Shri Guruswamygalu Hiremath Channur K

Shri Guruswamygalu Hiremath Channur K We have been in this service since 15 years.

30/03/2026
30/03/2026
29/03/2026
01/07/2024

ಶ್ರೀ ರೇವಣಸಿದ್ದೇಶ್ವರ ಮಹಾ ಸ್ವಾಮಿಗಳವರ ದಿನಾಂಕ 04/07/2024/ಗುರುವಾರ ಬೆಳಗಿನ ಜಾವ 6.30 ಭವ್ಯ ಮೆರವಣಿಗೆ ಕುಂಭ ಮತ್ತು ಕಳಸ ಮಹಾ ಗಂಗ ಸ್ಥಳ ಮತ್ತು ಅದೇ ದಿನ ಸಾಯಂಕಾಲ 4. ಗಂಟೆಗೆ ಶ್ರೀ ಮಠದ ಗೋಪುರಕ್ಕೆ ಕಳಸಾ ರೋಹಣ ಈ ಕಾರ್ಯಕ್ರಮದಲ್ಲಿ ದಿವ್ಯಶಾ ನಿದ್ದೆ .ಷ ಬ್ರ ಡಾ ಶ್ರೀ ವಿಶ್ವರಾಧ್ಯ ಶಿವಾಚಾರ್ಯ ಬ್ರಹನ್ ಮಠ ಮಗನಗೇರಿ ಮತ್ತು ಷ ಬ್ರ ಶ್ರೀ ಸೂಗುರೇಶ್ವರ ಶಿವಾಚಾರ್ಯ ನಗನೂರು ಹಿರೇಮಠ ಇವರು ನೇತೃತ್ವ ಕಾರ್ಯಕ್ರಮ ಜರಗುವುದು ಹೋಮ ಅವನಾದಿಗಳು ಧಾರ್ಮಿಕ ವಿಧಿ ವಿಧಾನಗಳು ಜರುಗುವುದು ನೂತನ ಗೋಪುರ ಲೋಕಾರ್ಪಣೆ ಮತ್ತು ಶ್ರೀ ರೇವಣಸಿದ್ದೇಶ್ವರ ಮಹಾಶರಣರ ದಿನಾಂಕ 05/07/2024 63 ನೇ ವರ್ಷದ ಪುಣ್ಯಾ ರಾಧನೆ ಕಾರ್ಯಕ್ರಮ ಮಣ್ಣೆತ್ತಿನ ಅಮಾವಾಸ್ಯೆದಂದು ಶುಕ್ರವಾರ ಸಾಯಂಕಾಲ ಭಜನೆ ಮತ್ತು ಇಡೀ ಸಂಜೆ ಜಾಗರಣೆ ಮರುದಿನ ದಿನಾಂಕ್ 06/07/2024 ಶನಿವಾರ ಮಹಾಪ್ರಸಾದ ಇಡೀ ದಿನ ಮತ್ತು ಮರಿಭಜನೆ 07/07/2024 ಕಾರ್ಯಕ್ರಮ ಎಲ್ಲಾ ಕಾರ್ಯಕ್ರಮ ಮಹಾಮಂಗಳ ಸರ್ವರಿಗೂ ಸುಸ್ವಾಗತ

03/03/2024

ಇಂದು ಚಿತಾಪುರ್ ತಾಲೂಕಿನ ಉಳಗೇರಿಗ್ರಾಮದಲ್ಲಿ ಬೋರ್ ಪಾಯಿಂಟ್

Address

Channur K
Yadgir
585309

Telephone

+9611891008

Website

Alerts

Be the first to know and let us send you an email when Shri Guruswamygalu Hiremath Channur K posts news and promotions. Your email address will not be used for any other purpose, and you can unsubscribe at any time.

Contact The Organization

Send a message to Shri Guruswamygalu Hiremath Channur K:

Share

Category