Javalisocialgroup

Javalisocialgroup social activities

11/09/2021
27/07/2021

ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘ ಮೊದಲ ಜಯ.

ಕಳದ ಹಲವು ವರ್ಷಗಳ ಬೇಡಿಕೆ ಈಡೇರಿಸಿದ ಬಿ.ಜೆ.ಪಿ ಹೈಕಮಾಂಡಗೆ ತುಂಬು ಹೃದಯದ ಅಭಿನಂದನೆಗಳು.

22/07/2021

ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ನನ್ನ ಪಾದಯಾತ್ರೆ ಹೋರಾಟದ ಫಲ ಇದೇ 28ಕ್ಕೆ ನ್ಯಾಯದಲ್ಲಿ ನ್ಯಾಯ ಸಿಗುತ್ತೆ

22/04/2021

ಕೋವಿಡ್ 19 ಎರಡನೇಯ ಅಲೆ ಭೀಕರವಾಗಿದೆ. ಇನ್ನು ಸರ್ವಧರ್ಮದವರು ರಾಜ್ಯ ಸರ್ಕಾರದ ಕೊರೋನಾ ಗೈಡ್ ಲೈನ್ಸ್ ಗಳನ್ನು ಪ್ರತಿಯೊಬ್ಬ ನಾಗರೀಕರು ಪಾಲಿಸುವಂತೆ ನನ್ನೊಂದು ಮನವಿ..

ಇನ್ನು ಪೊಲೀಸರ ಇಲಾಖೆನವರು ತಮ್ಮ ಜೀವನವನ್ನೇ ಜನತೆಗಾಗಿ ಮೀಸಲಿಟ್ಟು ಹಗಲಿರುಳು ಜನಸೇವೆ ಮಾಡುತ್ತಿದ್ದಾರೆ. ಅದಕ್ಕಾಗಿ ಎಲ್ಲರು ಪೊಲೀಸರ ಇಲಾಖೆಯೊಂದಿಗೆ ಕೈ ಜೋಡಿಸುವ ಮೂಲಕ ಕೊರೋನಾ ವೈರಸ್ ಸಂಪೂರ್ಣವಾಗಿ ನಿರ್ಮೂಲನೆ ಮಾಡೋಣು ಬನ್ನಿ...

*ಮಾಸ್ಕ್ ಬಳಿಸಿ.. ಪೊಲೀಸರ ‌ಇಲಾಖೆಗೆ ಕೈಜೋಡಿಸಿ.. ಕೊರೋನಾ ಓಡಿಸಿ..*

ನಮ್ಮ ಹೋರಾಟ ಇನ್ನು ಮುಗಿದಿಲ್ಲ ಉತ್ತರ ಕರ್ನಾಟಕದ ನ್ಯಾಯ ಸಿಗುವರೆಗೂ ಹೋರಾಟ ಮಾಡ್ತೀನಿ ಬನ್ನಿ ಎಲ್ಲರೂ ಕೈಜೋಡಿಸಿ
12/04/2021

ನಮ್ಮ ಹೋರಾಟ ಇನ್ನು ಮುಗಿದಿಲ್ಲ ಉತ್ತರ ಕರ್ನಾಟಕದ ನ್ಯಾಯ ಸಿಗುವರೆಗೂ ಹೋರಾಟ ಮಾಡ್ತೀನಿ ಬನ್ನಿ ಎಲ್ಲರೂ ಕೈಜೋಡಿಸಿ

ನಮ್ಮ ನಾಯಕರು
28/03/2021

ನಮ್ಮ ನಾಯಕರು

13/02/2021

ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ ಈ ಹೋರಾಟ ಅಭಿವೃದ್ಧಿಗಾಗಿ

22/01/2021
21/01/2021

Address

Vijayapura
586101

Website

Alerts

Be the first to know and let us send you an email when Javalisocialgroup posts news and promotions. Your email address will not be used for any other purpose, and you can unsubscribe at any time.

Share

Category