04/05/2026
ಬ್ರಷ್ಟರ ಭಂಡಬಾಳು ತುಮಕೂರು ಜಿಲ್ಲೆಯ ಜನರಿಗೆ ಗೋಳು....
17/03/2026 ರಂದು ಹುಳಿಯಾರು ಪಟ್ಟಣದ ಕಸಾಡಳಿತದ ಬಗ್ಗೆ ಖುದ್ದು ಶಾಸಕರ ಸಮ್ಮುಖದಲ್ಲಿ DC ಅವರಿಗೆ ಹೇಳಿ ಒಂದೂವರೆ ತಿಂಗಳು ಕಳೆದಿವೆ . ಇಂದಿನ ವರೆಗೂ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ . ಪ್ರತೀ ದಿನ ಎಲ್ಲಾ ಸೇರಿ ಸುಮಾರು 10ಸಾವಿರ ಸಂಬಳ ಪಡೆಯುವ ಶಾಸಕರು ಏನೂ ಗೊತ್ತಿಲ್ಲದಂತೆ ಸುಮ್ಮನಿದ್ದಾರೆ.
Event manager ರೀತಿ ಕೆಲಸ ಮಾಡುವ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ IAS ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ ಯಾವುದಾದರೂ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ಸೇರಿಕೊಳ್ಳಲಿ.
ಕನಸೇ ಇಲ್ಲದ ಬ್ರಷ್ಟ ರಾಜಕಾರಣಿಗಳ ಮನಸ್ಸು ಜಡ್ದು ಕಟ್ಟಿದ ಕಸವಾದಾಗ ಹುಳಿಯಾರಿನಂತಹ ಊರುಗಳು ಗಬ್ಬುನಾರುತ್ತವೆ.
ನಾಚಿಕೆ,ಮಾನ , ಮರ್ಯಾದೆ ,ನೈತಿಕತೆ ಇಲ್ಲದ ಬ್ರಚ್ಟಾಚಾರದ ನೀಚತನಗಳು ಪದೇ ಪದೇ ಆಯ್ಕೆಯಾಗಿ ಮಿತಿ ಮೀರಿದಾಗ ಒಂದು ಇಡೀ ಜಿಲ್ಲೆಯ ಆಡಳಿತ ವ್ಯವಸ್ಥೆ ಹೇಗೆ ಸುಧಾರಿಸಲು ಸಾಧ್ಯ..? ಎನ್ನುವುದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿ.
ಮಲ್ಲಿಕಾರ್ಜುನ ಭಟ್ಟರಹಳ್ಳಿ
KRSಪಕ್ಷ -9880665397.