SP Tumakuru

SP Tumakuru Official page of Tumkur District Police. Official Account Of Superintendent Of Police Tumakuru & Tumakuru District Police
(1)

ಪೊಲೀಸ್ ಠಾಣೆಗಳಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ  "Cop Of The Week" ಮೆಚ್ಚುಗೆಗೆ ಪಾತ್ರರಾಗಿರುವ ನಿಮಗೆಲ್ಲರಿಗೂ ಹೃತ್ಪೂರ್ವಕ ಅಭಿ...
05/06/2026

ಪೊಲೀಸ್ ಠಾಣೆಗಳಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ "Cop Of The Week" ಮೆಚ್ಚುಗೆಗೆ ಪಾತ್ರರಾಗಿರುವ ನಿಮಗೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು💐. ನಿಮ್ಮ ಕರ್ತವ್ಯ ನಿಷ್ಠೆ ಹಾಗೂ ದಕ್ಷತೆ ಹೀಗೆ ಮುಂದುವರೆಯಲಿ ಮತ್ತು ಇತರರಿಗೆ ಮಾದರಿಯಾಗಲಿ.


Ashok Venkat
Addl SP Tumkur
Karnataka State Police

05/06/2026
05/06/2026
Press Note : ಸನ್‌ವಿಕ್ ಸ್ಟೀಲ್ ಫ್ಯಾಕ್ಟರಿಯಿಂದ ಕಬ್ಬಿಣ ಲೋಡ್ ಮಾಡಿಕೊಂಡು, ಬೇರೆಡೆ ಅಕ್ರಮವಾಗಿ ಮಾರಾಟ ಮಾಡಿರುವ ವ್ಯಕ್ತಿಯ ಬಂಧನ.   Ashok ...
05/06/2026

Press Note : ಸನ್‌ವಿಕ್ ಸ್ಟೀಲ್ ಫ್ಯಾಕ್ಟರಿಯಿಂದ ಕಬ್ಬಿಣ ಲೋಡ್ ಮಾಡಿಕೊಂಡು, ಬೇರೆಡೆ ಅಕ್ರಮವಾಗಿ ಮಾರಾಟ ಮಾಡಿರುವ ವ್ಯಕ್ತಿಯ ಬಂಧನ.


Ashok Venkat
Addl SP Tumkur
Karnataka State Police

05/06/2026

ಯಾವುದೇ ಸಮಯವಿರಲಿ☀️...
ಯಾವುದೇ ಸ್ಥಳವಿರಲಿ 🌏...
ತುರ್ತು ಸಹಾಯಕ್ಕೆ ✔️ಕರೆ ಮಾಡಿ 1⃣1⃣2⃣

112 Tumakuru
#112
Karnataka State Police
Addl SP Tumkur Tumakuru Police

ವಿಶ್ವ ಪರಿಸರ ದಿನ 2026: "ನಮ್ಮ ಭೂಮಿಯನ್ನು ರಕ್ಷಿಸುವುದು ಕೇವಲ ಒಂದು ದಿನದ ಕೆಲಸವಲ್ಲ, ಅದು ನಮ್ಮ ಜೀವಮಾನದ ಕರ್ತವ್ಯ. ಎಲ್ಲರಿಗೂ ವಿಶ್ವ ಪರಿಸ...
05/06/2026

ವಿಶ್ವ ಪರಿಸರ ದಿನ 2026:
"ನಮ್ಮ ಭೂಮಿಯನ್ನು ರಕ್ಷಿಸುವುದು ಕೇವಲ ಒಂದು ದಿನದ ಕೆಲಸವಲ್ಲ, ಅದು ನಮ್ಮ ಜೀವಮಾನದ ಕರ್ತವ್ಯ. ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು!"



Karnataka State Police 112 Tumakuru Addl SP Tumkur Tumakuru Police

ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು "Cop Of The Week" ಎಂದು ಗುರುತಿಸಿ ಪ್ರಶಂಸನಾ ಪತ್ರ ನೀಡಲಾಯಿತು.  ...
05/06/2026

ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು "Cop Of The Week" ಎಂದು ಗುರುತಿಸಿ ಪ್ರಶಂಸನಾ ಪತ್ರ ನೀಡಲಾಯಿತು.


Ashok Venkat
Karnataka State Police
Addl SP Tumkur

ತುಮಕೂರು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಾರದ ಕವಾಯತನ್ನು ನಡೆಸಿ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ತುಕಡಿಗಳ ಪರಿವೀಕ್ಷಣೆ ನಡೆಸಲಾಯಿ...
05/06/2026

ತುಮಕೂರು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಾರದ ಕವಾಯತನ್ನು ನಡೆಸಿ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ತುಕಡಿಗಳ ಪರಿವೀಕ್ಷಣೆ ನಡೆಸಲಾಯಿತು. ಕವಾಯತಿನ ನಂತರ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ಕುಂದು ಕೊರತೆ ವಿಚಾರಿಸಲಾಯಿತು.



Ashok Venkat
Addl SP Tumkur
Karnataka State Police

04/06/2026

ಬೆಸ್ಕಾಂ ಸಿಬ್ಬದಿಗಳ ನೆರವಿಗೂ ನಮ್ಮ 112.



Ashok Venkat
Addl SP Tumkur
112 Tumakuru
Karnataka State Police

Address

Tumkur
572103

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+919480802900

Alerts

Be the first to know and let us send you an email when SP Tumakuru posts news and promotions. Your email address will not be used for any other purpose, and you can unsubscribe at any time.

Contact The Organization

Send a message to SP Tumakuru:

Share