeevi*

ಹೃದಯಪೂರ್ವಕ ಧನ್ಯವಾದಗಳು ತಮ್ಮ ಪ್ರೀತಿಗೆ ಅಭಿಮಾನಕ್ಕೆ ಕು.ಈರಣಗೌಡ ಹೊನ್ನಪ್ಪಗೋಳ ಸಾ.ಲಖಣಾಪುರ ಚಿರರುಣಿ.
10/02/2020

ಹೃದಯಪೂರ್ವಕ ಧನ್ಯವಾದಗಳು ತಮ್ಮ ಪ್ರೀತಿಗೆ ಅಭಿಮಾನಕ್ಕೆ ಕು.ಈರಣಗೌಡ ಹೊನ್ನಪ್ಪಗೋಳ ಸಾ.ಲಖಣಾಪುರ ಚಿರರುಣಿ.

Address

Shivapur
Yelbarga
583238

Telephone

+919008966547

Website

Alerts

Be the first to know and let us send you an email when Arun Reddy Shivapur BJPYM posts news and promotions. Your email address will not be used for any other purpose, and you can unsubscribe at any time.

Share

Category