27/10/2025
ಗ್ರಾಮಾಭಿವೃದ್ಧಿಯ ಹೊಸ ಹಾದಿ, ಯುಕ್ತಧಾರ...
ದುಡಿಯುವ ಕೈಗಳಿಗೆ 💯 ದಿನಗಳ ಕಾಯಕ
ಮಹಾತ್ಮ ಗಾಂಧಿ ನರೇಗಾ
ಯೋಜನೆಯಡಿ ಕೆಲಸ ಪಡೆಯಲು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಥವಾ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000 ಗೆ ಕರೆ ಮಾಡಿ.
Mgnregs Karnataka Mgnregs - Vijayapura Zilla Panchayat Vijayapur ZP Vijayapura Mahatma Gandhi NREGA, Ministry of Rural Development, Government of India