11/03/2026
ತುರುವೇಕೆರೆ ತಾಲ್ಲೂಕು ದಬ್ಬೆಘಟ್ಟ ಹೋಬಳಿ ಕೆ ಗಂಗನಹಳ್ಳಿ ಗ್ರಾಮದ ಪೃಥ್ವಿ ರಾಜ್ ರವರು ಎರಡು ಎಕರೆ ಜಮೀನಿನಲ್ಲಿ ಮಿರಾಬಲ್ ಪ್ಲಾಂಟೇಷನ್ ಮಾಡಿದ್ದೂ, ಇದು ತನ್ನ ಗೆಳೆಯ ತುಮಕೂರಿನ ಶರಣಯ್ಯ ರವರು ಹೆಚ್ಚಿನ ಒತ್ತಡದಲ್ಲಿ ಮಿರಾಬಲ್ ಬೆಳೆಯಲು ಉತ್ತೇಜಿಸಿದ್ದರಿಂದ, ಈ ಬೆಳೆ ಕಡೆ ಮುಖ ಮಾಡಿದ್ದೇನೆ ಎನ್ನುತ್ತಾರೆ. ಇನ್ನು ಇದಕ್ಕೆ ಬೆಂಬಲವಾಗಿ ನರೇಗಾ ಯೋಜನೆಯಿಂದ ಕೂಲಿ ಹಣ, ಗಿಡಗಳಿಗೆ ಪ್ರೋತ್ಸಾಹ ಧನ, ಡ್ರಿಪ್ ಸಬ್ಸಿಡಿ, ಗೊಬ್ಬರ ಎಲ್ಲವೂ ಸಿಕ್ಕಿರುವುದು ಖರ್ಚಿನ ಹಣವನ್ನು ಉಳಿಸಿದೆ ಎಂದು ಮಾಹಿತಿ ತಿಳಿಸುತ್ತಾರೆ.
ತಮಗೂ ಕೂಡ ಮಿರಾಬಲ್ ಬೆಳೆಯುವ ಆಸಕ್ತಿ ಇದ್ದರೆ, ಪೃಥ್ವಿರಾಜ್ ಜಮೀನಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು. (ತಾಲ್ಲೂಕು ಪಂಚಾಯತ್ ತುರುವೇಕೆರೆ ನರೇಗಾ ಶಾಖೆ.)
Zilla Panchayath Tumkur Taluk Panchayath Kunigal Mgnregs Karnataka Mgnregs Harapanahalli TP CEO Zilla Panchayat Chitradurga Priyank Kharge M T Krishnappa Chikkamagaluru Zilla Panchayat DC Tumakuru DR. G Parameshwara K Ganganahalli