Shrungeri - ಶೃಂಗೇರಿ

Shrungeri - ಶೃಂಗೇರಿ Sringeri also written as Shrungeri is a hill town and taluka headquarters located in Chikkamagaluru district in the state of Karnataka

30/12/2020
21/11/2020

ತುಂಗಾ ಆರತಿ

Sri Sharada Sharan-Navaratri 2020
17/10/2020

Sri Sharada Sharan-Navaratri 2020

07/08/2020

ಶೃಂಗೇರಿಯಲ್ಲಿ ತುಂಬಿ ಹರಿಯುತಿರುವ ತುಂಗೆ

26/04/2020

ಶೃಂಗೇರಿಯ ಶಂಕರ ಹಿಲ್ಸ್
Shri Aadi Shankaracharya hill - Sringeri
Consultants - Sundaram Architects Coimbatore.

14/04/2020

ಶೃಂಗೇರಿಯ ನಾಗರೀಕರ ಗಮನಕ್ಕೆ..

ತಮಗೆ ಮಾತ್ರೆ/ಔಷಧಗಳು ಶೃಂಗೇರಿಯ ಮೆಡಿಕಲ್ಸ್ ಗಳಲ್ಲಿ ಲಭ್ಯವಿಲ್ಲದೇ ಇದ್ದು ತೀರ್ಥಹಳ್ಳಿ, ಶಿವಮೊಗ್ಗ, ಮಂಗಳೂರಿಗೆ ಹೋಗುವ ಅವಶ್ಯಕತೆ ಇದ್ದಲ್ಲಿ ತಮ್ಮ ಸೇವೆಗೆ ಜಿಲ್ಲಾ ಪೊಲೀಸ್ ವತಿಯಿಂದ ಶೃಂಗೇರಿ ಠಾಣೆಯಲ್ಲಿ Medical cell ಅನ್ನು ತೆರೆಯಲಾಗಿದೆ. ತಮಗೆ ಅವಶ್ಯಕವಿರುವ ಔಷಧಿಗಳ ಪಟ್ಟಿಯನ್ನು ನೀಡಿದಲ್ಲಿ 2-3 ದಿನಗಳಲ್ಲಿ ನಿಮಗೆ ಬೇಕಾದ ಔಷಧಿಗಳನ್ನು ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಮಾಡಲಾಗಿದೆ. ಆದ್ದರಿಂದ ಯಾರೂ ಈ ಬಗ್ಗೆ ಜಿಲ್ಲಾ ಪೊಲೀಸ್ ಕಛೇರಿಗೆ ಆಗಲಿ ಅಥವಾ ಪೊಲೀಸ್ ಠಾಣೆಗೆ ಪ್ರಯಾಣ ಪಾಸ್ ಗಳಿಗೆ ಬರದೇ ಶೃಂಗೇರಿ ಠಾಣೆಯಲ್ಲಿ ತೆರೆಯಲಾದ medical cell ಅನ್ನು ಸಂಪರ್ಕಿಸುವುದು.
ಸಾರ್ವಜನಿಕರು ಸಹಕರಿಸಲು ಕೋರಿದೆ.

-ಚಿಕ್ಕಮಗಳೂರು ಜಿಲ್ಲಾ ಪೊಲೀಸ್.

70th Vardhanti Mahotsava of the Jagadguru.
30/03/2020

70th Vardhanti Mahotsava of the Jagadguru.

Address

Bharathi Street, Shrungeri
Sringeri
577139

Alerts

Be the first to know and let us send you an email when Shrungeri - ಶೃಂಗೇರಿ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Shrungeri - ಶೃಂಗೇರಿ:

Share