Team Anjan Kumar

Team Anjan Kumar ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷರು

ಹುಟ್ಟುಹಬ್ಬದ ಶುಭಾಶಯಗಳು
07/09/2026

ಹುಟ್ಟುಹಬ್ಬದ ಶುಭಾಶಯಗಳು

ಶಿರಾ ನಗರದಲ್ಲಿ ಆರಂಭಗೊಂಡ “ದಿ ಕಾಶ್ಮೀರಿ ಫುಡ್ ಫ್ಯಾಕ್ಟರಿ” ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭಕ್ಕೆ ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅಂಜನ್...
06/09/2026

ಶಿರಾ ನಗರದಲ್ಲಿ ಆರಂಭಗೊಂಡ “ದಿ ಕಾಶ್ಮೀರಿ ಫುಡ್ ಫ್ಯಾಕ್ಟರಿ” ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭಕ್ಕೆ ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅಂಜನ್ ಕುಮಾರ್ ಅವರು ಭೇಟಿ ನೀಡಿ ಶುಭ ಹಾರೈಸಿದರು.

ಶಿರಾ ನಗರದಲ್ಲಿ ಆರಂಭಗೊಂಡ “ದಿ ಕಾಶ್ಮೀರಿ ಫುಡ್ ಫ್ಯಾಕ್ಟರಿ” ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಬಿಗ್ ಬಾಸ್ ಗಿಲ್ಲಿ ನಟ, ಕಾವು ಕಾ...
06/09/2026

ಶಿರಾ ನಗರದಲ್ಲಿ ಆರಂಭಗೊಂಡ “ದಿ ಕಾಶ್ಮೀರಿ ಫುಡ್ ಫ್ಯಾಕ್ಟರಿ” ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಬಿಗ್ ಬಾಸ್ ಗಿಲ್ಲಿ ನಟ, ಕಾವು ಕಾವ್ಯಾ, ನೀತು ಅವರನ್ನು ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅಂಜನ್ ಕುಮಾರ್ ಅವರು ಆತ್ಮೀಯವಾಗಿ ಬರಮಾಡಿಕೊಂಡು ಶುಭ ಹಾರೈಸಿದರು.

ಶಿರಾ ನಗರದ ಸಂತೆಪೇಟೆ ಬಡಾವಣೆಯಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಶ್ರಾವಣ ಶನಿವಾರದಂದು ನಡೆಯುವ “ಶ್ರೀ ಶನಿ ಪ್ರಭಾವ ಅಥವಾ ವಿಕ್ರಮ ವಿಜಯ” ...
04/09/2026

ಶಿರಾ ನಗರದ ಸಂತೆಪೇಟೆ ಬಡಾವಣೆಯಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಶ್ರಾವಣ ಶನಿವಾರದಂದು ನಡೆಯುವ “ಶ್ರೀ ಶನಿ ಪ್ರಭಾವ ಅಥವಾ ವಿಕ್ರಮ ವಿಜಯ” ನಾಟಕ ಕಾರ್ಯಕ್ರಮಕ್ಕೆ ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಂಜನ್ ಕುಮಾರ್ ಅವರನ್ನು ಆತ್ಮೀಯವಾಗಿ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ನಾಟಕ ಆಯೋಜಕರು ಹಾಗೂ ಬಡಾವಣೆಯ ಮುಖಂಡರು ಉಪಸ್ಥಿತರಿದ್ದರು.

ಪಶುಪಾಲನ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ, ಶಿರಾ ವತಿಯಿಂದ ಆಯೋಜಿಸಿದ್ದ “ರೇಬಿಸ್ ರೋಗದ ಅರಿವು ಮತ್ತು ಲಸಿಕಾ ಕಾರ್ಯಕ್ರಮ”ದಲ್ಲಿ ಶಾಸಕರಾದ ಟಿ.ಬ...
04/09/2026

ಪಶುಪಾಲನ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ, ಶಿರಾ ವತಿಯಿಂದ ಆಯೋಜಿಸಿದ್ದ “ರೇಬಿಸ್ ರೋಗದ ಅರಿವು ಮತ್ತು ಲಸಿಕಾ ಕಾರ್ಯಕ್ರಮ”ದಲ್ಲಿ ಶಾಸಕರಾದ ಟಿ.ಬಿ. ಜಯಚಂದ್ರ ಅವರೊಂದಿಗೆ ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಂಜನ್ ಕುಮಾರ್ ಅವರು ಭಾಗವಹಿಸಿ, ಕಾರ್ಯಕ್ರಮದ ಕುರಿತು ಮಾಹಿತಿ ಪಡೆದು ರೇಬಿಸ್ ರೋಗದ ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದರು.

ರೇಬಿಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಜಾಗೃತಿಯೇ ಮೊದಲ ಹೆಜ್ಜೆ.

#ಶಿರಾ #ರೇಬಿಸ್_ಅರಿವು #ಲಸಿಕಾ_ಕಾರ್ಯಕ್ರಮ #ಅಂಜನ್_ಕುಮಾರ್ YouthCongress Sira

ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ಷಣಗಳುಶಿರಾ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ...
04/09/2026

ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ಷಣಗಳು

ಶಿರಾ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ, ಶಾಸಕರಾದ ಟಿ.ಬಿ. ಜಯಚಂದ್ರ ಅವರೊಂದಿಗೆ ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಂಜನ್ ಕುಮಾರ್ ಅವರು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಯುವ ಪ್ರತಿಭೆಗಳಿಗೆ ಕ್ರೀಡೆಯೇ ಶಕ್ತಿ, ಸಾಧನೆಗೆ ಕ್ರೀಡೆಯೇ ಸ್ಪೂರ್ತಿ

#ಶಿರಾ #ಯುವಕಾಂಗ್ರೆಸ್ #ಕ್ರೀಡಾಕೂಟ #ಸ್ವಾಮಿವಿವೇಕಾನಂದಕ್ರೀಡಾಂಗಣ TBJayachandra AnjanKumar

01/09/2026

🎉 ಈ ವಿಶೇಷ ಕಾರ್ಯಕ್ರಮಕ್ಕೆ ನಾನು ಬರ್ತೀನಿ ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ

📍 ಸ್ಥಳ: ಲಿಂಗದಹಳ್ಳಿ ಗೇಟ್, ಪಟ್ಟನಾಯಕನಹಳ್ಳಿ ರಸ್ತೆ, ಶಿರಾ
📅 ದಿನಾಂಕ: ಸೆಪ್ಟೆಂಬರ್ 6, ಭಾನುವಾರ
⏰ ಸಮಯ: ಬೆಳಿಗ್ಗೆ 9 ಗಂಟೆ

OpeningCeremony

30/08/2026

💪 ಸ್ಕಂದ ಜಿಮ್ & ಫಿಟ್ನೆಸ್ ಸೆಂಟರ್‌ಗೆ ಶುಭ ಹಾರೈಕೆ! 🏋️‍♂️

ಶಿರಾ ನಗರದಲ್ಲಿ ನೂತನವಾಗಿ ದನು, ರಾಹುಲ್, ಸಂಜು ಹಾಗೂ ಸ್ನೇಹಿತರು ಪ್ರಾರಂಭಿಸಿರುವ ಸ್ಕಂದ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗೆ ಭೇಟಿ ನೀಡಿ, ಯುವಕರಿಗೆ ಆರೋಗ್ಯ ಮತ್ತು ಫಿಟ್ನೆಸ್‌ಗೆ ಉತ್ತಮ ವೇದಿಕೆಯಾಗಲಿ ಎಂದು ಶುಭ ಹಾರೈಸಿದ ಶಿರಾ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಂಜನ್ ಕುಮಾರ್.

ಹೊಸ ಪ್ರಯತ್ನಕ್ಕೆ ಶುಭವಾಗಲಿ… 💐
ಸ್ಕಂದ ಜಿಮ್ & ಫಿಟ್ನೆಸ್ ಸೆಂಟರ್‌ಗೆ ಯಶಸ್ಸು ಸಿಗಲಿ! 💪🔥

YouthCongress Fitness Gym

30/08/2026

10 ನೇ ವರ್ಷದ ಹಿಂದೂ ಮಹಾ ಗಣಪತಿ ಆಚರಣೆ ವಿಭಿನ್ನವಾಗಿರುತ್ತೆ

Address

Sira
572137

Website

Alerts

Be the first to know and let us send you an email when Team Anjan Kumar posts news and promotions. Your email address will not be used for any other purpose, and you can unsubscribe at any time.

Shortcuts

Share