07/04/2026
👮♂️ ತುಮಕೂರು ಉಪ ವಿಭಾಗ ಪೊಲೀಸ್ ಎಚ್ಚರಿಕೆ:
👉 ವೀಲಿಂಗ್ ಮಾಡಿದರೆ ಕೇಸ್ ದಾಖಲಿಸಿ, ದಂಡ ವಿಧಿಸಿ, ಲೈಸೆನ್ಸ್ ರದ್ದುಪಡಿಸಲಾಗುತ್ತದೆ!
🔥 ಸ್ಟಂಟ್ ಬೇಡ… ಸುರಕ್ಷತೆ ಬೇಕು!
🙏 ಮನೆಗೆ ಸುರಕ್ಷಿತವಾಗಿ ತಲುಪೋದು ದೊಡ್ಡ ಗೆಲುವು
ತುಮಕೂರು ನಗರ ಠಾಣೆಯಲ್ಲಿ ಕೆಳಕಂಡಂತೆ ಪ್ರಕರಣ ದಾಖಲಾಗಿದೆ:
1) Cr No 120/2026 u/s 281 BNS, 189, 184, 181(4), 180(5), 199(a) IMV Act 🚨
ನಿಮ್ಮ ಜೀವ ಅಮೂಲ್ಯ… ಅದನ್ನು ಅಪಾಯಕ್ಕೆ ಒಳಪಡಿಸಬೇಡಿ! ❤️