Voice of Tumkur

Voice of Tumkur .

08/09/2026

ವಿಶ್ವ ಹಿಂದೂ ಪರಿಷದ್ ಬಜರಂಗದಳ ತುಮಕೂರು
ಹಿಂದೂ ಮಹಾಗಣಪತಿ ಮಹೋತ್ಸವ 2026
ಕಲ್ಪತರು ನಾಡ ಆರಾಧ್ಯ ದೈವ ಹಿಂದೂ ಮಹಾಗಣಪತಿಯ ಆಗಮನಕ್ಕೆ ಕ್ಷಣಗಣನೆ
ಅತಿ ಶೀಘ್ರದಲ್ಲಿ
Get_ready_Tumkur

08/09/2026

ವಿಶ್ವ ಹಿಂದೂ ಪರಿಷದ್ ಬಜರಂಗದಳ ತುಮಕೂರು
ಹಿಂದೂ ಮಹಾಗಣಪತಿ ಮಹೋತ್ಸವ 2026
ಕಲ್ಪತರು ನಾಡ ಆರಾಧ್ಯ ದೈವ ಹಿಂದೂ ಮಹಾಗಣಪತಿಯ ಆಗಮನಕ್ಕೆ ಕ್ಷಣಗಣನೆ

ಅತಿ ಶೀಘ್ರದಲ್ಲಿ
Get_ready_Tumkur

25/08/2026

ವಿಶ್ವ ಹಿಂದೂ ಪರಿಷದ್ - ಬಜರಂಗದಳ ತುಮಕೂರು 🚩

ಹಿಂದೂ ಮಹಾ ಗಣಪತಿ ಮಹೋತ್ಸವ 2026 🔱

ಹಿಂದೂ ಮಹಾ ಗಣಪ ಬರಲು ತಯಾರಾಗಿದ್ದಾರೆ...
ಭವ್ಯವಾಗಿ ಸ್ವಾಗತಿಸಲು ನಾವೆಲ್ಲರೂ ಸಿದ್ಧರಾಗೋಣ!

Get Ready Tumkur... 💥


 #ವಿಶ್ವ_ಹಿಂದೂ_ಪರಿಷದ್_ತುಮಕೂರು #ವಿಶೇಷ_ಸಂಪರ್ಕ_ವಿಭಾಗ #ಗಣ್ಯರೊಂದಿಗೆ_ಸಂವಾದ_ಕಾರ್ಯಕ್ರಮಗಣ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಉದ್ಯಮಿಗಳು,...
01/06/2026

#ವಿಶ್ವ_ಹಿಂದೂ_ಪರಿಷದ್_ತುಮಕೂರು
#ವಿಶೇಷ_ಸಂಪರ್ಕ_ವಿಭಾಗ

#ಗಣ್ಯರೊಂದಿಗೆ_ಸಂವಾದ_ಕಾರ್ಯಕ್ರಮ

ಗಣ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಉದ್ಯಮಿಗಳು, ವಕೀಲರು, ವೈದ್ಯರು, ನಿವೃತ್ತ ಸರ್ಕಾರಿ ಅಧಿಕಾರಿಗಳು, ಜಾತಿ ಮುಖಂಡರುಗಳು, ಧಾರ್ಮಿಕ ಕ್ಷೇತ್ರದ ಅರ್ಚಕರು, ದೇವಸ್ಥಾನ ಟ್ರಸ್ಟಿಗಳು, ಚುನಾಯಿತ ಪ್ರತಿನಿಧಿಗಳು, ಮಾತೆಯರು, ತುಮಕೂರು ನಗರದ ಶಾಸಕರಾದ ಜ್ಯೋತಿ ಗಣೇಶ್ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸುಮಾರು 240 ಕ್ಕೂ ಅಧಿಕ ಗಣ್ಯಮಾನ್ಯರು ಉಪಸ್ಥಿತರಿದ್ದರು. #ಅಖಿಲ #ಭಾರತೀಯ_ವಿಶೇಷ_ಸಂಪರ್ಕ_ಪ್ರಮುಖರಾದ_ಸಂಜಯ್_ಧವಳೇಕರ್ ಜೀ ರವರು ಮುಖ್ಯ ಭಾಷಣದಲ್ಲಿ ಜನಸಂಖ್ಯ ಸ್ಪೋಟ, ಸಂಘಟಿತ ಹಿಂದೂ ಸಮಾಜದ ನಿರ್ಮಾಣ, ಇಂದಿನ ಸವಾಲುಗಳು ಸೇರಿದಂತೆ ಹಲವಾರು ವಿಚಾರಗಳನ್ನು ಮಂಡಿಸಿದರು. #ಪ್ರಾಂತ_ವಿಶೇಷ_ಸಂಪರ್ಕ #ಪ್ರಮುಖರಾದ_ಮಂಜುನಾಥ_ಸ್ವಾಮಿ_ಜೀ ರವರು ಪ್ರಸ್ತಾವಿಕ ಮಾತನಾಡಿ ವಿಶ್ವ ಹಿಂದೂ ಪರಿಷದ್ ನಡೆದು ಬಂದ ದಾರಿ, ಸಂಘಟನೆಯ ಅವಶ್ಯಕೆ ಸೇರಿದಂತೆ ಹಲವಾರು ವಿಚಾರಗಳನ್ನು ತಿಳಿಸಿದರು, ಈ ಸಂದರ್ಭದಲ್ಲಿ #ವಿಭಾಗ_ಮಂದಿರ_ಅರ್ಚಕ_ಪುರೋಹಿತ್_ಪ್ರಮುಖರಾದ #ಜಿ_ಕೆ_ಶ್ರೀನಿವಾಸ_ಜೀ, #ಜಿಲ್ಲಾಧ್ಯಕ್ಷರಾದ_ಪ್ರದೀಪ್_ಜೀ, #ಜಿಲ್ಲಾ_ಕಾರ್ಯದರ್ಶಿ_ಸುದೀರ್_ಜೀ, #ಜಿಲ್ಲಾ_ವಿಶೇಷ #ಸಂಪರ್ಕ_ಪ್ರಮುಖ್_ಮಹೇಶ್_ಜೀ_ಸೇರಿದಂತೆ #ಸಂಘಟನೆಯ_ಕಾರ್ಯಕರ್ತರು_ಉಪಸ್ಥಿತರಿದ್ದರು.

Address

Tumkur

Website

Alerts

Be the first to know and let us send you an email when Voice of Tumkur posts news and promotions. Your email address will not be used for any other purpose, and you can unsubscribe at any time.

Shortcuts

Share

Category