ಅರಿವು ಹರಿವು • Arivu Harivu

ಅರಿವು ಹರಿವು • Arivu Harivu ಸ್ಥಿರವಲ್ಲದ ಅರಿವಿನ ಪ್ರಯಾಣ ಸದಾ ತುಂಬಿ ಹರಿವ ನದಿಯಂತೆ.

https://youtu.be/ctPFp6A97QA?feature=shared*ಅರಿವು ~ ಹರಿವು ಸಾಕ್ಷ್ಯಚಿತ್ರ 2025*ಚಾನೆಲ್ subscribe ಮಾಡಿಕೊಳ್ಳಿ, like,comment ಮತ...
14/01/2026

https://youtu.be/ctPFp6A97QA?feature=shared
*ಅರಿವು ~ ಹರಿವು ಸಾಕ್ಷ್ಯಚಿತ್ರ 2025*
ಚಾನೆಲ್ subscribe ಮಾಡಿಕೊಳ್ಳಿ, like,comment ಮತ್ತು share ಮಾಡಿಕೊಳ್ಳಿ 🌱

ಅರಿವು ~ ಹರಿವು ಸಾಕ್ಷ್ಯಚಿತ್ರ 2025 |ಅರಿವು ಬಂಟ್ವಾಳ ಒಂದು ಕಾರ್ಯಕ್ರಮವಾಗಿ ಆರಂಭವಾಗಿ ಸಂಸ್ಥೆಯ ರೂಪಕ್ಕೆ ಬೆಳೆಯುತ್ತಾ ಬಂದ ಪ್ರಕ್ರಿ....

 #ಅರಿವು_ಹರಿವು (12 ವರ್ಷಗಳ ಪಯಣದ ಸಾಕ್ಷ್ಯಚಿತ್ರ )https://youtube.com/?si=yUc7mhQwztnfWXEd  ಚಾನೆಲ್ ನಲ್ಲಿ ನಾಳೆ ಶನಿವಾರ (Jan 10) ...
09/01/2026

#ಅರಿವು_ಹರಿವು
(12 ವರ್ಷಗಳ ಪಯಣದ ಸಾಕ್ಷ್ಯಚಿತ್ರ )

https://youtube.com/?si=yUc7mhQwztnfWXEd

ಚಾನೆಲ್ ನಲ್ಲಿ ನಾಳೆ ಶನಿವಾರ (Jan 10) ಅರ್ಪಣೆಯಾಗಲಿದೆ.

 #ಅರಿವುಮನೆ  #ದೀಪೋಲಿ   ದಿನಾಂಕ ಗುರುತು ಹಾಕಿಕೊಳ್ಳಿ.ಮೊದಲೇ ಕರೆಮಾಡಿ ನಿಗಧಿ ಮಾಡಿಕೊಳ್ಳಿ 🌱Arivu Trust Bantwala
29/09/2025

#ಅರಿವುಮನೆ #ದೀಪೋಲಿ
ದಿನಾಂಕ ಗುರುತು ಹಾಕಿಕೊಳ್ಳಿ.
ಮೊದಲೇ ಕರೆಮಾಡಿ ನಿಗಧಿ ಮಾಡಿಕೊಳ್ಳಿ 🌱
Arivu Trust Bantwala

ಸ್ವಯಂದೀಪ ಕಲಿವೀಡು ಕಲಿಗಳ ಜೊತೆಗೆ ಒಂದು ಹೊಸ ಪ್ರಯೋಗದ ಜೊತೆಗೆ ಹೊರಟಿದ್ದೇವೆ 🌱..
28/10/2024

ಸ್ವಯಂದೀಪ ಕಲಿವೀಡು ಕಲಿಗಳ ಜೊತೆಗೆ ಒಂದು ಹೊಸ ಪ್ರಯೋಗದ ಜೊತೆಗೆ ಹೊರಟಿದ್ದೇವೆ 🌱..

 #ಪಚ್ಚೆಪರ್ಬ -2024 ತಯಾರಿ ಶುರು ಮಾಡಿದ್ದೇವೆ 🌱 ಅಷ್ಟೇ 🌱
30/06/2024

#ಪಚ್ಚೆಪರ್ಬ -2024 ತಯಾರಿ ಶುರು ಮಾಡಿದ್ದೇವೆ 🌱 ಅಷ್ಟೇ 🌱

 #ಸ್ವಯಂದೀಪ_ಝೆನ್_ಕೇಂದ್ರ (ರಿ.) ಧಾರವಾಡ*ಸ್ವಯಂದೀಪ ಕಲಿವೀಡು 🥀1 ವರ್ಷದ  #ಕೃಷಿ ಮತ್ತು  #ರಂಗಭೂಮಿ ಕೋರ್ಸು🚦**ಯಾರಿಗೆ?*• ಕನ್ನಡ ಓದಲು ಬರೆಯಲ...
29/06/2024

#ಸ್ವಯಂದೀಪ_ಝೆನ್_ಕೇಂದ್ರ (ರಿ.) ಧಾರವಾಡ*
ಸ್ವಯಂದೀಪ ಕಲಿವೀಡು
🥀1 ವರ್ಷದ #ಕೃಷಿ ಮತ್ತು #ರಂಗಭೂಮಿ ಕೋರ್ಸು🚦*
*ಯಾರಿಗೆ?*
• ಕನ್ನಡ ಓದಲು ಬರೆಯಲು ಬಲ್ಲ 20 ವರ್ಷ ಮೇಲ್ಪಟ್ಟು 35 ವರ್ಷ ವಯೋಮಾನದ ಯುವಕ ಯುವತಿಯರಿಗಾಗಿ
• ಕಲೆ, ಸಾಹಿತ್ಯ, ಕೃಷಿ, ಗುಡಿಕೈಗಾರಿಕೆ ಮುಂತಾದ ಚಟುವಟಿಕೆಗಳಲ್ಲಿ ಸಹಜ ತಿಳುವಳಿಕೆ ಇದ್ದರೆ ಒಳ್ಳೆಯದು
• ಕೃಷಿ ಮತ್ತು ರಂಗಭೂಮಿ ಯಲ್ಲಿ ಅನುಭವ ಇರುವವರಿಗೆ ಮೊದಲ ಆದ್ಯತೆ.
🌿 *ಕೋರ್ಸ್ ನಲ್ಲಿ ಏನೇನು ಇರುತ್ತದೆ?* 🐯
ಸಹಜ ಕೃಷಿ, ಸಾವಯವ ಕೃಷಿ ಮತ್ತು ವಿವಿಧ ರೀತಿಯ ಪರಿಸರ ಪೂರಕ ಕೃಷಿಯ ಅನುಭವಾತ್ಮಕ ಕಲಿಕೆಗಳು, ಸಹಜ ರಂಗಭೂಮಿಯ ವಿವಿಧ ಕಲಿಕೆಗಳು, ಜೀವನ ವಿದ್ಯಾ ಶಿಬಿರಗಳು, ಸ್ವ ಅರಿವಿನ ಪಯಣ ಶಿಬಿರಗಳು, ಕರ್ನಾಟಕ ಮತ್ತು ಜಗತ್ತಿನ ವಿಶಿಷ್ಟ ಸಂಪನ್ಮೂಲ ವ್ಯಕ್ತಿಗಳ ವಿವಿಧ ಶಿಬಿರಗಳು, ಕರಾವಳಿ -ಮಲೆನಾಡು -ಬಯಲನಾಡು ಗಳ ಕೃಷಿ ಮತ್ತು ರಂಗ ಒಡನಾಟ ಮತ್ತು ಅಭ್ಯಾಸ, ಆಯ್ಕೆಯಾದ ಕಲಿಗಳಿಗೆ ಪ್ರತಿ ತಿಂಗಳು 5ಸಾವಿರ ಮಾಸಿಕ ಕಲಿವೇತನ, ಉಚಿತ ವಸತಿ, ಕಲಿಕಾ ಪ್ರವಾಸಗಳು, ವ್ಯಕ್ತಿತ್ವ ವಿಕಸನ ತರಬೇತಿಗಳು, ಚರಕ ನೂಲು ಕಲಿಕೆ -ಅಭ್ಯಾಸ -ಧ್ಯಾನ, ಓದು -ಸಿನಿಮಾ -ಒಡನಾಟಗಳು...
🌱 *ಹೇಗೆ ಸೇರಬಹುದು?*
* ನಿಮ್ಮ ವಿವರಗಳನ್ನು ಕೆಳಗಿನ mail ID ಗೆ mail ಮಾಡಬಹುದು ಅಥವಾ ವಾಟ್ಸಾಪ್ ಮಾಡಬಹುದು.
* ಕರೆ ಮಾಡಿ ನೋಂದಾಯಿಸಬಹುದು.
*ಆಯ್ಕೆ ಪ್ರಕ್ರಿಯೆ ಹೇಗಿರತ್ತೆ?*
* ನಾವು ಕರೆ ಮಾಡಿ ಬರಮಾಡಿದ ಕಲಿಕಾರ್ಥಿಗಳು ಧಾರವಾಡ ದಡ್ಡಿಕಮಲಾಪುರ ದ ಸುಮನ ಸಂಗಮ ಕಾಡುತೋಟದಲ್ಲಿ ಅನುಭವಾತ್ಮಕ ಸಂದರ್ಶನದಲ್ಲಿ ಭಾಗವಹಿಸುವುದು.
*ನೀವು ವಿವರಗಳನ್ನು ಸಲ್ಲಿಸಬೇಕಾದ ಕಡೆಯ ದಿನಾಂಕ ಜುಲೈ 2, 2024, ಮಂಗಳವಾರ*
* ಅನುಭವಾತ್ಮಕ ಸಂದರ್ಶನ ನಡೆಯುವ ದಿನಾಂಕ 2024ರ ಜುಲೈ 4,5,6,7.
* ಸಂದೇಹಗಳಿಗೆ ಕರೆ ಮಾಡಬಹುದು.
*[email protected]*
*Ph : 9901410127 / 9448143100*

ಇಂದು  #ಬುದ್ಧಪೂರ್ಣಿಮೆ.ಈ ನೆಪದಲ್ಲಿ ಮಿತ್ರರಾದ  #ನಾಗರಾಜ್_ನೀಲ್ ಮತ್ತು  #ನೀನಾಸಮ್_ವಿಜಯ್ ಜೊತೆಗಿದ್ದಾರೆ.  #ಅರಿವುಮನೆ ನಾವೆಲ್ಲರೂ ಈಗ ರಾತ್...
23/05/2024

ಇಂದು #ಬುದ್ಧಪೂರ್ಣಿಮೆ.
ಈ ನೆಪದಲ್ಲಿ ಮಿತ್ರರಾದ #ನಾಗರಾಜ್_ನೀಲ್ ಮತ್ತು #ನೀನಾಸಮ್_ವಿಜಯ್ ಜೊತೆಗಿದ್ದಾರೆ. #ಅರಿವುಮನೆ ನಾವೆಲ್ಲರೂ ಈಗ ರಾತ್ರಿ 9ರಿಂದ LIVE ಬರುತ್ತೇವೆ. ಹಾಡುತ್ತ ಓದುತ್ತಾ ಎದೆಯೊಳಗೆ ಕ್ಷಣ ಹೊತ್ತು ಶಾಂತಿ ಯನ್ನು ಹುಡುಕೋಣ 🌱
ನೆನಪಿರಲಿ. ಈಗ ರಾತ್ರಿ 9ಕ್ಕೇ ಇಲ್ಲೇ ಬನ್ನಿ.
~ ನಾದ

 #ಕತ್ತಲಹಾಡು ನಿರಂತರ 4ದಿನಗಳುಮಾರ್ಚ್ 7- ಶೃಂಗೇರಿ ಪಡುಬೈಲುಮಾರ್ಚ್ 8- ಕಲ್ಯಾಣಪುರ ಕಾಲೇಜು ಉಡುಪಿಮಾರ್ಚ್ 9- ಶಿರ್ವ ಕಯ್ಯಾರ್ art nestಮಾರ್ಚ...
06/03/2024

#ಕತ್ತಲಹಾಡು ನಿರಂತರ 4ದಿನಗಳು
ಮಾರ್ಚ್ 7- ಶೃಂಗೇರಿ ಪಡುಬೈಲು
ಮಾರ್ಚ್ 8- ಕಲ್ಯಾಣಪುರ ಕಾಲೇಜು ಉಡುಪಿ
ಮಾರ್ಚ್ 9- ಶಿರ್ವ ಕಯ್ಯಾರ್ art nest
ಮಾರ್ಚ್ 10- ಕುಡ್ಲ ಶಕ್ತಿನಗರ - ಕಲಾoಗಣ.....

https://youtu.be/6wxUMOEx9HA?si=S7aNJqoqcAAITZ95*ಹಾಡು : ನೀನು ನನ್ನಯ ಸಂಗಾತಿ*ಸಾಹಿತ್ಯ : ಜನಾರ್ದನ್ ಕೆಸರಗದ್ದೆ Janardhana Kesara...
01/02/2024

https://youtu.be/6wxUMOEx9HA?si=S7aNJqoqcAAITZ95
*ಹಾಡು : ನೀನು ನನ್ನಯ ಸಂಗಾತಿ*
ಸಾಹಿತ್ಯ : ಜನಾರ್ದನ್ ಕೆಸರಗದ್ದೆ Janardhana Kesaragadde
ತಬಲಾ : ಸುದರ್ಶನ್ ಆಚಾರ್ಯ Sudarshan Acharya

ಹಾಡು : ನಾನು ನಿನ್ನಯ ಸಂಗಾತಿಸಾಹಿತ್ಯ : ಜನಾರ್ದನ್ ಕೆಸರಗದ್ದೆಗಾಯನ : ನಾದ ಮಣಿನಾಲ್ಕೂರು ತಬಲಾ : ಸುದರ್ಶನ್ ಆಚಾರ್ಯ ಜ್ಯೋತಿಗುಡ್ಡೆ( ಉ...

(ನಾಳೆ) 12/01/2024 ಸಂಜೆ 6.30ಕ್ಕೆ ಕಟಪಾಡಿಯ  #ಪಾಂಬೂರು ನಲ್ಲಿ  #ಕತ್ತಲಹಾಡು ಬನ್ನಿ ಸಿಗೋಣ...ಹಾಡೋಣ ಜೀವನದ ಸುಖಗೀತೆಗಳ ನಾವು ಸದಾ....~ ನಾ...
11/01/2024

(ನಾಳೆ) 12/01/2024 ಸಂಜೆ 6.30ಕ್ಕೆ ಕಟಪಾಡಿಯ #ಪಾಂಬೂರು ನಲ್ಲಿ #ಕತ್ತಲಹಾಡು ಬನ್ನಿ ಸಿಗೋಣ...
ಹಾಡೋಣ ಜೀವನದ ಸುಖಗೀತೆಗಳ ನಾವು ಸದಾ....
~ ನಾದ ಮಣಿನಾಲ್ಕೂರು / Naada Maninalkur

 #ವಿಶ್ವಮಾನವ ದಿನಾಚರಣೆ 🌱
29/12/2023

#ವಿಶ್ವಮಾನವ ದಿನಾಚರಣೆ 🌱

ಈ ಮೊದಲ ಚಿತ್ರದ ಲಿಸ್ಟ್ ಗಮನಿಸಿ. ಮುಂದೆ ಏನಾಗಬೇಕೆಂಬ ಆಸೆ ಅಂತ ಕೇಳಿದಾಗ  #ಅಂಬೇಡ್ಕರ್_ವಸತಿ ಶಾಲೆಯ SSLC ಮಕ್ಕಳು ಹಂಚಿಕೊಂಡ ಕನಸುಗಳು. ಬಹಳ ಆ...
16/12/2023

ಈ ಮೊದಲ ಚಿತ್ರದ ಲಿಸ್ಟ್ ಗಮನಿಸಿ. ಮುಂದೆ ಏನಾಗಬೇಕೆಂಬ ಆಸೆ ಅಂತ ಕೇಳಿದಾಗ #ಅಂಬೇಡ್ಕರ್_ವಸತಿ ಶಾಲೆಯ SSLC ಮಕ್ಕಳು ಹಂಚಿಕೊಂಡ ಕನಸುಗಳು. ಬಹಳ ಆಸಕ್ತಿಕರವೂ, ಅಭಿವೃದ್ಧಿ ಮತ್ತು ಸಮಾಜದ ವಿವಿಧ ಸ್ತರಗಳಲ್ಲಿ #ಹೊರಗಿಡಲ್ಪಟ್ಟ ಸಮುದಾಯದ ಮಕ್ಕಳು ಹೀಗೆ ಕನಸು ಕಾಣುತ್ತ ಜಗತ್ತಿಗೆ ತೆರೆದುಕೊಳ್ಳುತ್ತಿರುವುದು ನನಗಂತೂ ಬಹಳ ಹೆಮ್ಮೆ ಅನಿಸ್ತು. ಹೀಗೆ #ವೈಕುಂಠಪುರ #ಶೃಂಗೇರಿ #ಜಯಪುರ ಶಾಲಾ SSLC ಮಕ್ಕಳಿಗೆ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರಗಳನ್ನು ನಡೆಸಿದೆ. ಶೃಂಗೇರಿ #ಅರಿವುಮನೆ ವತಿಯಿಂದ ಸುತ್ತಮುತ್ತಲಿನ ಮಕ್ಕಳೊಂದಿಗೆ ಇಂತಹ ಕೆಲವು ಕೆಲಸಗಳನ್ನು ನಡೆಸ್ತಾ ಇದ್ದೇವೆ. ಆಸಕ್ತರು ಜೊತೆಯಾಗಬಹುದು.

Address

Sringeri
577139

Website

Alerts

Be the first to know and let us send you an email when ಅರಿವು ಹರಿವು • Arivu Harivu posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಅರಿವು ಹರಿವು • Arivu Harivu:

Share

Category