BJP Sullia

BJP Sullia Bharatiya Janata Party Sullia Mandala

26/10/2025

PM Modi Live | Mann Ki Baat 127th Episode Live Broadcast

23/09/2025

ಪರಿಸರವನ್ನು ಸ್ವಚ್ಛವಾಗಿರಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರ.

ಸ್ವಚ್ಛತಾ ಕಾರ್ಯದ ಮೂಲಕ ಜನರ ಆರೋಗ್ಯವನ್ನು ಹಾಗೂ ನಗರ, ಪಟ್ಟಣಗಳ ಪರಿಸರವನ್ನು ಸಂರಕ್ಷಿಸುವ ಎಲ್ಲಾ ಪೌರ ಕಾರ್ಮಿಕರಿಗೆ 'ಪೌರ ಕಾರ್ಮಿಕರ ದಿನಾಚರಣೆ'ಯ ಶುಭಾಶಯಗಳು.

#ಪೌರಕಾರ್ಮಿಕರದಿನ

23/09/2025

ಜನವಿರೋಧಿ ಯುಪಿಎ ಸರ್ಕಾರಕ್ಕೂ, ಜನಪರ ಮೋದಿ ಸರ್ಕಾರಕ್ಕೂ ಇರುವ ವ್ಯತ್ಯಾಸ ಇಷ್ಟೇ ನೋಡಿ!!

ಿತಾಯದಉತ್ಸವ"

23/09/2025
23/09/2025

ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ರೂಪಿಸಿ ಹಿಂದೂ ಸಮಾಜವನ್ನು ಒಡೆಯಲು ಯತ್ನಿಸುತ್ತಿದೆ.

ನಾವೆಲ್ಲರೂ ಯಾವುದೇ ಜಾತಿ, ಮತ, ಪಂಥವಾದರೂ ಸಹ ಜಾತಿಗಣತಿ ವೇಳೆ ಧರ್ಮದ ಕಾಲಂ ನಲ್ಲಿ 'ಹಿಂದೂ ಎಂದು ನಮೂದಿಸಬೇಕು'

- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು

19/09/2025

ದಲಿತರೊಳಗೆ ಕ್ರೈಸ್ತ ಜಾತಿಗಳನ್ನು ತಂದಿಟ್ಟಿರುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ದಲಿತರು ತಪರಾಕಿ ನೀಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಕ್ರೈಸ್ತ ಮತಕ್ಕೆ ದಲಿತರ ಜಾತಿಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರವನ್ನು ಯಾರು ಮುನ್ನಡೆಸುತ್ತಿದ್ದಾರೆ ಎನ್ನುವುದೇ ಗೊಂದಲವಾಗಿದೆ. ದಲಿತರನ್ನು ಕ್ರಿಶ್ಚಿಯಾನಿಟಿಗೆ ಮತಾಂತರ ಮಾಡಲು ಸರ್ಕಾರವೇ ಮಿಶನರಿಗಳಿಂದ ಗುತ್ತಿಗೆ ತೆಗೆದುಕೊಂಡಿದೆಯೇ ಎಂಬ ಅನುಮಾನ ಮೂಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು "ನ್ಯೂ ಲೈಫ್‌ ಬ್ರೈನ್‌ ವಾಶ್‌"ಗೆ ಬಲಿಯಾಗಿರಬಹುದೇ?

19/09/2025

ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 'ಬಿಲ್ಲವ ಕ್ರೈಸ್ತ' ಎಂದು ನಮೂದಾಗಿದೆ.

ಪದ್ಮರಾಜ್ ಅವರೇ / ಕೈ ನಾಯಕರೇ,
ನಿಮ್ಮ ಮೌನ, ಸಮ್ಮತಿಯ ಲಕ್ಷಣವೇ?

ಈವರೆಗೆ ಇದನ್ನು ಖಂಡಿಸಿಲ್ಲ ಯಾಕೆ? "ಬಿಲ್ಲವ ಕ್ರಿಶ್ಚಿಯನ್" ಎಂಬ ಜಾತಿಯನ್ನು ನೀವು ಒಪ್ಪುತ್ತೀರಾ ?

19/09/2025

Address

Narendra Vihara Ambetadka Near KVG Ayurveda College Sullia
Sullia

Website

Alerts

Be the first to know and let us send you an email when BJP Sullia posts news and promotions. Your email address will not be used for any other purpose, and you can unsubscribe at any time.

Share