Namma Vijayapura ನಮ್ಮ ವಿಜಯಪುರ

Namma Vijayapura ನಮ್ಮ ವಿಜಯಪುರ Dedicated page for the city of VIJAYAPURA (VIJAPURA) formerly known as BIJAPURA & BIJJANAHALLY

ಕರ್ನಾಟಕದ "ವಿಜಯಪುರ" (ಬಿಜಾಪುರ / ಬಿಜ್ಜನಹಳ್ಳಿ) ಪಟ್ಟಣ್ಣಕ್ಕೆ ಮೀಳಸ್ಪಟ್ಟಿರುತ್ತದೆ. ನಮ್ಮ ಪಟ್ಟಣದ ಐತಿಹಾಸಿಕ ಹಿನ್ನಲೆಯನ್ನು ಮೆಲಕುಹಾಕೋಣ, ಹಾಗೆಯೇ ಇಂದಿನ ಸಮಗ್ರ ಸುದ್ದಿಗಳನ್ನು ತಿಳಿದುಕೊಳ್ಳೋಣ. ಬನ್ನಿ ನಮ್ಮ ಜೊತೆ ಕೈಜೋಡಿಸಿ."

08/06/2025
ಈ ಕೆಳಕಂಡವರು ವಿಜಯಪುರದ ವಿಜೇತ ನಗರದಿಂದ ಕಾಣೆಯಾಗಿದ್ದಾರೆ. ಈ ಕೆಳಗಿನ ವ್ಯಕ್ತಿಯನ್ನು ಕಂಡರೆ, ದಯವಿಟ್ಟು n 63639 44463 ಅನ್ನು ಸಂಪರ್ಕಿಸಿTh...
26/10/2024

ಈ ಕೆಳಕಂಡವರು ವಿಜಯಪುರದ ವಿಜೇತ ನಗರದಿಂದ ಕಾಣೆಯಾಗಿದ್ದಾರೆ.

ಈ ಕೆಳಗಿನ ವ್ಯಕ್ತಿಯನ್ನು ಕಂಡರೆ, ದಯವಿಟ್ಟು n 63639 44463 ಅನ್ನು ಸಂಪರ್ಕಿಸಿ

The following person is missing from Vijetha nagar, Vijayapura.

If happen to see the following person, please contact n 63639 44463

22/04/2024

ತೀರ್ಥಹಳ್ಳಿಯ ಕೆಂದಾಲ್‌ ಬೈಲಿನಲ್ಲಿ ನಡೆಯುತ್ತಿದೆ ನಕಲಿ ಜೇನುದಂಧೆಪ್ಯೂರ್‌ ಜೇನಿನ ಹೆಸರಿನಲ್ಲಿ ಮಾರಾಟ ಆಗ್ತಿದೆ ಅಪಾಯಕಾರಿ ನಕಲ....

ನೀವು ವಿಷಕಾರಿ ಚೈನೀಸ್ ಬೆಳ್ಳುಳ್ಳಿ ತಿನ್ನುತ್ತಿದ್ದೀರಾ? ಭೂ ಬಂದರುಗಳಲ್ಲಿ ನಿಷೇಧಿತ ಚೀನೀ ಬೆಳ್ಳುಳ್ಳಿ ಸಾಗಣೆಯನ್ನು ಅಧಿಕಾರಿಗಳು ಪತ್ತೆ ಮಾಡಿ...
05/04/2024

ನೀವು ವಿಷಕಾರಿ ಚೈನೀಸ್ ಬೆಳ್ಳುಳ್ಳಿ ತಿನ್ನುತ್ತಿದ್ದೀರಾ? ಭೂ ಬಂದರುಗಳಲ್ಲಿ ನಿಷೇಧಿತ ಚೀನೀ ಬೆಳ್ಳುಳ್ಳಿ ಸಾಗಣೆಯನ್ನು ಅಧಿಕಾರಿಗಳು ಪತ್ತೆ ಮಾಡಿದ ನಂತರ ಭಾರತವು ಅಲರ್ಟ್ ಆಗಿದೆ. ಚೀನಾದ ಬೆಳ್ಳುಳ್ಳಿಯನ್ನು ಅಪಾಯಕಾರಿಯಾಗಿಸುವ ಕಾರಣ ಏನು?

Are you eating poisonous Chinese garlic? India is on alert after authorities have found shipments of banned Chinese garlic on land ports. What is it that mak...

25/06/2023

ಬೆಸ್ಕಾಂನಿಂದಲೇ 25 ಸಾವಿರ ದಂಡ ವಸೂಲಿ ಮಾಡಿದ ಯುವಕ | Bescom | Public TV Watch Live Streaming On http://www.publictv.in/li...

ನಿಮ್ಮ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸೀಟ್ಸ್‌ ಬರುತ್ತೆ? ನಿಮ್ಮ ನಂಬರ್ಸ್‌ ಕಾಮೆಂಟ್‌ ಮಾಡಿ ಬಿಜೆಪಿ : ಕಾಂಗ್ರೆಸ್‌ : ಜೆಡಿಎಸ್‌ : ಇತರೆ :   ...
12/05/2023

ನಿಮ್ಮ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸೀಟ್ಸ್‌ ಬರುತ್ತೆ? ನಿಮ್ಮ ನಂಬರ್ಸ್‌ ಕಾಮೆಂಟ್‌ ಮಾಡಿ

ಬಿಜೆಪಿ :
ಕಾಂಗ್ರೆಸ್‌ :
ಜೆಡಿಎಸ್‌ :
ಇತರೆ :

07/03/2023
This is how Britain Used India To Replace Slave LaborAfter abolishing slavery, Britain looked to India to replace the la...
24/01/2023

This is how Britain Used India To Replace Slave Labor

After abolishing slavery, Britain looked to India to replace the labor on its plantations. The British Empire has since gone to great lengths for history to forget how it created the world’s largest diaspora.

After abolishing slavery, Britain looked to India to replace the labor on its plantations. The British Empire has since gone to great lengths for history to ...

ಶತಮಾನದ ಸಂತ, ನಾಡು ಕಂಡ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರವುದು ತುಂಬಾ ನೋವುಂಟು ಮಾಡಿದೆ.... ಅವರ ಆತ್ಮಕ್ಕ...
02/01/2023

ಶತಮಾನದ ಸಂತ, ನಾಡು ಕಂಡ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರವುದು ತುಂಬಾ ನೋವುಂಟು ಮಾಡಿದೆ.... ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಜ್ಞಾನದ ಬೆಳಕು ನಮ್ಮನ್ನು ಸದಾ ಕಾಯುತ್ತಿರಲಿ🙏

02/01/2023

ಕರ್ನಾಟಕದ ಎಲ್ಲಾ ಸಂಸ್ತೆಗಳ ಹಿಡಿತ ಕರ್ನಾಟಕದ ಜನರ ಬಳಿಯೇ ಇರಬೇಕು, ಈಗಾಗಲೇ ಬಹಳಷ್ಟು ಸಂಸ್ತೆಗಳ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದೇವೆ.

ಗುರು ರಾಘವೇಂದ್ರಾಯ ನಮಃ
13/10/2022

ಗುರು ರಾಘವೇಂದ್ರಾಯ ನಮಃ

Address

Solapur Road
Vijayapur
586101

Website

Alerts

Be the first to know and let us send you an email when Namma Vijayapura ನಮ್ಮ ವಿಜಯಪುರ posts news and promotions. Your email address will not be used for any other purpose, and you can unsubscribe at any time.

Share