Harish Yagachikatte.

Harish Yagachikatte. ಸಮ ಸಮಾಜದ ಕನಸುಗಾರ

19/09/2025
09/09/2025


12/08/2025

🇮🇳 ಸ್ವಾತಂತ್ರ್ಯ ಹೋರಾಟದ ಸ್ಮರಣೆಯಲಿ — ಜನ ಸ್ವಾತಂತ್ರ್ಯೋತ್ಸವ 🇮🇳

ಜನಸ್ಪಂದನ ಟ್ರಸ್ಟ್ ಮತ್ತು ಸಂವಿಧಾನ ಸಂರಕ್ಷಣಾ ಪಡೆ ಆಯೋಜಿಸಿರುವ
ಜನ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಿ!

📅 ದಿನಾಂಕ: 15 ಆಗಸ್ಟ್ 2025, ಶುಕ್ರವಾರ
🕜 ಸಮಯ: ಮಧ್ಯಾಹ್ನ 1:30 ರಿಂದ
📍 ಸ್ಥಳ: ಪೋಲೀಸ್ ಚೌಕಿ ಮೈದಾನ, ಗಾಂಧಿನಗರ, ತಿಪಟೂರು

ನ್ಯಾಯ, ಸ್ವಾತಂತ್ರ್ಯ, ಸಾಮರಸ್ಯ ಮತ್ತು ಭ್ರಾತೃತ್ವದ ಸಂದೇಶವನ್ನು ಸಮಾಜಕ್ಕೆ ತಲುಪಿಸೋಣ.
ಭಾರತೀಯರ ಹೋರಾಟ, ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸೋಣ.

ನೀವು ಬನ್ನಿ – ದೇಶಪ್ರೇಮದ ಶಪಥ ತೊಡೋಣ! 🇮🇳

ಹರೀಶ್ ಯಗಚಿಕಟ್ಟೆ
ಜನಸ್ಪಂದನ ಟ್ರಸ್ಟ್ ಮತ್ತು ಸಂವಿಧಾನ ಸಂರಕ್ಷಣಾ ಪಡೆ

ಸ್ವಾತಂತ್ರ್ಯ ದಿನಾಚರಣೆ 2025

CB Shashidhar Tuda

Janaspandana trust

ಸ್ವಾತಂತ್ರ್ಯ ಹೋರಾಟದ ಸ್ಮರಣೆ

ಸ್ವಾತಂತ್ರ್ಯ, ಭ್ರಾತೃತ್ವ, ಸಾಮರಸ್ಯ

ಪೊಲೀಸ್ ಚೌಕಿ ಗಾಂಧಿನಗರ

15 ಆಗಸ್ಟ್ 2025 ಕಾರ್ಯಕ್ರಮ

ದೇಶಭಕ್ತಿ ಸಮಾರಂಭ ತಿಪಟೂರು
#ಜನಸ್ವಾತಂತ್ರ್ಯೋತ್ಸವ
#ಸ್ವಾತಂತ್ರ್ಯೋತ್ಸವ2025



#ಜನಸ್ಪಂದನ ಟ್ರಸ್ಟ್




#ಭಾರತಮಾತಾಕಿಜೈ

I satand with siddaramiah
25/09/2024

I satand with siddaramiah

22/08/2024


Address

Tiptur
Tiptur
572114

Website

Alerts

Be the first to know and let us send you an email when Harish Yagachikatte. posts news and promotions. Your email address will not be used for any other purpose, and you can unsubscribe at any time.

Share

Category