Prasanna Kumar MP BJP

Directions

Prasanna Kumar MP BJP Contact information, map and directions, contact form, opening hours, services, ratings, photos, videos and announcements from Prasanna Kumar MP BJP, Political Party, Tiptur.

02/10/2026
ತಿಪಟೂರಿನಲ್ಲಿ ಶ್ರೀ ದೊಡ್ಡಮಠದ ಗಣಪತಿಯ ದರ್ಶನ ಪಡೆದು, ಗಣಪತಿಯ ಆಶೀರ್ವಾದ ಪಡೆದ ಪವಿತ್ರ ಕ್ಷಣ… 🙏
02/10/2026

ತಿಪಟೂರಿನಲ್ಲಿ ಶ್ರೀ ದೊಡ್ಡಮಠದ ಗಣಪತಿಯ ದರ್ಶನ ಪಡೆದು, ಗಣಪತಿಯ ಆಶೀರ್ವಾದ ಪಡೆದ ಪವಿತ್ರ ಕ್ಷಣ… 🙏

ಸತ್ಯ, ಅಹಿಂಸೆ ಮತ್ತು ಶಾಂತಿಯ ಮಾರ್ಗದ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ತೋರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ...
02/10/2026

ಸತ್ಯ, ಅಹಿಂಸೆ ಮತ್ತು ಶಾಂತಿಯ ಮಾರ್ಗದ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ತೋರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು ಅವರಿಗೆ ಶತ ಶತ ನಮನಗಳು. 🙏

🇮🇳 ಜೈ ಹಿಂದ್! 🇮🇳

ಪ್ರಸನ್ನಕುಮಾರ್
ಬಿಜೆಪಿ ಮುಖಂಡರು
ತಿಪಟೂರು ವಿಧಾನಸಭಾ ಕ್ಷೇತ್ರ

ತಿಪಟೂರಿನಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಯುವ ಸೇನೆ (ರಿ.) ವತಿಯಿಂದ ಆಯೋಜಿಸಲಾಗಿದ್ದ ಶಹೀದ್ ಭಗತ್ ಸಿಂಗ್ ಅವರ ಜಯಂತಿ ಅಂಗವಾಗಿ ನಡೆದ ಪೂಜೆ ಹಾ...
28/09/2026

ತಿಪಟೂರಿನಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಯುವ ಸೇನೆ (ರಿ.)

ವತಿಯಿಂದ ಆಯೋಜಿಸಲಾಗಿದ್ದ ಶಹೀದ್ ಭಗತ್ ಸಿಂಗ್ ಅವರ ಜಯಂತಿ ಅಂಗವಾಗಿ ನಡೆದ ಪೂಜೆ ಹಾಗೂ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಸಲ್ಲಿಸಲಾಯಿತು.
ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅಪ್ರತಿಮ ದೇಶಭಕ್ತ ಶಹೀದ್ ಭಗತ್ ಸಿಂಗ್ ಅವರ ದೇಶಪ್ರೇಮ, ಧೈರ್ಯ ಮತ್ತು ತ್ಯಾಗ ಸದಾ ಯುವಜನತೆಗೆ ಪ್ರೇರಣೆಯಾಗಲಿ.
ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರಿಗೆ ಹಾಗೂ ಉಪಸ್ಥಿತರಿದ್ದ ಎಲ್ಲರಿಗೂ ಅಭಿನಂದನೆಗಳು.

ಪ್ರಸನ್ನಕುಮಾರ್
ಬಿಜೆಪಿ ಮುಖಂಡರು
ತಿಪಟೂರು ವಿಧಾನಸಭಾ ಕ್ಷೇತ್ರ

ಪ್ರಸನ್ನಕುಮಾರ್ ಅವರ ನೇತೃತ್ವದಲ್ಲಿ ಇಂದು ಮುಂಜಾನೆ ತಿಪಟೂರು ನಗರದ ವಾಯುವಿಹಾರದ ಸಂದರ್ಭದಲ್ಲಿ ಹಿರಿಯ ನಾಗರಿಕರು, ಪದವೀಧರರು ಹಾಗೂ ಸಾರ್ವಜನಿಕರ...
23/09/2026

ಪ್ರಸನ್ನಕುಮಾರ್ ಅವರ ನೇತೃತ್ವದಲ್ಲಿ ಇಂದು ಮುಂಜಾನೆ ತಿಪಟೂರು ನಗರದ ವಾಯುವಿಹಾರದ ಸಂದರ್ಭದಲ್ಲಿ ಹಿರಿಯ ನಾಗರಿಕರು, ಪದವೀಧರರು ಹಾಗೂ ಸಾರ್ವಜನಿಕರನ್ನು ಭೇಟಿಯಾಗಿ, ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಕುರಿತು ಆತ್ಮೀಯವಾಗಿ ಸಂವಾದ ನಡೆಸಲಾಯಿತು.
ಈ ಸಂದರ್ಭದಲ್ಲಿ NDA ಮೈತ್ರಿಕೂಟದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮತಯಾಚಿಸಲಾಯಿತು. 🙏
ಜನರೊಂದಿಗೆ ನೇರವಾಗಿ ಬೆರೆತು, ಅವರ ಅಭಿಪ್ರಾಯಗಳು ಹಾಗೂ ನಿರೀಕ್ಷೆಗಳನ್ನು ಆಲಿಸುವ ಈ ಸಂದರ್ಭದಲ್ಲಿ ಉತ್ತಮ ಸ್ಪಂದನೆ ದೊರೆಯಿತು.

18/09/2026

ನಮ್ಮೆಲ್ಲರ ಹೆಮ್ಮೆಯ ನಾಯಕ, ಸನ್ಮಾನ್ಯ ಪ್ರಧಾನಿ ಶ್ರೀ Narendra Modi ಜೀ ರವರ ಜನ್ಮದಿನದ ಶುಭ ಸಂದರ್ಭದಲ್ಲಿ, ಇಂದು ನಮ್ಮ ಮನೆಯ ದೇವರ ಎದುರಿಗೆ, ಶ್ರೀ ಮೋದಿಜೀ ರವರಿಗೆ ಭಗವಂತನ ಶ್ರೀರಕ್ಷೆ ಸದಾ ಇರಲಿ ಎಂದು ವಿಶೇಷವಾಗಿ ಪ್ರಾರ್ಥಿಸಿ, ಆಶೀರ್ವಾದದ ದೀಪವನ್ನು ಬೆಳಗಿಸಲಾಯಿತು.

18/09/2026

Address

Tiptur

Website

Alerts

Be the first to know and let us send you an email when Prasanna Kumar MP BJP posts news and promotions. Your email address will not be used for any other purpose, and you can unsubscribe at any time.

Shortcuts

Share