Bgudi police station

Bgudi police station Contact information, map and directions, contact form, opening hours, services, ratings, photos, videos and announcements from Bgudi police station, Government Organization, bgudi, Yadgir.

ಈ ದಿನ ತೆರೆದಮನೆ ಕಾರ್ಯಕ್ರಮ‌ ನಿಮೀತ್ಯ ಭೀಗುಡಿಠಾಣೆಗೆ ನಿವೇದಿತಾ ಶಾಲೆಯ ಮಕ್ಕಳನ್ನು ಠಾಣೆಗೆ ಕರೆಯಿಸಿ ಮಕ್ಕಳ ಕಾನೂನು, 112, ಇತರ ಕಾನೂನುಗಳ ಬ...
04/12/2025

ಈ ದಿನ ತೆರೆದಮನೆ ಕಾರ್ಯಕ್ರಮ‌ ನಿಮೀತ್ಯ ಭೀಗುಡಿಠಾಣೆಗೆ ನಿವೇದಿತಾ ಶಾಲೆಯ ಮಕ್ಕಳನ್ನು ಠಾಣೆಗೆ ಕರೆಯಿಸಿ ಮಕ್ಕಳ ಕಾನೂನು, 112, ಇತರ ಕಾನೂನುಗಳ ಬಗ್ಗೆ ತಿಳಿಸಲಾಯಿತು.

ಈ ದಿನ ಭೀಗುಡಿ ಠಾಣಾ ವ್ಯಾಪ್ತಿಯ ಮದ್ರಿಕಿ ಗ್ರಾಮದಲ್ಲಿ ಎಸ್.ಸಿ/ಎಸ್.ಟಿ ಮುಖಂಡರ ಸಭೆ ಮಾಡಲಾಯಿತು.
22/11/2025

ಈ ದಿನ ಭೀಗುಡಿ ಠಾಣಾ ವ್ಯಾಪ್ತಿಯ ಮದ್ರಿಕಿ ಗ್ರಾಮದಲ್ಲಿ ಎಸ್.ಸಿ/ಎಸ್.ಟಿ ಮುಖಂಡರ ಸಭೆ ಮಾಡಲಾಯಿತು.

ಭೀಮರಾಯನ ಗುಡಿ ಪೊಲೀಸ್ ಠಾಣೆಯ ವ್ಯಾಪ್ತಿಯ ಇಂಗಳಗಿ ಗ್ರಾಮದಲ್ಲಿ ಗಣೇಶ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಕೈಗೊಂಡು ಶಾಂತ ರೀತಿಯಿಂದ ಗಣೇಶ ಹಬ್...
19/09/2023

ಭೀಮರಾಯನ ಗುಡಿ ಪೊಲೀಸ್ ಠಾಣೆಯ ವ್ಯಾಪ್ತಿಯ ಇಂಗಳಗಿ ಗ್ರಾಮದಲ್ಲಿ ಗಣೇಶ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಕೈಗೊಂಡು ಶಾಂತ ರೀತಿಯಿಂದ ಗಣೇಶ ಹಬ್ಬವನ್ನು ಆಚರಿಸಲು ಮತ್ತು ಕಡ್ಡಾಯವಾಗಿ ಧ್ವನಿವರ್ಧಕ ಪರವಾನಿಗೆ ಮತ್ತು ಜೆಸ್ಕಾಂ ಪರವಾನಿಗೆ,ಅಗ್ನಿಶಾಮಕ ಪರವಾನಿಗೆ & ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಲು ಮನವಿ ಮಾಡಲಾಯಿತು.

ದಿನಾಂಕ 23.08.2023 ರಂದು ಬೀ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ಮುಕ್ತಪೂರ್ ಗ್ರಾಮದ ಶಿವಕುಮಾರ್ ಎಂಬುವರಿಗೆ ಸಿಡಿಆರ್ ಪ...
23/08/2023

ದಿನಾಂಕ 23.08.2023 ರಂದು ಬೀ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ಮುಕ್ತಪೂರ್ ಗ್ರಾಮದ ಶಿವಕುಮಾರ್ ಎಂಬುವರಿಗೆ ಸಿಡಿಆರ್ ಪೋರ್ಟಲ್ ಲೊಕೇಶನ್ ಮುಖಾಂತರ ಮೊಬೈಲ್ ಫೋನನ್ನು ಹುಡುಕಿ ಸದರಿಯವರ ಮೊಬೈಲ್ ಫೋನನ್ನು ಠಾಣೆಗೆ ಕರೆದು ಒಪ್ಪಿಸಲಾಯಿತು.

ಇಂದು  ಬಿಗುಡಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಸ್ವತಂತ್ರ ದಿನಾಚರಣೆಯನ್ನು ಆಚರಣೆ ಮಾಡಿದ ಸಂದರ್ಭ...
15/08/2023

ಇಂದು ಬಿಗುಡಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಸ್ವತಂತ್ರ ದಿನಾಚರಣೆಯನ್ನು ಆಚರಣೆ ಮಾಡಿದ ಸಂದರ್ಭ...

ಸರ್ಕಾರಿ ಪದವಿಪೂರ್ವ ಕಾಲೇಜು ಭೀಮರಾಯನಗುಡಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ  ಅಪಘಾತಗಳು ಯಾವ ರೀತಿ ಸಂಭವಿಸುತ್ತವೆ ಎಂಬುದರ ಬಗ್ಗೆ ವಿಡಿಯೋಗಳನ...
10/08/2023

ಸರ್ಕಾರಿ ಪದವಿಪೂರ್ವ ಕಾಲೇಜು ಭೀಮರಾಯನಗುಡಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅಪಘಾತಗಳು ಯಾವ ರೀತಿ ಸಂಭವಿಸುತ್ತವೆ ಎಂಬುದರ ಬಗ್ಗೆ ವಿಡಿಯೋಗಳನ್ನು ತೋರಿಸುತ್ತಾ ಸಂಚಾರ ನಿಯಮಗಳ ಬಗ್ಗೆ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಸವಿಸ್ತಾರವಾಗಿ ತಿಳುವಳಿಕೆ ನೀಡಿ ಜಾಗೃತಿಯನ್ನು ಮೂಡಿಸಲಾಯಿತು.

ಬೀಗುಡಿ ಪೊಲೀಸ್ ಪೊಲೀಸ್ ಠಾಣೆ ವತಿಯಿಂದ  ಸರಕಾರಿ ಪ್ರೌಡ ಶಾಲೆ ಮದ್ದರಕಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಮಾಡಲಾಯಿತು
05/08/2023

ಬೀಗುಡಿ ಪೊಲೀಸ್ ಪೊಲೀಸ್ ಠಾಣೆ ವತಿಯಿಂದ ಸರಕಾರಿ ಪ್ರೌಡ ಶಾಲೆ ಮದ್ದರಕಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಮಾಡಲಾಯಿತು

27/07/2023

*🚫ALERT MESSAGE FROM NARAYANPUR DAM 🚫⚠️*
*Date:27.07.2023*
Sir/Madom, Considering Upper catchment area rainfall and discharges , Inflow to Narayanpur Dam is likely to increase. Hence, *"Outflow to river will be increased from present 1,18,980 cusecs to 1,80,000 Cusecs gradually from 7:00 PM onwards and Outflow to River further increased/decreased based on inflow*.

*🚨📢Concerned are requested to alert on Downstream of Narayanpur Dam.📢🚨*

Government organisation

Address

Bgudi
Yadgir
585287

Telephone

+919480803580

Website

Alerts

Be the first to know and let us send you an email when Bgudi police station posts news and promotions. Your email address will not be used for any other purpose, and you can unsubscribe at any time.

Share