Block Congress Sullia

Block Congress Sullia Block Congress Committee and INC Volunteers.

18/08/2024

ರಾಜ್ಯ ಕಂಡ ಅತ್ಯಂತ ಜನಪ್ರಿಯ Chief Minister of Karnataka ಹಾಗೂ ದೇಶದ ಶ್ರೇಷ್ಠ ಅಹಿಂದ ನೇತಾರ ಸನ್ಮಾನ್ಯ Siddaramaiah ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುವ ಮಟ್ಟಕ್ಕೆ ಇಳಿದಿದ್ದು ನಿಜಕ್ಕೂ ಅಸಂವಿಧಾನಿಕ.

ತಮ್ಮ 4 ದಶಕಗಳ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕೆ ಬಾರದಂತೆ ಜವಾಬ್ದಾರಿಯಿಂದ ರಾಜಕಾರಣ ಮಾಡಿದ ಧೀಮಂತ ನಾಯಕನ ಯಶಸ್ಸು ಸಹಿಸದ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪಕ್ಷ ಈ ಮಟ್ಟದ ನೀಚತನಕ್ಕಿಳಿಯುತ್ತವೆ ಎಂದು ಭಾವಿಸಿರಲಿಲ್ಲ.

ನಾಡಿನ ಬಡವರ ಕಲ್ಯಾಣಕ್ಕೆ ಭಾಗ್ಯಗಳ ಸರಮಾಲೆ ನೀಡಿದ ಬಡವರ ಭಾಗ್ಯವಿಧಾತ, ಗ್ಯಾರಂಟಿಗಳ ಮೂಲಕ ಜನರ ಜೀವನ ಬೆಳಗಿದ ಮಹಾನ್ ನಾಯಕ ಸಿದ್ದರಾಮಯ್ಯನವರ ಜತೆಗೆ ಇಡೀ ಕರುನಾಡಿದೆ. ಹಾಗೆಯೇ ಸಂವಿಧಾನವನ್ನು ಗೌರವಿಸುವ ಪ್ರತಿಯೊಬ್ಬ ಭಾರತೀಯರಿದ್ದಾರೆ.

#ಜೈಭೀಮ್ #ಜೈಸಂವಿಧಾನ #ಜೈಪ್ರಜಾಪ್ರಭುತ್ವ

17/08/2024

ಬಡವರ ಭಾಗ್ಯದಾತ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಸಹಿಸದ ಕರ್ನಾಟಕ ರಾಜ್ಯಪಾಲರು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದನ್ನು ಖಂಡಿಸಿ ಹಾಗೂ ರಾಜ್ಯಪಾಲರ ಪಕ್ಷಪಾತಿ ನಡೆಯ ವಿರುದ್ಧ ಸುಳ್ಯ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ಮತ್ತು ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
🔥🔥🔥🔥
*▶️ ಸಿ.ಎಂ. ಸಿದ್ಧರಾಮಯ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಹಿನ್ನಲೆ : ಸುಳ್ಯದಲ್ಲಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಪ್ರತಿಭಟನೆ*

*▶️ ಬಿಜೆಪಿ ಏಜೆಂಟ್ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಲು ಕಾಂಗ್ರೆಸ್ ಆಗ್ರಹ*

*https://sullia.suddinews.com/n/757234*

⬇️⭕⬇️⭕⬇️⭕⬇️⭕

*✳️ ⏩ ಸುದ್ದಿ ನ್ಯೂಸ್ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ*👇

*https://chat.whatsapp.com/LxTxzLlLiDQDOxbQCiqQdS*

22/03/2024

लड़ाई दो विचारधाराओं की है! उनका काम है नफ़रत फैलाना, हमारा काम है मोहब्बत बांटना।

हिंदुस्तान मोहब्बत और एकता का देश है। और आज पूरा देश हमारे साथ मिलकर 'नफ़रत के बाज़ार में मोहब्बत की दुकान' खोल रहा है।

21/03/2024

Address

Sullia
Sullia D K
574239

Telephone

+9611572557

Website

Alerts

Be the first to know and let us send you an email when Block Congress Sullia posts news and promotions. Your email address will not be used for any other purpose, and you can unsubscribe at any time.

Contact The Organization

Send a message to Block Congress Sullia:

Share