23/06/2025
⬆ 🇮🇳🙏 #ಅಭಿನಂದನೆಗಳು💐
ಗುಜರಾತ್ ಮತ್ತು ಪಂಜಾಬ್ ರಾಜ್ಯಗಳ ಉಪಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ಎಎಪಿಯ ನೂತನ ಶಾಸಕರಾಗಿ ಆಯ್ಕೆಯಾದ ಶ್ರೀ Gopal Italia ಮತ್ತು ಶ್ರೀ ಅವರಿಗೆ ಅಭಿನಂದನೆಗಳು💐
ದೆಹಲಿ ಆಘಾತದ ನಂತರ ಎಎಪಿ ಮರಳಿ ಎದ್ದು ಬಂದಿದೆ.
Arvind Kejriwal ಅವರ ಮಾರ್ಗದರ್ಶನದಲ್ಲಿ ಮತ್ತು ಸ್ವಚ್ಛ ಆಡಳಿತದ ದರ್ಶನದೊಂದಿಗೆ ಎಎಪಿ ದೃಢವಾಗಿ ಏಳುತ್ತದೆ!
Aam Aadmi Party Aam Aadmi Party Sullia