Aam Aadmi Party Udupi

Aam Aadmi Party Udupi Aam Aadmi Party (AAP) , Udupi District, Karnataka Official Page.

- A party for just you and for me. Its time for a real change in democracy. Sampoorn Swaraj.

When you vote for AAP, you vote for you, yourself. Udupi Committee -

Convenor:
Bhuvanendra Suvarna : +91-9845898553

Co-Convenor:
Suresh Bandari: +91-9916908267



Press Contact:
Vijeth Kumar: +91-8971859342

07/02/2017
ದೆಹಲಿ ಸರಕಾರದ ಮಹತ್ವದ ನಿರ್ಧಾರಗಳಲ್ಲಿ ಒಂದು,  ೩೫೦ ದೆಹಲಿಯ ಕೊಳೆಗೇರಿಯ ನಿವಾಸಿಗಳಿಗೆ ಹೊಸ ವಸತಿ ಸಮುಚ್ಚಯ.    ಮನಸ್ಸಿದ್ದರೆ ಮಾರ್ಗ ಎನ್ನುವು...
07/02/2017

ದೆಹಲಿ ಸರಕಾರದ ಮಹತ್ವದ ನಿರ್ಧಾರಗಳಲ್ಲಿ ಒಂದು, ೩೫೦ ದೆಹಲಿಯ ಕೊಳೆಗೇರಿಯ ನಿವಾಸಿಗಳಿಗೆ ಹೊಸ ವಸತಿ ಸಮುಚ್ಚಯ. ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಸಾಭೀತು ಮಾಡುತ್ತಿರುವ ದೆಹಲಿಯ ಆಮ್ ಆದ್ಮಿ ಪಾರ್ಟಿ ಸರಕಾರ.

New Delhi: It was a dream come true for 350 slum dwellers in Delhi as the state government allotted them flats on Monday. The slum dwellers, who had been living in the slums of Nehru Camp east Delhi’s Patparganj areas for decades, had an emotional meltdown when Deputy Chief Minister Manish Sisodia g...

07/02/2017

ಬ್ಯಾಂಗ್ಕಾಕ್ ನಲ್ಲಿ ನಡೆಯುತ್ತಿರುವ ಕಾನ್ಫರೆನ್ಸ್ ನಲ್ಲಿ ದೆಹಲಿಯ ಮೊಹಲ್ಲಾ ಕ್ಲಿನಿಕ್ ಬಗ್ಗೆ ಮಾತನಾಡುತ್ತ ಮಾಜಿ WHO ಮುಖ್ಯಸ್ಥೆ ಹಾಗೂ ನಾರ್ವೆ ದೇಶದ ಮಾಜಿ ಪ್ರಧಾನಿ ಡಾ. ಗ್ರೋ ಹಾರ್ಲೆಮ್ ಬ್ರಾಂಡ್ಲ್ಯಾಂಡ್ .
Former WHO chief & former Norway PM Dr Gro Harlem Brundtland on Delhi Mohalla Clinics at the ongoing Conference at Bangkok.

03/02/2017

हो गई है पीर पर्वत-सी पिघलनी चाहिए,
इस हिमालय से कोई गंगा निकलनी चाहिए !!

Vote For Jhaadu Aam Aadmi Party

03/02/2017

2017 ರ ಚುನಾವಣಾ ಕಣದಲ್ಲಿ ಹೊಸ ಪಕ್ಷ ಆಮ್ ಆದ್ಮಿ ಪಾರ್ಟಿ. AAP in 2017 Election.

ಗೋವಾದಲ್ಲಿ  ವಿಧಾನ ಸಭಾ ಚುನಾವಣಾ ಪ್ರಚಾರದ ಅಂಗವಾಗಿ, ವಿನೂತನ  ಪ್ರಚಾರ ಕಾರ್ಯದಲ್ಲಿ  ತೊಡಗಿರುವ ಆಮ್ ಆದ್ಮಿ ಪಾರ್ಟಿ ಉಡುಪಿ ಯ ಸ್ವಯಂಸೇವಕರ ತಂ...
31/01/2017

ಗೋವಾದಲ್ಲಿ ವಿಧಾನ ಸಭಾ ಚುನಾವಣಾ ಪ್ರಚಾರದ ಅಂಗವಾಗಿ, ವಿನೂತನ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಆಮ್ ಆದ್ಮಿ ಪಾರ್ಟಿ ಉಡುಪಿ ಯ ಸ್ವಯಂಸೇವಕರ ತಂಡ. .

26/01/2017

Seeking to wrest power in its debut in the Assembly polls in Punjab, the Aam Aadmi party has got support from an unexpected quarter-- two young students

ಅಹಂಕಾರವೆಂಬುದನ್ನು ತನ್ನ ಹತ್ತಿರ ಬರದೇ ಇರುವ ಹಾಗೆ ನೋಡಿಕೊಂಡು ಬಂದಿರುವ, ರಾಜಕೀಯದಲ್ಲಿ ನೀಯತ್ತಿನ ರಾಜಕೀಯವೂ ಸಾಧ್ಯ  ಅನ್ನುವುದನ್ನು ಸಾಭೀತು ...
23/01/2017

ಅಹಂಕಾರವೆಂಬುದನ್ನು ತನ್ನ ಹತ್ತಿರ ಬರದೇ ಇರುವ ಹಾಗೆ ನೋಡಿಕೊಂಡು ಬಂದಿರುವ, ರಾಜಕೀಯದಲ್ಲಿ ನೀಯತ್ತಿನ ರಾಜಕೀಯವೂ ಸಾಧ್ಯ ಅನ್ನುವುದನ್ನು ಸಾಭೀತು ಮಾಡಿದ, ದೇಶದ ಅತ್ಯಂತ ಪ್ರಸಿದ್ಧ ಮುಖ್ಯಮಂತ್ರಿ, ಹಾಗೂ ಸಾಮಾನ್ಯ ಜನರಿಗೆ ಬೇಕಾಗುವ ಶಿಕ್ಷಣ ಹಾಗೂ ಆರೋಗ್ಯ ದಲ್ಲಿ ಕ್ರಾಂತಿಕಾರಿ ಹಾಗೂ ದಿಟ್ಟ ಹೆಜ್ಜೆಗಳನ್ನಿಟ್ಟು ದೆಹಲಿಯ ಏಳ್ಗೆಗೆ ಶ್ರಮಿಸುತ್ತಿರುವ ದೆಹಲಿಯ ಮುಖ್ಯಮಂತ್ರಿ ಶ್ರೀ ಅರವಿಂದ್ ಕೇಜ್ರಿವಾಲ್.

ಕೇಜ್ರಿವಾಲ್ ಈ ಫೋಟೋ ವೈರಲ್ ಆಗುತ್ತಿದೆ

People power........   Senior or Junior,  AAP is only the hope.  People love AAP, people trust AAP, people support AAP.
21/01/2017

People power........ Senior or Junior, AAP is only the hope. People love AAP, people trust AAP, people support AAP.

ದೂರದ ಕೆನಡಾ ದಿಂದ ಮುಂಜಾನೆ  2.30 am  , ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ, ಆಮ್ ಆದ್ಮಿ ಪಾರ್ಟಿ ಯ ಅನಿವ...
19/01/2017

ದೂರದ ಕೆನಡಾ ದಿಂದ ಮುಂಜಾನೆ 2.30 am , ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ, ಆಮ್ ಆದ್ಮಿ ಪಾರ್ಟಿ ಯ ಅನಿವಾಸಿ ಭಾರತೀಯ ( ಪಂಜಾಬಿಯನ್ನರೇ ಹೆಚ್ಚು) ಪ್ರೋತ್ಸಾಹಕರನ್ನು ಸ್ವಾಗತಿಸಲು ಸ್ವತಃ ದೆಹಲಿಯ ಶಾಸಕರು ವಿಮಾನ ನಿಲ್ದಾಣದಲ್ಲಿ ಹಾಜರ್. ಇವರೆಲ್ಲ ತಮ್ಮ ರಾಜ್ಯ ಪಂಜಾಬ್ ನಲ್ಲಿ ಆಮ್ ಆದ್ಮಿ ಪಾರ್ಟಿ ಪರ ಪ್ರಚಾರ ಮಾಡಲು ತಮ್ಮ ಕುಟುಂಬ ಸಮೇತವಾಗಿ ಕೆಲವೊಂದು ವಾರಗಳಿಗೋಸ್ಕರ ಆಗಮಿಸಿದ್ದರು. ಇನ್ನೂ ಹಲವಾರು ಜನರು ಈ ವಾರದಲ್ಲೇ ಬಂದಿಳಿಯಲಿದ್ದಾರೆ. ಯಾವುದಾದರೂ ಪಕ್ಷದಲ್ಲಿ ಇಂತಹ ಉತ್ಸಾಹ ನೋಡಿದ್ದೀರೋ ? ಮುಂಜಾನೆ ವಿಮಾನ ನಿಲ್ದಾಣದಲ್ಲೆಲ್ಲ ಆಮ್ ಆದ್ಮಿ ಪರವಾದ ಘೋಷಣೆಗಳು ಮೊಳಗುತ್ತಿದ್ದವು.

1. He is a Mechanical Engg from   2. More than 8.5 CGPA in the BTech programe 3. Qualified IAS exam in the first attempt...
18/01/2017

1. He is a Mechanical Engg from
2. More than 8.5 CGPA in the BTech programe
3. Qualified IAS exam in the first attempt[Most difficult competitive exam in India ]
4. Worked as an Income Tax commissionar for 5 yrs exposing corruption of more than thousand people in the department
5. Won the Raman Magsaysay Award for his great contribution towards social reform
6.Became CM of Delhi in the first attempt with the launched party older less than 2 yrs ....
7. Recorded the biggest victory in the Indian history of politics with the whopping 56 % of vote share and winning 95 % seat in an election
8. First man to deploying the strong anti corruption law and practically reduced in a state to 40 % with the help of ACB
9. Without the tax raids regime Tax collection in Delhi had been recored highest in the history of Delhi and in the country level.
10. Revolutionising the Education and Health sector with free education and free medical assistance in the capital of India, his Mohalla Clinics is appreciated in the world level.
11. Winning the best CM of India awards two times in a row and becoming the most favorite candidate for the CM
With such a great and rare talents and still most humble person existing in the nation of India .....He is the real son of Mother India ...and yes you can abuse him , slap him , make the mockery of him at any time at any time ...he wouldn't mind at all ....he is the nation maker ..... and national hero of millions and millions ( From Anand Kumar's wall)

13/01/2017

ತಮ್ಮ ಕೆಲಸ ಹಾಗೂ ಸಂಸಾರವನ್ನು ಬಿಟ್ಟು , ಪಂಜಾಬ್ ನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಬಂದಿಳಿದ ಈ ಎಲ್ಲ ಅನಿವಾಸಿ ಭಾರತೀಯರು ಯಾರು? ಇಲ್ಲಿ ಕೇಳಿ.

Who are these NRI's who leave their jobs and families to campaign in Punjab... Listen in...

Address

Aam Aadmi Party Udupi Unit, Khader Complex, Near City Bus Stand
Udupi
576101

Alerts

Be the first to know and let us send you an email when Aam Aadmi Party Udupi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Aam Aadmi Party Udupi:

Share