Dr Mayur More

Dr Mayur More This is the official account of Dr Mayur More | Hubli- Dharwad municipal corporation Corporator | Member of the Indian National Congress

29/05/2026
29/05/2026

ಸಿದ್ದರಾಮಯ್ಯನವರ ಗರಡಿಯಲ್ಲಿ ಪಳಗಿದವ ನಾನು, ಅವರ ಆಡಳಿತದಲ್ಲಿ ಶಾಸಕ, ಸಚಿವನಾಗಿದ್ದವ ನಾನು, ಅವರೊಟ್ಟಿಗೆ, ಅವರ ಅಣತಿಯಂತೆ ಕರ್ತವ್ಯ ನಿರ್ವಹಿಸಿದವ‌ ನಾನು ಎಂಬುದೇ ನನ್ನ ಪಾಲಿನ ಶಾಶ್ವತ ಸಾರ್ಥಕತೆಗಳಲ್ಲೊಂದು!

#ಸಿದ್ದರಾಮಯ್ಯ #ಕನ್ನಡರಾಮಯ್ಯ #ಅನ್ನರಾಮಯ್ಯ #ಗ್ಯಾರಂಟಿರಾಮಯ್ಯ #ಬಡವರಭಾಗ್ಯವಿಧಾತ #ಭಾಗ್ಯಗಳಸರದಾರ #ಸಾಮಾಜಿಕನ್ಯಾಯದಹರಿಕಾರ | Siddaramaiah

ಕನ್ನಡ ಚಿತ್ರರಂಗದ ಹಿರಿಯ ನಟ, ರೆಬೆಲ್ ಸ್ಟಾರ್, ಖದರ್ ಹಾಗೂ ಗಾಂಭೀರ್ಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ 'ಮಂಡ್ಯದ ಗಂಡು' ದಿವಂಗತ ಡಾ|...
29/05/2026

ಕನ್ನಡ ಚಿತ್ರರಂಗದ ಹಿರಿಯ ನಟ, ರೆಬೆಲ್ ಸ್ಟಾರ್, ಖದರ್ ಹಾಗೂ ಗಾಂಭೀರ್ಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ 'ಮಂಡ್ಯದ ಗಂಡು' ದಿವಂಗತ ಡಾ|| ಅಂಬರೀಶ್ ಅವರ ಜನ್ಮದಿನದಂದು ಗೌರವಪೂರ್ವಕ ಸ್ಮರಣೆಗಳು.

28/05/2026
ಸಮಸ್ತ ಮುಸ್ಲಿಂ ಬಾಂಧವರಿಗೆ ಸಹನೆ, ತ್ಯಾಗ, ವಚನ ಬದ್ಧತೆ, ದೇವನಿಷ್ಠೆ ಮತ್ತು ಧೈರ್ಯದ ಸ್ಮರಣೆಯ ಹಬ್ಬವಾದ ಈದುಲ್ ಅಝ್ಹಾ (ಬಕ್ರೀದ್) ಹಬ್ಬದ ಹಾರ್...
28/05/2026

ಸಮಸ್ತ ಮುಸ್ಲಿಂ ಬಾಂಧವರಿಗೆ ಸಹನೆ, ತ್ಯಾಗ, ವಚನ ಬದ್ಧತೆ, ದೇವನಿಷ್ಠೆ ಮತ್ತು ಧೈರ್ಯದ ಸ್ಮರಣೆಯ ಹಬ್ಬವಾದ ಈದುಲ್ ಅಝ್ಹಾ (ಬಕ್ರೀದ್) ಹಬ್ಬದ ಹಾರ್ದಿಕ ಶುಭಾಶಯಗಳು.

Wishing everyone a blessed Eid al-Adha! A festival that reminds us of sacrifice, patience, devotion, faith, and courage. May this Bakrid bring peace, prosperity, and harmony to all.

ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯದ ಕನಸು ಕಂಡ ಮಹಾನ್ ರಾಜತಾಂತ್ರಿಕ, ಆಧುನಿಕ ಭಾರತದ ಶಿಲ್ಪಿ ಪಂಡಿತ್ ಜವಾಹರಲ...
27/05/2026

ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯದ ಕನಸು ಕಂಡ ಮಹಾನ್ ರಾಜತಾಂತ್ರಿಕ, ಆಧುನಿಕ ಭಾರತದ ಶಿಲ್ಪಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.

ಭಾರತದ ನವನಿರ್ಮಾಣದ ಹರಿಕಾರ, ಡಿಜಿಟಲ್ ಕ್ರಾಂತಿಗೆ ದಶಕಗಳ ಹಿಂದೆಯೇ ಭದ್ರ ಬುನಾದಿ ಹಾಕಿದ ದೂರದೃಷ್ಟಿಯ ನಾಯಕ, ಭಾರತ ರತ್ನ ಶ್ರೀ ರಾಜೀವ್ ಗಾಂಧಿ ...
21/05/2026

ಭಾರತದ ನವನಿರ್ಮಾಣದ ಹರಿಕಾರ, ಡಿಜಿಟಲ್ ಕ್ರಾಂತಿಗೆ ದಶಕಗಳ ಹಿಂದೆಯೇ ಭದ್ರ ಬುನಾದಿ ಹಾಕಿದ ದೂರದೃಷ್ಟಿಯ ನಾಯಕ, ಭಾರತ ರತ್ನ ಶ್ರೀ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.

ದೇಶದ ಪ್ರಗತಿಗಾಗಿ ಅವರು ಕಂಡ ಕನಸು ಮತ್ತು ಹಾಕಿಕೊಟ್ಟ ಮಾರ್ಗ ನಮಗೆ ಎಂದಿಗೂ ಪ್ರೇರಣೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಮಾಡುವಂತೆ ನಮ್ಮ ಸರ್ಕಾರ ಸಲ್ಲಿಸಿರುವ ಪ್ರಸ್ತಾವಕ್ಕೆ ಅನುಮ...
20/05/2026

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಮಾಡುವಂತೆ ನಮ್ಮ ಸರ್ಕಾರ ಸಲ್ಲಿಸಿರುವ ಪ್ರಸ್ತಾವಕ್ಕೆ ಅನುಮೋದನೆ ನೀಡಬೇಕು ಎಂದು ಕೋರಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಹಿರಿಯ ನಾಯಕರೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

Indian National Congress - Karnataka

19/05/2026

129 vs 0,

One confronts, One runs away!

Address

Dharwad

Telephone

+919148966778

Website

Alerts

Be the first to know and let us send you an email when Dr Mayur More posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dr Mayur More:

Share