18/11/2022
*ಇಬ್ಬನಿ ಇ-ಮಾಹಿತಿ*
ಇಬ್ಬನಿ ಸುಳ್ಯ ಕನ್ನಡ ರಾಜ್ಯೋತ್ಸವದ ಸಲುವಾಗಿ ಪ್ರಸ್ತುತ ಪಡಿಸುವ *ಕವಿ ಪರಿಚಯ ಇ-ಪೋಸ್ಟರ್ ಅಭಿಯಾನ* ಸ್ಟೇಟಸ್ ಹಾಗೂ ಸ್ಟೋರಿಗಳಲ್ಲಿ ಮಾಹಿತಿ ಹಂಚಿಕೊಂಡು ಅಭಿಯಾನದಲ್ಲಿ ಭಾಗಿಯಾಗುವಂತೆ ಈ ಮೂಲಕ ವಿನಂತಿಸಿದೆ🙏
* #10💛❤️*
*ಕನ್ನಡ ರಾಜ್ಯೋತ್ಸವ ಸಲುವಾಗಿ ಇಬ್ಬನಿ ಸುಳ್ಯ ಹಮ್ಮಿಕೊಂಡಿದ್ದ ಇ-ಪೋಸ್ಟರ್ ಕವಿ ಪರಿಚಯ ಅಭಿಯಾನ ಈ ದಿನ ಸಮಾಪನವಾಗಿದೆ, ನಮ್ಮೊಂದಿಗೆ ಸಹಕರಿಸಿದ ನಿಮಗೆ ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇವೆ🎊🙏*