R.M. Manjunatha Gowda

R.M. Manjunatha Gowda DCC Bank President ,
Ex. Apex Bank President
President - MADB , Govt. Of Karnataka…

💐💐
07/12/2024

💐💐

04/12/2024
ನಮ್ಮ ಪಶ್ಚಿಮ ಘಟ್ಟದ ಕಾಡಿನ ಕಾಳಿಂಗ ಹಾವಿನ ಬಗ್ಗೆ ಕಳೆದ 19 ವರ್ಷಗಳಿಂದ ಸಂಶೋಧನೆ ಮಾಡುತ್ತಿರುವ ಗೌರಿಶಂಕರ್ ಅವರ ಕಾಳಿಂಗ ಮನೆಗೆ ಭೇಟಿ ಮಾಡಿ ಮಾ...
15/11/2024

ನಮ್ಮ ಪಶ್ಚಿಮ ಘಟ್ಟದ ಕಾಡಿನ ಕಾಳಿಂಗ ಹಾವಿನ ಬಗ್ಗೆ ಕಳೆದ 19 ವರ್ಷಗಳಿಂದ ಸಂಶೋಧನೆ ಮಾಡುತ್ತಿರುವ ಗೌರಿಶಂಕರ್ ಅವರ ಕಾಳಿಂಗ ಮನೆಗೆ ಭೇಟಿ ಮಾಡಿ ಮಾಹಿತಿ ಪಡೆದೆ

ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಶಚ್ಚೀಂದ್ರ ಹೆಗ್ಡೆ ಶಶಾಂಕ್ ಹೆಗ್ಡೆ ಸಂದೀಪ್ ಗಾಡ್ರುಗದ್ದೆ ರಾಘವೇಂದ್ರ ಗಿರೀಶ್ ಗೌಡ ರೋಹಿತ್ ಹೆಗ್ಡೆ ಮತ್ತು ಪ್ರಶಾಂತ್ ಮತ್ತು ಗೌರಿಶಂಕರ್ ಅವರ ಟೀಮ್ ಜೊತೆಗೆ ಹಲವಾರು ವಿಚಾರಗಳನ್ನು ಮಾತಾನಾಡಿದೆ ಅವರಿಗೆ ಇರುವ ಕಾಡಿನ ಮೇಲಿನ ಪ್ರೀತಿ ಪ್ರಾಣಿಗಳ ಬಗ್ಗೆ ಅವಗಳ ರಕ್ಷಣೆ ಮತ್ತು ನಮ್ಮ ದೇಶದಲ್ಲಿ ಟೂರಿಜಂಮ್ ಅಭಿವೃದ್ಧಿ ಬಗ್ಗೆ ಚರ್ಚೆ ನಡಿಸಿದೇವು

ರಾಜ್ಯದ ಹಲವಾರು ವಿಧ್ಯಾಸಂಸ್ಥೆಯ ಮಕ್ಕಳನ್ನು ಕಾಡಿನಮನೆಗೆ ಸಂಶೋಧನೆ ಬಗ್ಗೆ ಪ್ರಾಣಿ ಪಕ್ಷಿಗಳ ಬಗ್ಗೆ ಕಾಡಿನ ಬಗ್ಗೆ ಮಾಹಿತಿ ಕೋಡಿಸುವುರಿಂದ ಒಳ್ಳೆಯದು ಕಾರಣ ಬರಿ ಕ್ರಿಕೇಟ್ ಮತ್ತು ಮೊಬೈಲ್ ಬಳಕೆಯ ಈಗಿನ ವ್ಯವಸ್ಥೆಯಲ್ಲಿ ಪರಿಸರ ಸಂರಕ್ಷಣೇಗೆ ಅನುಕೂಲ

08/11/2024

Channapatna By Election| ಸಹಕಾರಿ ಕ್ಷೇತ್ರದ ಕೊಡುಗೆ ಕೈ ಹಿಡಿಯುತ್ತಾ CPYಗೆ.? ಇಲ್ಲಿದೆ ನೋಡಿ ಲೆಕ್ಕಾಚಾರ | LIVEಬದಲಾವಣೆ ನಿಮ್ಮಿಂದ.. ಜನರಿಂದ.. ಜನಶಕ್ತಿ.....

Address

Bettamakki
Thirthahalli
577432

Website

Alerts

Be the first to know and let us send you an email when R.M. Manjunatha Gowda posts news and promotions. Your email address will not be used for any other purpose, and you can unsubscribe at any time.

Contact The Organization

Send a message to R.M. Manjunatha Gowda:

Share