ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕುಶಾಲನಗರ

  • Home
  • India
  • Somvarpet
  • ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕುಶಾಲನಗರ

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕುಶಾಲನಗರ ABVP kushalnagar� student union

ಶ್ರೀ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 158 ನೇ ಜಯಂತಿಯ ಪ್ರಯುಕ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಶಾಲನಗರ,  ನಗರದಲ್ಲಿ  ಸುಮಾರು 400 ...
21/01/2021

ಶ್ರೀ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 158 ನೇ ಜಯಂತಿಯ ಪ್ರಯುಕ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಶಾಲನಗರ, ನಗರದಲ್ಲಿ ಸುಮಾರು 400 ವಿದ್ಯಾರ್ಥಿಗಳು 550 ಮೀ ಉದ್ದದ ತ್ರಿರಂಗ ಇಡಿದು #ವಿವೇಕಾಭಾರತ ಎಂಬ ಮಾಹಿತಿಯನ್ನು ತಿಳಿಸುವ ಮೂಲಕ ಪ್ರಥಮ ದರ್ಜೆ ಕಾಲೇಜಿನಿಂದ ಮಾರುತಿ ಸಭಾಂಗಣದವರೆಗೆ ರಾಲಿಯನ್ನು ಅಮ್ಮಿಕೊಳ್ಳಲಾಹಿಯಿತು, ಈ ಒಂದು ಕಾರ್ಯಕ್ರಮದಲ್ಲಿ ನಗರದ ಕಾರ್ಯಕರ್ತರು, ಹಿರಿಯ ಕಾರ್ಯಕರ್ತರು ಮತ್ತು ಕುಶಾಲನಗರದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವೇಕಾನಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸೇರಿದ್ದರು.

KUSHALNAGARA🚩
# KODAGU🚩
# MANGALORE VIBHAG🚩

ಶ್ರೀ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 158 ನೇ ಜಯಂತಿಯ ಪ್ರಯುಕ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಶಾಲನಗರ ಹಾಗೂ ಸರ್ಕಾರಿ ಪ್ರಥಮ ದರ್ಜ...
19/01/2021

ಶ್ರೀ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 158 ನೇ ಜಯಂತಿಯ ಪ್ರಯುಕ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಶಾಲನಗರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರದ ಸಹಯೋಗದೊಂದಿಗೆ ಉಚಿತ ರಕ್ತ ತಪಾಸಣ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರೋ ಲಿಂಗಮೂರ್ತಿರವರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಪ್ರಮುಖ: ರಮೇಶ್ ಚಂದ್ರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರೇಶ್ ಅಜ್ಜಣ್ಣನವರ್, ನಗರ ಕಾರ್ಯದರ್ಶಿ ರಾಜೇಶ್ ಎಮ್ ಎಮ್, ತನ್ಮಯ್, ಪೂಜಿತ್, ಅಭಿಷೇಕ್, ಪ್ರತೀಕ್, ಸುಭಾಷ್ ಹಾಗೂ ಹಳೇಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವನೀತ್ ಪೊನ್ನಟ್ಟಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

KUSHALNAGARA🚩
# KODAGU🚩
# MANGALORE VIBHAG🚩

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಿಮಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಹಬ್ಬದ  ಶುಭಾಶಯಗಳು🙏🚩
14/01/2021

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಿಮಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು🙏🚩

ಮಾನವೀಯ ಭಾವನೆಗಳಿಗೆ ಹೆಚ್ಚು ಒತ್ತನ್ನು ನೀಡಿ ಮಾನವ ಸೇವೆಯೇ ಮಾಧವ ಸೇವೆ, ದರಿದ್ರರು, ದೀನರು, ದುಃಖಿಗಳಲ್ಲಿ ದೇವರನ್ನು ಕಾಣು ಎಂದು ಹೊಸ ಆದರ್ಶವ...
12/01/2021

ಮಾನವೀಯ ಭಾವನೆಗಳಿಗೆ ಹೆಚ್ಚು ಒತ್ತನ್ನು ನೀಡಿ ಮಾನವ ಸೇವೆಯೇ ಮಾಧವ ಸೇವೆ, ದರಿದ್ರರು, ದೀನರು, ದುಃಖಿಗಳಲ್ಲಿ ದೇವರನ್ನು ಕಾಣು ಎಂದು ಹೊಸ ಆದರ್ಶವನ್ನು ಬೆಳಕಿಗೆ ತಂದಂತಹ, ಯುವಜನತೆಗೆ ಸ್ಪೂರ್ತಿಯ ಸೆಲೆಯಾದಂತಹ ಸಿಡಿಲ ಸಂತ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 158ನೇ ಈ ಜನ್ಮ ದಿನದಂದು ಅವರ ಚಿಂತನೆ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಭಾರತವನ್ನು ಜಗದ್ಗುರುವನ್ನಾಗಿ ಮಾಡುವ ದೃಢ ಸಂಕಲ್ಪವನ್ನು ಮಾಡೋಣ.🙏

11/01/2021
ದೇಶದ ಮೊದಲ ಮಹಿಳಾ ಶಿಕ್ಷಕಿ  #ಸಾವಿತ್ರಿಬಾಯಿ ಫುಲೆರವರಿಗೆ  ಜನ್ಮ ದಿನದ ಶುಭಾಶಯಗಳು🙏
03/01/2021

ದೇಶದ ಮೊದಲ ಮಹಿಳಾ ಶಿಕ್ಷಕಿ #ಸಾವಿತ್ರಿಬಾಯಿ ಫುಲೆರವರಿಗೆ ಜನ್ಮ ದಿನದ ಶುಭಾಶಯಗಳು🙏

  🚩
20/12/2020

🚩

ಇಂದು ನೆಡೆದ 'ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್'  ವತಿಯಿಂದ ಪುತ್ತೂರಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ    ನೆಡೆದ ವಿಭಾಗ ಅಭ...
19/12/2020

ಇಂದು ನೆಡೆದ 'ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್' ವತಿಯಿಂದ ಪುತ್ತೂರಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನೆಡೆದ ವಿಭಾಗ ಅಭ್ಯಾಸ ವರ್ಗದ ಉದ್ಘಾಟನೆಯ ಸಮಾರಂಭದ ಕ್ಷಣಗಳು .🙏🚩

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ಮಂಗಳೂರು ವಿಭಾಗ ಅಭ್ಯಾಸ ವರ್ಗದಿನಾಂಕ :- 19 - 20 ಡಿಸೆಂಬರ್ 2020ಸ್ಥಳ :- ' ಶೇಷಾದ್ರಿ ' ವಿವೇಕಾನಂದ ಕನ್ನ...
14/12/2020

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್
ಮಂಗಳೂರು ವಿಭಾಗ ಅಭ್ಯಾಸ ವರ್ಗ
ದಿನಾಂಕ :- 19 - 20 ಡಿಸೆಂಬರ್ 2020
ಸ್ಥಳ :- ' ಶೇಷಾದ್ರಿ ' ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ , ಪುತ್ತೂರು🙏🚩

ಡಾ. ಬಿ.ಆರ್. ಅಂಬೇಡ್ಕರ್ ರವರ 64 ನೇ ಪುಣ್ಯತಿಥಿಯ ಗೌರವಪೂರ್ವಕ ನಮನಗಳು.🙏
06/12/2020

ಡಾ. ಬಿ.ಆರ್. ಅಂಬೇಡ್ಕರ್ ರವರ 64 ನೇ ಪುಣ್ಯತಿಥಿಯ ಗೌರವಪೂರ್ವಕ ನಮನಗಳು.🙏


Address

Somvarpet
571234

Website

Alerts

Be the first to know and let us send you an email when ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕುಶಾಲನಗರ posts news and promotions. Your email address will not be used for any other purpose, and you can unsubscribe at any time.

Share

Category