Praveen Natikar Patil Vijayapura

Praveen Natikar Patil Vijayapura 👉🚩ಹಿಂದುತ್ವಕ್ಕಾಗಿ🚩ಜನನ👈
🚩ಹಿಂದುತ್ವಕ್ಕಾಗಿಯೇ🚩✊🚩ಮರಣ 💪🚩
🚩ಧೈರ್ಯಂ_ಸರ್ವತ್ರಃ_ಸಾಧನಂ🚩

04/03/2026

ಹೊಸ ಆರಂಭಕ್ಕೆ ದೇವರ ಕೃಪೆ ಹಾಗೂ ಹಿರಿಯರ ಆಶೀರ್ವಾದ ಪಡೆದು ಕನಸಿನ ಹಾದಿಗೆ ಹೆಜ್ಜೆ ಇಟ್ಟ ಕ್ಷಣ.
ನಮ್ಮ ಕನಸಿನ ಯೋಜನೆಗೆ ಇಂದು ಹಾಕಿದ ಮೊದಲ ಹೆಜ್ಜೆ ಇದು.
ಈ ಭೂಮಿಯ ಮೇಲೆ ಶುಭ, ಸಮೃದ್ಧಿ ಮತ್ತು ಯಶಸ್ಸು ಬರಲಿ ಎಂಬ ಹಾರೈಕೆ.
ಕುಟುಂಬ, ಸ್ನೇಹಿತರ ಜೊತೆ ಹಂಚಿಕೊಂಡ ಸಂತಸದ ವಿಶೇಷ ದಿನ ಇದು.ದುಡಿಮೆಯ ಬೆವರು ಫಲ ನೀಡಲಿ, ಮುಂದಿನ ಪ್ರಯಾಣ ಸುಗಮವಾಗಲಿ.
ದೇವರ ಆಶೀರ್ವಾದದಿಂದ ಎಲ್ಲ ಕಾರ್ಯಗಳು ಸಾರ್ಥಕವಾಗಲಿ.
ಭವಿಷ್ಯಕ್ಕೆ ಬೆಳಕು ನೀಡುವ ಸುಂದರ ಆರಂಭದ ದಿನ ಇದು.
ನಿಮ್ಮ ಪ್ರೀತಿಗೂ ಬೆಂಬಲಕ್ಕೂ ಹೃತ್ಪೂರ್ವಕ ಧನ್ಯವಾದಗಳು.
🙏 ಶುಭಾರಂಭ – ಯಶಸ್ಸಿನ ದಾರಿಯ ಮೊದಲ ಹೆಜ್ಜೆ.

ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.💥🌈💫🔸🔹🔻🔺▫️▪️
04/03/2026

ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.💥🌈💫🔸🔹🔻🔺▫️▪️

16/02/2026
ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.ಹೊಸ ಪ್ರತಿಜ್ಞೆ, ಹೊಸ ಗುರಿ ಹಾಗೂ ಹೊಸ ಚಿಂತನೆಗಳೊಂದಿಗೆ ಈ ವರ್ಷವನ್ನು ಸ್ವಾಗತಿಸೋಣ. ಶ...
01/01/2026

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಹೊಸ ಪ್ರತಿಜ್ಞೆ, ಹೊಸ ಗುರಿ ಹಾಗೂ ಹೊಸ ಚಿಂತನೆಗಳೊಂದಿಗೆ ಈ ವರ್ಷವನ್ನು ಸ್ವಾಗತಿಸೋಣ. ಶುಭವಾಗಲಿ.

ಕನ್ನಡಿ ಮತ್ತು ನೆರಳುಗಳಂತ ಸಂಬಂಧ, ಪ್ರೀತಿ-ಪ್ರೇಮ ಮತ್ತು ಸ್ನೇಹಿತರನ್ನು ಸಂಪಾದಿಸೋಣ, ಕನ್ನಡಿ ಸುಳ್ಳು ಹೇಳುವುದಿಲ್ಲ, ನೆರಳು ನಮ್ಮನ್ನು ಬಿಟ್ಟ...
26/12/2025

ಕನ್ನಡಿ ಮತ್ತು ನೆರಳುಗಳಂತ ಸಂಬಂಧ, ಪ್ರೀತಿ-ಪ್ರೇಮ ಮತ್ತು ಸ್ನೇಹಿತರನ್ನು ಸಂಪಾದಿಸೋಣ, ಕನ್ನಡಿ ಸುಳ್ಳು ಹೇಳುವುದಿಲ್ಲ, ನೆರಳು ನಮ್ಮನ್ನು ಬಿಟ್ಟು ಆಗಿರುವುದಿಲ್ಲ-ಹೋಗುವುದಿಲ್ಲ.

ತಳವಾರ ಜಾತಿಯನ್ನು  - ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ , ಸತತ ಸಂವಿಧಾನಿಕ ದಾಖಲೆಯೊಂದಿಗೆ ಅಧಿವೇಶನದಲ್ಲಿ ಹಲವು ಬಾರಿ ಧ್ವನಿ ಎತ್ತಿ,  ಮುಖ್ಯ...
23/11/2022

ತಳವಾರ ಜಾತಿಯನ್ನು - ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ , ಸತತ ಸಂವಿಧಾನಿಕ ದಾಖಲೆಯೊಂದಿಗೆ ಅಧಿವೇಶನದಲ್ಲಿ ಹಲವು ಬಾರಿ ಧ್ವನಿ ಎತ್ತಿ, ಮುಖ್ಯಮಂತ್ರಿಗಳ ಗಮನ ಸೆಳೆಯುವುದಲ್ಲದೇ,ಇಡೀ ಕರ್ನಾಟಕಕ್ಕೆ ವಿಚಾರ ತಿಳಿಸುವಲ್ಲಿ ಯಶಸ್ವಿಯಾಗಿ, ಬುಡಕಟ್ಟು ಇತಿಹಾಸ ಹೊಂದಿರುವ ತಳವಾರ ಸಮುದಾಯಕ್ಕೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ವಿಜಯಪುರ ಶಾಸಕರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ ಸಾಹೇಬರಿಗೆ, ಕರ್ನಾಟಕ ರಾಜ್ಯ ತಳವಾರ ಮಹಾಸಭಾದಿಂದ ಕೋಟಿ ಕೋಟಿ ಹೃತ್ಪೂರ್ವಕ ಧನ್ಯವಾದಗಳು

- ಕರ್ನಾಟಕ ರಾಜ್ಯ ತಳವಾರ ಮಹಾಸಭಾ, ಬೆಂಗಳೂರು.

22/11/2022

ತಳವಾರ ಜಾತಿಯನ್ನು - ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ , ಸತತ ಸಂವಿಧಾನಿಕ ದಾಖಲೆಯೊಂದಿಗೆ ಅಧಿವೇಶನದಲ್ಲಿ ಹಲವು ಬಾರಿ ಧ್ವನಿ ಎತ್ತಿ, ಮುಖ್ಯಮಂತ್ರಿಗಳ ಗಮನ ಸೆಳೆಯುವುದಲ್ಲದೇ, ಇಡೀ ಕರ್ನಾಟಕಕ್ಕೆ ವಿಚಾರ ತಿಳಿಸುವಲ್ಲಿ ಯಶಸ್ವಿಯಾಗಿ, ಬುಡಕಟ್ಟು ಇತಿಹಾಸ ಹೊಂದಿರುವ ತಳವಾರ ಸಮುದಾಯಕ್ಕೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ವಿಜಯಪುರ ಶಾಸಕರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳ ಸಾಹೇಬರಿಗೆ, ಕರ್ನಾಟಕ ರಾಜ್ಯ ತಳವಾರ ಮಹಾಸಭಾದಿಂದ ಕೋಟಿ ಕೋಟಿ ಹೃತ್ಪೂರ್ವಕ ಧನ್ಯವಾದಗಳು

- ಕರ್ನಾಟಕ ರಾಜ್ಯ ತಳವಾರ ಮಹಾಸಭಾ, ಬೆಂಗಳೂರು.

Address

Vijayapura
Vijayapura
586109

Telephone

+919845496432

Website

Alerts

Be the first to know and let us send you an email when Praveen Natikar Patil Vijayapura posts news and promotions. Your email address will not be used for any other purpose, and you can unsubscribe at any time.

Contact The Organization

Send a message to Praveen Natikar Patil Vijayapura:

Share

Category