Santosh Lad

Santosh Lad Labour Minister, GoK, Dharwad District InCharge (2023-2026) I MLA Kalaghatagi-Alnavar Constituency | ಹೆಮ್ಮೆಯ ಕನ್ನಡಿಗ

ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ನಾಯಕರು ಹಾಗೂ ಆತ್ಮೀಯರಾದ ಶ್ರೀ B K Hariprasad ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್...
03/06/2026

ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ನಾಯಕರು ಹಾಗೂ ಆತ್ಮೀಯರಾದ ಶ್ರೀ B K Hariprasad ಅವರಿಗೆ ಹಾರ್ದಿಕ ಅಭಿನಂದನೆಗಳು.

ನಿಮ್ಮ ಮುಂದಾಳತ್ವದಲ್ಲಿ ನಮ್ಮ ಪಕ್ಷ ಮತ್ತಷ್ಟು ಬಲವರ್ಧನೆಯಾಗಲಿ ಎಂದು ಶುಭ ಹಾರೈಸುತ್ತೇನೆ.

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರ ನೂತನ ಸಂಪುಟಕ್ಕೆ ಸೇರ್ಪಡೆಯಾದ ಎಲ್ಲ ಸಚಿವರಿಗೆ ಹಾರ್ದಿಕ ಅಭಿನಂದನೆಗಳು.
03/06/2026

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರ ನೂತನ ಸಂಪುಟಕ್ಕೆ ಸೇರ್ಪಡೆಯಾದ ಎಲ್ಲ ಸಚಿವರಿಗೆ ಹಾರ್ದಿಕ ಅಭಿನಂದನೆಗಳು.

ನಾಡಿನ ನೂತನ ಉಪ‌ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ DR. G Parameshwara ಅವರಿಗೆ ಹಾರ್ದಿಕ ಅಭಿನಂದನೆಗಳು.
03/06/2026

ನಾಡಿನ ನೂತನ ಉಪ‌ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ DR. G Parameshwara ಅವರಿಗೆ ಹಾರ್ದಿಕ ಅಭಿನಂದನೆಗಳು.

ನಾಡಿನ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ DK Shivakumar ಅವರಿಗೆ ಹಾರ್ದಿಕ ಅಭಿನಂದನೆಗಳು.ನಿಮ್ಮ ಆಡಳಿತಾವಧಿಯಲ್ಲಿ ಸಹ ...
03/06/2026

ನಾಡಿನ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ DK Shivakumar ಅವರಿಗೆ ಹಾರ್ದಿಕ ಅಭಿನಂದನೆಗಳು.

ನಿಮ್ಮ ಆಡಳಿತಾವಧಿಯಲ್ಲಿ ಸಹ ನಮ್ಮ ರಾಜ್ಯವು ಪ್ರಗತಿ ಪಥದಲ್ಲಿ ನಡೆಯುವಂತಾಗಲಿ ಎಂದು ಶುಭ ಹಾರೈಸುತ್ತೇನೆ.

Heartiest Birthday Wishes to our General Secretary of the Indian National Congress and AICC In-Charge of Karnataka, Shri...
03/06/2026

Heartiest Birthday Wishes to our General Secretary of the Indian National Congress and AICC In-Charge of Karnataka, Shri Randeep Singh Surjewala Avaru.

Wishing him good health, happiness, and continued success in dedicated service to the party and the nation.

ತಿಂಗಳ ವರದಿ
01/06/2026

ತಿಂಗಳ ವರದಿ

ಈ ಸಲವೂ ಕಪ್ ನಮ್ಮದೇ! 🏆Heartiest congratulations to namma   on becoming champions for the second consecutive time. This tri...
31/05/2026

ಈ ಸಲವೂ ಕಪ್ ನಮ್ಮದೇ! 🏆

Heartiest congratulations to namma on becoming champions for the second consecutive time. This triumph belongs not only to the team but also to the millions of passionate RCB fans around the world, whose unwavering support has been the foundation of this incredible journey.

| Royal Challengers Bengaluru

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನೂತನ ನಾಯಕರು ಹಾಗೂ ನಿಯೋಜಿತ ಮುಖ್ಯಮಂತ್ರಿಗಳಾದ ಶ್ರೀ DK Shivakumar ಅವರನ್ನು ಭೇಟಿಯಾಗಿ, ಶುಭ ಕೋರಲಾಯಿತು.
31/05/2026

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನೂತನ ನಾಯಕರು ಹಾಗೂ ನಿಯೋಜಿತ ಮುಖ್ಯಮಂತ್ರಿಗಳಾದ ಶ್ರೀ DK Shivakumar ಅವರನ್ನು ಭೇಟಿಯಾಗಿ, ಶುಭ ಕೋರಲಾಯಿತು.

ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆ  ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಬೀಡಿ, ಸಿಗರೆಟ್, ಗುಟ್ಕಾ  ಸೇವನೆಯಿಂದ ಕೋಟ್ಯಂತರ ಜನ ಪ್...
31/05/2026

ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಬೀಡಿ, ಸಿಗರೆಟ್, ಗುಟ್ಕಾ ಸೇವನೆಯಿಂದ ಕೋಟ್ಯಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ತಂಬಾಕಿನ ಹಾನಿ ಕುರಿತು ಜಾಗೃತಿ ಮೂಡಿಸಲು ಕೈ ಜೋಡಿಸೋಣ. ತಂಬಾಕು ಮುಕ್ತ , ಸ್ವಸ್ಥ ಸಮಾಜ ನಿರ್ಮಿಸೋಣ.

#ವಿಶ್ವತಂಬಾಕುರಹಿತದಿನ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿರುವ ಶ್ರೀ DK Shivakumar ಅವರಿಗೆ ಹಾರ್ದಿಕ ಅಭಿನಂದನೆಗಳು. ಅಭಿವೃದ್ಧಿಯ ಹೊಸ ಅಧ್ಯಾಯ ...
30/05/2026

ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿರುವ ಶ್ರೀ DK Shivakumar ಅವರಿಗೆ ಹಾರ್ದಿಕ ಅಭಿನಂದನೆಗಳು. ಅಭಿವೃದ್ಧಿಯ ಹೊಸ ಅಧ್ಯಾಯ ನಿಮ್ಮ ಆಡಳಿತದಲ್ಲಿ ಶುರುವಾಗಲಿ ಎಂದು ಶುಭ ಹಾರೈಸುತ್ತೇನೆ.

Address

Hubli

Alerts

Be the first to know and let us send you an email when Santosh Lad posts news and promotions. Your email address will not be used for any other purpose, and you can unsubscribe at any time.

Share