Uttara Kannada - ಉತ್ತರ ಕನ್ನಡ

Uttara Kannada - ಉತ್ತರ ಕನ್ನಡ Direct message for Collaboration. Paid Promotions and Marketing Activities.

Biggest New Year Party in Bangaluru...
25/12/2022

Biggest New Year Party in Bangaluru...

ಕೊಟ್ಟು ಕೊರಗಬೇಡಿ, ಹಿಟ್ಟಿಕ್ಕಿ ಹಂಗಿಸಬೇಡಿ, ಎಷ್ಟು ಉಂಡರೆಂದು ಹೀಯಾಳಿಸಿಬೀಡಿ, ಅನ್ನ ನನ್ನದೆಂದು ಅನ್ನಬೇಡಿ, ಅನ್ನಕ್ಕಿಂತ ಶ್ರೇಷ್ಠವಿಲ್ಲ, ದಾ...
01/04/2022

ಕೊಟ್ಟು ಕೊರಗಬೇಡಿ, ಹಿಟ್ಟಿಕ್ಕಿ ಹಂಗಿಸಬೇಡಿ, ಎಷ್ಟು ಉಂಡರೆಂದು ಹೀಯಾಳಿಸಿಬೀಡಿ, ಅನ್ನ ನನ್ನದೆಂದು ಅನ್ನಬೇಡಿ, ಅನ್ನಕ್ಕಿಂತ ಶ್ರೇಷ್ಠವಿಲ್ಲ, ದಾನ ಮಾಡಿ ಕೆಟ್ಟೋರಿಲ್ಲ - ಡಾ|| ಶ್ರೀ ಶಿವಕುಮಾರ ಸ್ವಾಮಿಗಳು.

ಪದ್ಮಭೂಷಣ, ಕರ್ನಾಟಕ ರತ್ನ,‌ ಕಾಯಕ ಯೋಗಿ, ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ 115ನೇ ಜಯಂತ್ಯೋತ್ಸವ ಹಾಗೂ ನಡೆದಾಡೋ ಬಸವ ಭಾರತ ಉದ್ಘಾಟನಾ ಸಮಾರಂಭಕ್ಕೆ ಸರ್ವರಿಗೂ ಸುಸ್ವಾಗತ.

Remembering Padmabushana, Karnataka Rathna, spiritual educator, paramapujya Shri Shri Shri Dr. Shivakumara Swamiji on his 115th Birth anniversary.
A saint, who transformed millions of lives through Anna Daana, Akshara Daana, and led a life dedicated to the service of the society.





#ಉತ್ತರಕನ್ನಡ #ಕರ್ನಾಟಕ

ನಮ್ಮ ಪ್ರೀತಿಯ ಅಪ್ಪುರವರಿಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇನ್ಮುಂದೆ ಪವರ್ ಸ್ಟಾರ್ಕರ್ನಾಟಕ ರತ್ನ ಡಾ.ಪುನೀತ್...
24/03/2022

ನಮ್ಮ ಪ್ರೀತಿಯ ಅಪ್ಪುರವರಿಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇನ್ಮುಂದೆ ಪವರ್ ಸ್ಟಾರ್
ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್.



#ಉತ್ತರಕನ್ನಡ #ಕರ್ನಾಟಕ

ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ            .
25/03/2021

ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ
.

ನಾಗೇಂದ್ರ ಅರಸ್ ನಿರ್ದೇಶನದ, ಜೆಕೆ ಹಾಗೂ ತಾಂಡವ್ ರಾಮ್ ಅಭಿನಯದ, ಮನಿಷ ವೈಗಂಣಕರ್'ರವರ,ಕಥೆ-ಚಿತ್ರಕಥೆ,  ನಟಿಸಿ ಹಾಗೂ ನಿರ್ಮಿಸಿರುವ ನನ್ನ ಗುರಿ...
14/03/2021

ನಾಗೇಂದ್ರ ಅರಸ್ ನಿರ್ದೇಶನದ, ಜೆಕೆ ಹಾಗೂ ತಾಂಡವ್ ರಾಮ್ ಅಭಿನಯದ, ಮನಿಷ ವೈಗಂಣಕರ್'ರವರ,ಕಥೆ-ಚಿತ್ರಕಥೆ, ನಟಿಸಿ ಹಾಗೂ ನಿರ್ಮಿಸಿರುವ ನನ್ನ ಗುರಿ ವಾರೆಂಟ್ - The Mission ಟ್ರೈಲರ್ ಬಿಡುಗಡೆಯಾಗಿದೆ. ನೋಡಿ ಶೇರ್ ಮಾಡಿ.

ಲಿಂಕ್: https://youtu.be/lMaIXGu4TrY

.

ಹುಟ್ಟು ಹಬ್ಬದ ಶುಭಾಶಯಗಳು ಸಂಕಲನಕಾರ ಹಾಗೂ ನಿರ್ದೇಶಕರಾದ ಎಸ್ ಕೆ ನಾಗೇಂದ್ರ ಅರಸ್ರವರಿಗೆ.
09/03/2021

ಹುಟ್ಟು ಹಬ್ಬದ ಶುಭಾಶಯಗಳು ಸಂಕಲನಕಾರ ಹಾಗೂ ನಿರ್ದೇಶಕರಾದ ಎಸ್ ಕೆ ನಾಗೇಂದ್ರ ಅರಸ್ರವರಿಗೆ.

ಮಹಿಳಾ ದಿನಾಚರಣೆಯ ಶುಭಾಶಯಗಳು.  Kannada -ಉತ್ತರ ಕನ್ನಡ
08/03/2021

ಮಹಿಳಾ ದಿನಾಚರಣೆಯ ಶುಭಾಶಯಗಳು. Kannada -ಉತ್ತರ ಕನ್ನಡ

ಲವ್ಲಿ ಲೇಖ ಚಂದ್ರ. 💛 Shooting in Progress!
07/03/2021

ಲವ್ಲಿ ಲೇಖ ಚಂದ್ರ. 💛 Shooting in Progress!

ಬ್ಯೂಟಿ ನಿಮಿಕಾ ರತ್ನಕಾರ್. 💛 Shooting in Progress!
07/03/2021

ಬ್ಯೂಟಿ ನಿಮಿಕಾ ರತ್ನಕಾರ್. 💛 Shooting in Progress!

ಕ್ಯೂಟ್ ರಾಜಶ್ರೀ ಪೊನ್ನಪ್ಪ. 💛 Shooting in Progress!
06/03/2021

ಕ್ಯೂಟ್ ರಾಜಶ್ರೀ ಪೊನ್ನಪ್ಪ. 💛 Shooting in Progress!

Address

D Corporates #29, Uttara Kannada
Sirsi
581401

Alerts

Be the first to know and let us send you an email when Uttara Kannada - ಉತ್ತರ ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Uttara Kannada - ಉತ್ತರ ಕನ್ನಡ:

Share