ನಮ್ಮೂರು ಹೊನ್ನುಟಗಿ - ಹೊನ್ನ 'ಉಟಗಿ'

  • Home
  • India
  • Vijayapur
  • ನಮ್ಮೂರು ಹೊನ್ನುಟಗಿ - ಹೊನ್ನ 'ಉಟಗಿ'

ನಮ್ಮೂರು ಹೊನ್ನುಟಗಿ - ಹೊನ್ನ 'ಉಟಗಿ' Honnutagi is a village panchayat located in the vijayapur district of Karnataka state,India.Bangalore is the state capital for Honnutagi village.

11/08/2023
*ಇಂದು ಹೊನ್ನುಟಗಿ ಗ್ರಾಮದಲ್ಲಿಡಾ||ಗೋಪಾಲ ಕಾರಜೋಳರವರ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಕೋರೊನಾ ವಾರಿಯರ್ಸಗಳ ಗೌರವ ಸಮರ್ಪಣೆ in ಕಾರ್ಯಕರ್ಮದ...
16/06/2021

*ಇಂದು ಹೊನ್ನುಟಗಿ ಗ್ರಾಮದಲ್ಲಿ
ಡಾ||ಗೋಪಾಲ ಕಾರಜೋಳರವರ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಕೋರೊನಾ ವಾರಿಯರ್ಸಗಳ ಗೌರವ ಸಮರ್ಪಣೆ in ಕಾರ್ಯಕರ್ಮದಲ್ಲಿ.

ಕೊರೋನಾ ಸಮಯದಲ್ಲಿ
ತಮ್ಮ ಪ್ರಾಣವನ್ನ ಪಣಕಿಟ್ಟು ಹೋರಾಡಿದಂತ ಹೊನ್ನುಟಗಿ ಪ್ರಾಥಮಿಕ ಆರೊಗ್ಯ ಕೇಂದ್ರದ ಅಡಿಯಲ್ಲಿಬರುವ ಎಲ್ಲಾ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಖಾಸಗಿ ಆಸ್ಪತ್ರೆಯ ವೈದರಿಗೆ ಗೌರವ ಸಮರ್ಪಕವಾಗಿ ಸೀರೆ ಹಾಗೂ ಉಡುಗೊರೆಗಳ ಜೋತೆಗೆ ಮಾಸ್ಕ ಸ್ಯಾನಿಟೈಜರ್ ವಿತರಿಸಿ ಗೌರವಿಸಲಾಯಿತು.

ಹಾಗೂ ವೈದ್ಯಧಿಕಾರಿಗಳಿಗೆ ಹಾಗೂ ಎಲ್ಲ ಕೋರೊನಾ ವಾರಿಯರ್ಸಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಈ ವೇಳೆ ಜಿಲ್ಲಾ ಪಂಚಾಯತ ಸದಸ್ಯರಾದ ಮಾನ್ಯ ಶ್ರೀ ನವೀನ ಶ್ರೀ. ಅರಕೇರಿ ಮಹಾನಗರ ಪಾಲಿಕೆ ಸದಸ್ಯರಾದ ಉಮೇಶ್ ವಂದಾಲ್. ನಾಗಠಾಣ ಮಂಡಲ ಉಪಾಧ್ಯಕ್ಷರು ಮಲ್ಲಿಕಾರ್ಜುನ್ ಬೆಳಕೂಡ ಮತ್ತು ಅಧ್ಯಕ್ಷರಾದ ಈಶ್ವರ ಶಿರೂರ್ ಹಿರಿಯರು, ಯುವಕರು, ಸಮಸ್ತ ಹೊನ್ನುಟಗಿಗ್ರಾಮದ ನಾಗರಿಕರು ಉಪಸ್ಥಿತರಿದ್ದರು.*

ನಮ್ಮೂರಿನ ಶ್ರೀ ಶ್ರೀ ಶ್ರೀ . ಬಸವಲಿಂಗೇಶ್ವರ್ ಅದ್ದೂರಿ ಜಾತ್ರೆಯ ಅಗ್ಗಿ ಹಾಯುವ ದೈವಿಕ ಸನ್ನಿವೇಶ.ಸುಮಾರು 50 ವರ್ಷಗಳ ಹಳೆಯ ಭಾವಚಿತ್ರ🙏❤️ನಮ್ಮ...
15/06/2021

ನಮ್ಮೂರಿನ ಶ್ರೀ ಶ್ರೀ ಶ್ರೀ . ಬಸವಲಿಂಗೇಶ್ವರ್ ಅದ್ದೂರಿ ಜಾತ್ರೆಯ ಅಗ್ಗಿ ಹಾಯುವ ದೈವಿಕ ಸನ್ನಿವೇಶ.
ಸುಮಾರು 50 ವರ್ಷಗಳ ಹಳೆಯ ಭಾವಚಿತ್ರ🙏❤️ನಮ್ಮೂರು ನಮ್ಮ ಹೆಮ್ಮೆ

ಇದು ಹೊನ್ನುಟಗಿ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಮನೆ ಮನೆ ನೀರು ಸರಬರಾಜು ಕಾಮಗಾರಿ ಪ್ರಗತಿಯಲ್ಲಿದ್ದಾಗ ಕಂಡುಬಂದಂತಹ ...
13/06/2021

ಇದು ಹೊನ್ನುಟಗಿ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಮನೆ ಮನೆ ನೀರು ಸರಬರಾಜು ಕಾಮಗಾರಿ ಪ್ರಗತಿಯಲ್ಲಿದ್ದಾಗ ಕಂಡುಬಂದಂತಹ ದೃಶ್ಯ.

ಇದ್ರಲ್ಲಿ ಮ್ಯಾನಹೋಲ್ ಕಂಡಿರುವುದು, ಮೊದಲೇ ಅಂಡರಗ್ರೌಂಡ್ ಸಿವೆಜ ಪೈಪ್ಲೈನ್ ಇದ್ದರು ಇಷ್ಟು ವರ್ಷ ಯಾಕೆ ಅದು ಜನರಿಗೆ ಉಪಯೋಗಕಕ್ಕೆ ಸಿಕ್ಕಿಲ್ಲ ಅಂತ ?
ಇದು ಕಂಡಬಂದಿರುವುದು ಬಸ್ ಸ್ಟ್ಯಾಂಡ್ ದಿಂದ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ.

Plz share it and each one donate a book 🙏
07/06/2021

Plz share it and each one donate a book 🙏

ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು ವರ್ಷಗಳಿಂದ 100 ಕ್ಕೂ ಹೆಚ್ಚು ವಿವಿಧ ( ಬೇವು, ಸೀಬೆ, ನೇರಳೆ, ಆಲದ ಮರ, ನೀಲಗಿರಿ, ತರ ತರದ ಹೂವಿ...
05/06/2021

ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು ವರ್ಷಗಳಿಂದ 100 ಕ್ಕೂ ಹೆಚ್ಚು ವಿವಿಧ ( ಬೇವು, ಸೀಬೆ, ನೇರಳೆ, ಆಲದ ಮರ, ನೀಲಗಿರಿ, ತರ ತರದ ಹೂವಿನ ಗಿಡಗಳನ್ನು ) ಯಾವ ಹಂಗಿಲ್ಲದೆ ,ತನ್ನ ಮಕ್ಕಳಂತೆ ಅವುಗಳಿಗೆ ನೀರುಣಸಿ ಇಂದು ಶಾಲೆಯಲ್ಲಿ ಒಂದು ಉತ್ತಮ ಪರಿಸರ ನಿರ್ಮಿಸಿದ್ದಾರೆ. ವರ್ಷವಿಡೀ ಅವುಗಳ ಆರೈಕೆ ಮಾಡುತ್ತಾ ಹಗಲು ರಾತ್ರಿ ಎನ್ನದೆ ಸದಾ ಪರಿಸರವನ್ನು ತನ್ನ ತಂದೆತಾಯಿಯಂತೆ ಆರೈಕೆ ಮಾಡುತ್ತಿರುವ , (ಕಣೆಪ್ಪ ಬಾಗೇವಾಡಿ). ಇವರಿಗೆ ಸಮಸ್ತ ಹೊನ್ನುಟಗಿ ಗ್ರಾಮಸ್ತರಿಂದ ಪರಿಸರ ದಿನದ ಶುಭಾಶಯಗಳು🙏🙏🙏

ಜೂನ್ ೫, ವಿಶ್ವ ಪರಿಸರ ದಿನಾಚರಣೆಯ ಶುಭಾಶಗಳು
05/06/2021

ಜೂನ್ ೫, ವಿಶ್ವ ಪರಿಸರ ದಿನಾಚರಣೆಯ ಶುಭಾಶಗಳು

04/06/2021

ನನ್ನ ಹುಟ್ಟೂರು ನನ್ನ ದೇವಾಲಯ❤️

ಹುಟ್ಟುಹಬ್ಬದ ಶುಭಾಶಯಗಳು ಮಹೇಶ್
04/06/2021

ಹುಟ್ಟುಹಬ್ಬದ ಶುಭಾಶಯಗಳು ಮಹೇಶ್

ಹುಟ್ಟು ಹಬ್ಬದ ಶುಭಾಶಯಗಳು ಸಹೋದರರಿಗೆ😍
03/06/2021

ಹುಟ್ಟು ಹಬ್ಬದ ಶುಭಾಶಯಗಳು ಸಹೋದರರಿಗೆ😍

ಕಳೆದ ವರ್ಷ ಹೊನ್ನುಟಗಿ ಗ್ರಾಮದ ಬೀಟ ಆದಂತ ಪೊಲೀಸ ಅಧಿಕಾರಿ ಶ್ರೀಯುತ ಬಾಬು ಸರ್  ಇಂದು ಕರೊನಾ ಕಷ್ಟಕಾಲದಲ್ಲಿ ಗ್ರಾಮದಲ್ಲಿ ಅವಶ್ಯಕತೆ ಇರುವವರಿಗ...
02/06/2021

ಕಳೆದ ವರ್ಷ ಹೊನ್ನುಟಗಿ ಗ್ರಾಮದ ಬೀಟ ಆದಂತ ಪೊಲೀಸ ಅಧಿಕಾರಿ ಶ್ರೀಯುತ ಬಾಬು ಸರ್ ಇಂದು ಕರೊನಾ ಕಷ್ಟಕಾಲದಲ್ಲಿ ಗ್ರಾಮದಲ್ಲಿ ಅವಶ್ಯಕತೆ ಇರುವವರಿಗೆ ಆಹಾರದ ಕಿಟ್ಗಳನ್ನು ತಮ್ಮ ಸ್ವಂತ ದುಡ್ಡಿನಿಂದ ಫಲಾನುಭವಿಗಳಿಗೆ ವಿತರಿಸಿದರು .🙏

Address

HONNUTAGI
Vijayapur
586127

Website

Alerts

Be the first to know and let us send you an email when ನಮ್ಮೂರು ಹೊನ್ನುಟಗಿ - ಹೊನ್ನ 'ಉಟಗಿ' posts news and promotions. Your email address will not be used for any other purpose, and you can unsubscribe at any time.

Share