Sullia Congress - ಸುಳ್ಯ ಕಾಂಗ್ರೆಸ್

  • Home
  • India
  • Sulya
  • Sullia Congress - ಸುಳ್ಯ ಕಾಂಗ್ರೆಸ್

Sullia Congress - ಸುಳ್ಯ ಕಾಂಗ್ರೆಸ್ Sullia Block Congress Committee,Sullia Youth Congress,Sullia NSUI (National Students Union of India),Sullia Mahila Congress
www.fb.com/SulliaCongress

Official page of Sullia Block Congress Committee,
Sullia Youth Congress,
Sullia NSUI (National Students Union of India),
Sullia Mahila Congress. Congress is the major political parties in India, It is the largest and one of the oldest democratically-operating political parties in the world.
ಸುಳ್ಯ ತಾಲೂಕಿನ ಸಮಗ್ರ ಬೆಳವಣಿಗೆಗೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಬನ್ನಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನೊಂದಿಗೆ 'ಕೈ

' ಜೋಡಿಸಿ www.fb.com/SulliaCongress ಬನ್ನಿ 'ಕೈ' ಜೋಡಿಸಿ. Address :
Sullia Block Congress Office
3rd floor,City Towers
Private Busstand Sullia D.K 574239

Sullia congress election office
Southern Residency Lodge and Hotel,
Jr.College Road Sullia D.K 574239

© 5 August 2011 - 2014 | All rights reserved | Official page |

ಶಿಕ್ಷಣ ಕ್ಷೇತ್ರದ ಭೋದಕೇತರ ಉದ್ದೆಯಲ್ಲಿ ನೌಕರನಾಗಿ ಗಾಂಧಿನಗರ ಸರಕಾರಿ ಪ್ರೌಢ ಶಾಲೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿ ಮೊದಲ 5 ವರ್ಷ ಇದೇ ಸಂಸ...
30/08/2025

ಶಿಕ್ಷಣ ಕ್ಷೇತ್ರದ ಭೋದಕೇತರ ಉದ್ದೆಯಲ್ಲಿ ನೌಕರನಾಗಿ ಗಾಂಧಿನಗರ ಸರಕಾರಿ ಪ್ರೌಢ ಶಾಲೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿ ಮೊದಲ 5 ವರ್ಷ ಇದೇ ಸಂಸ್ಥೆಯಲ್ಲಿ ಗುಮಾಸ್ತನಾಗಿ ಸೇವೆ ಸಲ್ಲಿಸಿ ನಂತರ ಸುಧೀರ್ಗ 33 ವರ್ಷಗಳ ಕಾಲ ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಈದಿನ ಸೇವೆಯಿಂದ ನಿವೃತ್ತಿ ಹೊಂದಿದ "ಶ್ರೀ ಕತ್ನಾಕರ.ಕೆ" ಯವರಿಗೆ ಸುಳ್ಯದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ "ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ" ಹಾಗೂ "ಮಲೆನಾಡು ಚಾರಿಟೇಬಲ್ ಟ್ರಸ್ಟ್" ವತಿಯಿಂದ ಶ್ರೀಯುತರಿಗೆ ಶಾಲು,ಹಾರ,ಸ್ಮರಣಿಕೆ ಹಾಗೂ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು...

ಶಿಕ್ಷಣ ಕ್ಷೇತ್ರದ ಭೋದಕೇತರ ಉದ್ದೆಯಲ್ಲಿ ನೌಕರನಾಗಿ ಗಾಂಧಿನಗರ ಸರಕಾರಿ ಪ್ರೌಢ ಶಾಲೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿ ಮೊದಲ 5 ವರ್ಷ ಇದೇ ಸಂಸ...
30/08/2025

ಶಿಕ್ಷಣ ಕ್ಷೇತ್ರದ ಭೋದಕೇತರ ಉದ್ದೆಯಲ್ಲಿ ನೌಕರನಾಗಿ ಗಾಂಧಿನಗರ ಸರಕಾರಿ ಪ್ರೌಢ ಶಾಲೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿ ಮೊದಲ 5 ವರ್ಷ ಇದೇ ಸಂಸ್ಥೆಯಲ್ಲಿ ಗುಮಾಸ್ತನಾಗಿ ಸೇವೆ ಸಲ್ಲಿಸಿ ನಂತರ ಸುಧೀರ್ಗ 33 ವರ್ಷಗಳ ಕಾಲ ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಈದಿನ ಸೇವೆಯಿಂದ ನಿವೃತ್ತಿ ಹೊಂದಿದ "ಶ್ರೀ ಕತ್ನಾಕರ.ಕೆ" ಯವರಿಗೆ ಸುಳ್ಯದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ "ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ" ಹಾಗೂ "ಮಲೆನಾಡು ಚಾರಿಟೇಬಲ್ ಟ್ರಸ್ಟ್" ವತಿಯಿಂದ ಶ್ರೀಯುತರಿಗೆ ಶಾಲು,ಹಾರ,ಸ್ಮರಣಿಕೆ ಹಾಗೂ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು...

27/08/2025
27/08/2025

ಇಂದು ಕೆವಿಜಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗಣೇಶ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ —

24/08/2025

🎉🏐 ನಮ್ಮ ವಾಲಿಬಾಲ್ ಪಂದ್ಯ ಕೂಟಕ್ಕೆ ಇಂದು ವಿಶೇಷವಾಗಿ ಆಗಮಿಸಿದ ಮುಖ್ಯ ಅತಿಥಿ – ಸುಳ್ಯ ಕೆವಿಜಿ ಸಂಸ್ಥೆಯ ನಿರ್ದೇಶಕರು ಅಕ್ಷಯ್ ಕೆ.ಸಿ. 🙏✨

👉 spl bike ನಲ್ಲಿ ಬಂದ ಅವರ ಎಂಟ್ರಿ ಎಲ್ಲರ ಗಮನ ಸೆಳೆಯಿತು 😍🔥
ಮಕ್ಕಳ ಕಣ್ಣುಗಳು ಆಟದ ಮೈದಾನಕ್ಕಿಂತ ಹೆಚ್ಚು ಅವರ bike ಮೇಲೆ ನೆಟ್ಟಿದ್ದವು 🚴💨

💐 ನಮ್ಮ ಕೂಟಕ್ಕೆ ಬೆಂಬಲ ನೀಡಿದ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙌

17/08/2025

ಇಂದು ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರೂ ಒಟ್ಟಿಗೆ ಸೇರಿದ್ದ ಕ್ಷಣ ತುಂಬಾ ಸಂತೋಷ ತಂದಿತು. ಆತ್ಮೀಯತೆ, ಮಾತುಕತೆ ಮತ್ತು ಒಗ್ಗಟ್ಟು ಮನಸ್ಸಿಗೆ ವಿಶೇಷ ನೆನಪಾಗಿ ಉಳಿಯಿತು.

15/08/2025

ಸುಳ್ಯದ ಖ್ಯಾತ ವಕೀಲರಾದ ಎ.ಸಿ.ನಂದನ್ ರವರು ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.ಕೆಲಸಮಯದಿಂದ ಅನಾರೋಗ್ಯದಿಂದಿದ್ದ ಅವರು ಮೂರು ತಿಂಗಳಿನಿಂದ ತೀರಾ ಅಸ್ವಸ್ಥರಾಗಿದ್ದರು. ಅವರ ಬಂಧುಗಳು ಸುಳ್ಯದ ಮನೆಗೆ ಬರಲಾರಂಭಿಸಿದ್ದಾರೆ. ಅಪರಾಹ್ನ ಅವರ ಕಲ್ಲಪಳ್ಳಿಯ ಮನೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿರುವುದಾಗಿ ತಿಳಿದುಬಂದಿದೆ.

ಪತ್ನಿ ಡಾ.ರೇವತಿ ನಂದನ್, ಪುತ್ರಿಯರಾದ ಡಾ.ತಾರಾ ರೋಶನ್ ಮತ್ತು ಶ್ರೀಮತಿ ದೀಪಾ ರಮೇಶ್‌, ಅಳಿಯಂದಿರು, ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ.

*ಸುಳ್ಯದ ಯಶಸ್ವಿ ಉದ್ಯಮಿ ಲತೀಫ್ ಎಂ.ಕೆ*ಸುಳ್ಯ ಗಾಂಧಿನಗರದಲ್ಲಿ ಪ್ರಸಿದ್ಧ ಟೈಲರ್ ಆಗಿದ್ದ ಮೊಯಿದಿನ್ ಹಾಗೂ ಆಯಿಷಾ ದಂಪತಿಗಳ ಪುತ್ರ ಎಂ ಕೆ ಅಬ್ದ...
12/08/2025

*ಸುಳ್ಯದ ಯಶಸ್ವಿ ಉದ್ಯಮಿ ಲತೀಫ್ ಎಂ.ಕೆ*
ಸುಳ್ಯ ಗಾಂಧಿನಗರದಲ್ಲಿ ಪ್ರಸಿದ್ಧ ಟೈಲರ್ ಆಗಿದ್ದ ಮೊಯಿದಿನ್ ಹಾಗೂ ಆಯಿಷಾ ದಂಪತಿಗಳ ಪುತ್ರ ಎಂ ಕೆ ಅಬ್ದುಲ್ ಲತೀಫ್ ತನ್ನ ಪ್ರಾಥಮಿಕ ಶಿಕ್ಷಣ ವನ್ನು ಆಲೆಟ್ಟಿಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಪೂರೈಸಿದ ಇವರ ಬಾಲ್ಯ ಜೀವನ ಕಡು ಬಡತನ ಬಡತನದಿಂದಾಗಿ ಶಿಕ್ಷಣವನ್ನು ಪ್ರಾಥಮಿಕ ಶಿಕ್ಷಣಕ್ಕೆ ಮೊಟಕುಗೊಳಿಸಿ ಜೀವನೋಪಾಯಕ್ಕೆ ಮೇಸ್ತ್ರೀ ಕೆಲಸವನ್ನು ಪ್ರಾರಂಭಿಸಿ ನಂತರ ಪಿ.ಡಬ್ಲ್ಯು.ಡಿ ಗುತ್ತಿಗೆದಾರನಾಗಿ ಪ್ರಾಮಾಣಿಕವಾಗಿ ಕೆಲಸವನ್ನು ನಿರ್ವಹಿಸಿ ಯಶಸ್ಸನ್ನು ಕಂಡಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರಪ್ರಥಮವಾಗಿ ಸುಳ್ಯದಪರಿವಾರಕಾನಎಂಬಲ್ಲಿ ಸ್ಥಳ ವನ್ನು ಖರೀದಿ ಮಾಡಿ ಉತ್ತಮ ವಾಣಿಜ್ಯ ಕಟ್ಟಡ ವನ್ನು ನಿರ್ಮಾಣ ಮಾಡಿ ಆದುನಿಕವಾಗಿ ಬೆಳೆಯುತ್ತಿರುವ ಸುಳ್ಯ ಕ್ಕೆ ದೇಶ ವಿದೇಶ ದಲ್ಲಿ ಖ್ಯಾತಿಯಾಗಿರುವ ಉಡುಪಿ ಗಾರ್ಡನ್ ವೆಜ್ ಹೋಟೆಲ್ ಬರುವಂತೆ ಮಾಡಿದರು . ರಿಯಲ್ ಎಸ್ಟೇಟ್ ಮೂಲಕ ವಿವಿಧ ಉಧ್ಯಮದಲ್ಲಿ ತೊಡಗಿಸಿ ಹಂತ ಹಂತವಾಗಿ ಬೆಳೆದರು. ಇದೀಗಇವರ ಮಾಲಕತ್ವದಲ್ಲಿ ಸುಳ್ಯದ ಗಾಂಧಿನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಗ್ರ್ಯಾಂಡ್ ಪ್ಯಾಲೇಸ್ ಹೋಟೆಲ್ ಮತ್ತು ವಸತಿ ಗೃಹ ಕಟ್ಟಡ ಸಿದ್ದವಾಗಿದ್ದು ಇದೇ ಬರುವ ಆಗಸ್ಟ್ 15, 2025 ರಂದು ಲೋಕಾರ್ಪಣೆಗೊಳ್ಳಲಿದೆ. ಇಂತಹ ಹಲವಾರು ಹೊಸ ಹೊಸ ಪ್ರಯೋಗಗಳಿಗೆ ಮುಂದಾಗಿರುವ ಇವರು ಯುವಕರಿಗೆ ಉದ್ಯೋಗ ಮತ್ತು ಕೌಶಲ್ಯವನ್ನು ನೀಡುವ ಚಿಂತನೆಯಲ್ಲಿ ಇದ್ದಾರೆ
ಉದ್ಯಮದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಲತೀಫ್ ರವರು ಗಾಂಧಿನಗರದಲ್ಲಿ ಜೈಭಾರತ್ ಯುವಕ ಮಂಡಲದ ಅಧ್ಯಕ್ಷರಾಗಿ ಹಲವಾರು ಸಾ ಮಾಜಿಕ, ಧಾರ್ಮಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರ ಅವಧಿಯಲ್ಲಿ ಗಾಂಧಿನಗರ ಶಾಲಾ ಮೈಧಾನ ಬಳಿ ಬಯಲು ರಂಗ ಮಂದಿರ ನಿರ್ಮಾಣಗೊಂಡಿತು. ಸುಳ್ಯ ವಾಲಿಬಾಲ್ ಅಸೋಸಿಯೇಶನ್ ಇದರ ನಿರ್ದೇಶಕರಾಗಿ ಜೈಭಾರತ್ ಯುವಕ ಮಂಡಲ ಗಾಂಧಿನಗರ ಇದರ ಸಹಯೋಗದೊಂದಿಗೆ ಸುಳ್ಯದಲ್ಲಿ ಪ್ರಪ್ರಥಮವಾಗಿ ರಾಷ್ಟ್ರೀಯ ಮಟ್ಟದ ಫೆಡರೇಶನ್ ವಾಲಿಬಾಲ್ ಪಂದ್ಯಾಕೂಟದ ಓರ್ವ ಸಂಘಟ ಗಾರ ನಾಗಿ, ದಾನಿಯಾಗಿ ದುಡಿದಿದ್ದರು ಸುಳ್ಯ ಪಿ.ಡಬ್ಲ್ಯು. ಡಿ ಗುತ್ತಿಗೆದಾರರ ಸಂಘದ ನಗರ ಅಧ್ಯಕ್ಷರಾಗಿ ಸಂಘದ ಬೆಳವಣಿಗೆ ಯಲ್ಲಿ ತೊದಗಿಸಿಕೊಂಡಿದ್ದಾರೆ, ಇದರ ನಿರ್ದೇಶಕರಾಗಿ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.ಸುಳ್ಯ ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಗೌರವ ಸಲಹಗಾರರಾಗಿರುವ ಇವರು ಅನೇಕ ಸಂಘ ಸಂಸ್ಥೆ ಗಳಿಗೆ ಸಹಾಯ ಹಸ್ತ ವನ್ನು ಚಾಚಿದವರು ಜೀವನದಲ್ಲಿ ಯಾವುದೆ ಪಾತ್ರವನ್ನು ಸವಾಲಾಗಿ ಸೀಕರಿಸಿ ಯಶಸ್ವಿ ಉದ್ಯಮಿಯಾಗಿ ಬೆಳೆದ ಗಾಂಧಿನಗರದ ಉಧ್ಯಮಿ ಅಬ್ದುಲ್ ಲತೀಫ್ ಎಂ.ಕೆ. ಇವರ ತಮ್ಮ ಮುಂದಿನ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲಿ ಎಂದು ಆಶಿಸುತ್ತೇನೆ.
(ರಿಯಾಜ್ ಕಟ್ಟೆಕ್ಕಾರ್ ಸುಳ್ಯ ಅಧ್ಯಕ್ಷರು ಮಲೆನಾಡು ಚಾರಿಟೇಬಲ್ ಟ್ರಸ್ಟ್ ಸುಳ್ಯ ಸದಸ್ಯರು ನಗರ ಪಂಚಾಯತ್ ಸುಳ್ಯ 9945542103)

Address

City Towers , Private Busstand
Sulya
574239

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

09911984000

Alerts

Be the first to know and let us send you an email when Sullia Congress - ಸುಳ್ಯ ಕಾಂಗ್ರೆಸ್ posts news and promotions. Your email address will not be used for any other purpose, and you can unsubscribe at any time.

Share