ಸಿರಾ ಯುವಜನ ಒಕ್ಕೂಟ

  • Home
  • India
  • Sira
  • ಸಿರಾ ಯುವಜನ ಒಕ್ಕೂಟ

ಸಿರಾ ಯುವಜನ ಒಕ್ಕೂಟ sira youth association

 #ಸಿರಿಯಗರಿ  #ಸಿರಾಸೀಮೆಯ_ವಾರ್ಷಿಕ_ಯುವ_ಪುರಸ್ಕಾರ ಸಿರಾ ಯುವಜನ ಒಕ್ಕೂಟ ಮತ್ತು ನವ್ಯದಿಶ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ಯುವ ಸಮ್ಮಿಲನ ಮ...
25/11/2025

#ಸಿರಿಯಗರಿ
#ಸಿರಾಸೀಮೆಯ_ವಾರ್ಷಿಕ_ಯುವ_ಪುರಸ್ಕಾರ
ಸಿರಾ ಯುವಜನ ಒಕ್ಕೂಟ ಮತ್ತು ನವ್ಯದಿಶ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ಯುವ ಸಮ್ಮಿಲನ ಮತ್ತು ಕ್ರೀಡಾಚೇತನ ಕಾರ್ಯಕ್ರಮದಲ್ಲಿ ಯುವ ಸಾಧಕರಾದ ಮೈಸೂರು ಜಿಲ್ಲೆಯ ಯುವಜನ ಕಾರ್ಯಕರ್ತೆ ಆಶಾ ಎಂ ಹಾಗೂ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಅರೆವಾದ್ಯ ಕಲಾವಿದರಾದ ನರಸಿಂಹರಾಜು ಬಿ.ಕೆ ಯವರಿಗೆ ಒಕ್ಕೂಟದ ವತಿಯಿಂದ ಸಿರಾ ಸೀಮೆಯ ಸಿರಿಯಗರಿ ಯುವ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.💐

ನಾಳೆಯ ಯುವ ಸಮ್ಮಿಲನ ಮತ್ತು ಕ್ರೀಡಾ ಚೇತನದ ಭರ್ಜರಿ ತಯಾರಿ ನಡೆಯುತ್ತಿದೆ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ನಾವು... 😀💐
15/11/2025

ನಾಳೆಯ ಯುವ ಸಮ್ಮಿಲನ ಮತ್ತು ಕ್ರೀಡಾ ಚೇತನದ ಭರ್ಜರಿ ತಯಾರಿ ನಡೆಯುತ್ತಿದೆ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ನಾವು... 😀💐

 #ದಿನಾಂಕ:16-11-2025 ಭಾನುವಾರ  #ಸ್ಥಳ_ಸಮತಾವಿದ್ಯಲಯಸಿರಾಸಿರಾ ಸೀಮೆಯ  #ಸಿರಿಯ_ಗರಿ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಕುಮಾರಿ ಆಶಾ ಎಂ ಹಾಗ...
15/11/2025

#ದಿನಾಂಕ:16-11-2025 ಭಾನುವಾರ
#ಸ್ಥಳ_ಸಮತಾವಿದ್ಯಲಯಸಿರಾ

ಸಿರಾ ಸೀಮೆಯ #ಸಿರಿಯ_ಗರಿ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಕುಮಾರಿ ಆಶಾ ಎಂ ಹಾಗೂ ನರಸಿಂಹರಾಜು ಬಿ.ಕೆ ಯವರಿಗೆ ಅಭಿನಂದನೆಗಳು 💐

ಈ ಬಾರಿಯ ನಮ್ಮ ಯುವ ಸಮ್ಮಿಲನವು  ಹಳೆ ಬೇರು ಮತ್ತು ಹೊಸ ಚಿಗುರಿನ ಸಮ್ಮಿಲನಕ್ಕೆ ಸಾಕ್ಷಿಯಾಗಲಿದೆ. ಈ ಸಂದರ್ಭದಲ್ಲಿ ಇನ್ನೊಂದಷ್ಟು ಯುವ ಮನಸ್ಸುಗಳ...
13/11/2025

ಈ ಬಾರಿಯ ನಮ್ಮ ಯುವ ಸಮ್ಮಿಲನವು ಹಳೆ ಬೇರು ಮತ್ತು ಹೊಸ ಚಿಗುರಿನ ಸಮ್ಮಿಲನಕ್ಕೆ ಸಾಕ್ಷಿಯಾಗಲಿದೆ. ಈ ಸಂದರ್ಭದಲ್ಲಿ ಇನ್ನೊಂದಷ್ಟು ಯುವ ಮನಸ್ಸುಗಳು ನಮ್ಮೊಂದಿಗೆ ಸೇರಬಹುದೇ?
#ಯುವಸಮ್ಮಿಲನ
#ಕ್ರೀಡಾ_ಚೇತನ

ಕರ್ನಾಟಕ ರಾಜ್ಯ ವಿದ್ಯಾರ್ಥಿ ಬಂಧುತ್ವ ವೇದಿಕೆಯ ತೋಳಿ ಭರಮಣ್ಣನವರು ಯುವ ಸಮ್ಮಿಲನ; ಕ್ರೀಡಾ ಚೇತನದಲ್ಲಿ ನಮ್ಮೊಂದಿಗಿರಲಿದ್ದಾರೆ. #ಯುವಸಮ್ಮಿಲನ ...
13/11/2025

ಕರ್ನಾಟಕ ರಾಜ್ಯ ವಿದ್ಯಾರ್ಥಿ ಬಂಧುತ್ವ ವೇದಿಕೆಯ ತೋಳಿ ಭರಮಣ್ಣನವರು ಯುವ ಸಮ್ಮಿಲನ; ಕ್ರೀಡಾ ಚೇತನದಲ್ಲಿ ನಮ್ಮೊಂದಿಗಿರಲಿದ್ದಾರೆ.
#ಯುವಸಮ್ಮಿಲನ
#ಕ್ರೀಡಾ_ಚೇತನ

ನವ್ಯದಿಶ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಅರ್ಚನ ನಂಬಿಯಾರ್‌ರವರು ಯುವ ಸಮ್ಮಿಲನ; ಕ್ರೀಡಾ ಚೇತನದಲ್ಲಿ ನಮ್ಮೊಂದಿಗಿರಲಿದ್ದಾರೆ. #ಯ...
13/11/2025

ನವ್ಯದಿಶ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಅರ್ಚನ ನಂಬಿಯಾರ್‌ರವರು ಯುವ ಸಮ್ಮಿಲನ; ಕ್ರೀಡಾ ಚೇತನದಲ್ಲಿ ನಮ್ಮೊಂದಿಗಿರಲಿದ್ದಾರೆ.
#ಯುವಸಮ್ಮಿಲನ
#ಕ್ರೀಡಾ_ಚೇತನ

ನವ್ಯದಿಶ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿಗಳಾದ ಶ್ರೀ  ಸುರೇಶ್ ಕೆ. ಕೃಷ್ಣರವರು ಯುವ ಸಮ್ಮಿಲನ; ಕ್ರೀಡಾ ಚೇತನದಲ್ಲಿ ನಮ್ಮೊಂದಿಗಿರಲಿದ್ದಾರೆ. #ಯು...
13/11/2025

ನವ್ಯದಿಶ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿಗಳಾದ ಶ್ರೀ ಸುರೇಶ್ ಕೆ. ಕೃಷ್ಣರವರು ಯುವ ಸಮ್ಮಿಲನ; ಕ್ರೀಡಾ ಚೇತನದಲ್ಲಿ ನಮ್ಮೊಂದಿಗಿರಲಿದ್ದಾರೆ.
#ಯುವಸಮ್ಮಿಲನ
#ಕ್ರೀಡಾ_ಚೇತನ

ಸಿರಾ ಯುವಜನ ಒಕ್ಕೂಟದ ವತಿಯಿಂದ ಪ್ರತಿ ವರ್ಷ ಕೊಡಮಾಡುವ ಸಿರಿಯ ಗರಿ ವಾರ್ಷಿಕ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿರುವ ನರಸಿಂಹರಾಜು ಬಿ.ಕೆಯವರಿಗೆ ತಾ...
13/11/2025

ಸಿರಾ ಯುವಜನ ಒಕ್ಕೂಟದ ವತಿಯಿಂದ ಪ್ರತಿ ವರ್ಷ ಕೊಡಮಾಡುವ ಸಿರಿಯ ಗರಿ ವಾರ್ಷಿಕ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿರುವ ನರಸಿಂಹರಾಜು ಬಿ.ಕೆಯವರಿಗೆ ತಾಲ್ಲೂಕಿನ ಪರವಾಗಿ ಅಭಿನಂದನೆಗಳು 💐
#ಯುವಸಮ್ಮಿಲನ
#ಕ್ರೀಡಾ_ಚೇತನ

ಉನ್ನತಿ ಟೀನ್ ಕ್ಲಬ್, ಬಾಲನಪಾಳ್ಯ #ಯುವಸಮ್ಮಿಲನ  #ಕ್ರೀಡಾ_ಚೇತನ
12/11/2025

ಉನ್ನತಿ ಟೀನ್ ಕ್ಲಬ್, ಬಾಲನಪಾಳ್ಯ
#ಯುವಸಮ್ಮಿಲನ
#ಕ್ರೀಡಾ_ಚೇತನ

ಸಿರಾ ಯುವಜನ ಒಕ್ಕೂಟದ ವತಿಯಿಂದ ಪ್ರತಿ ವರ್ಷ ಕೊಡಮಾಡುವ ಸಿರಿಯ ಗರಿ ವಾರ್ಷಿಕ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಆಶಾರವರಿಗೆ ತಾಲ್ಲೂಕಿನ ಪರವಾಗ...
12/11/2025

ಸಿರಾ ಯುವಜನ ಒಕ್ಕೂಟದ ವತಿಯಿಂದ ಪ್ರತಿ ವರ್ಷ ಕೊಡಮಾಡುವ ಸಿರಿಯ ಗರಿ ವಾರ್ಷಿಕ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಆಶಾರವರಿಗೆ ತಾಲ್ಲೂಕಿನ ಪರವಾಗಿ ಅಭಿನಂದನೆಗಳು 💐
#ಯುವಸಮ್ಮಿಲನ
#ಕ್ರೀಡಾ_ಚೇತನ

ನಮ್ಮೊಂದಿಗೆ...ಶ್ರೀ ಅನಂತನಾಯ್ಕ್‌ರವರುಹೈಕೋರ್ಟ್ ಹಿರಿಯ ವಕೀಲರು #ಯುವಸಮ್ಮಿಲನ  #ಕ್ರೀಡಾ_ಚೇತನ
11/11/2025

ನಮ್ಮೊಂದಿಗೆ...
ಶ್ರೀ ಅನಂತನಾಯ್ಕ್‌ರವರು
ಹೈಕೋರ್ಟ್ ಹಿರಿಯ ವಕೀಲರು
#ಯುವಸಮ್ಮಿಲನ
#ಕ್ರೀಡಾ_ಚೇತನ

ನಮ್ಮೊಂದಿಗೆ ಡಾ. ತಿಪ್ಪೇಸ್ವಾಮಿ ಕೆ. ಟಿ ಯವರುಮಾನ್ಯ ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ. #ಯುವಸಮ್ಮಿಲನ  #ಕ್ರೀಡಾ_ಚೇತನ
11/11/2025

ನಮ್ಮೊಂದಿಗೆ
ಡಾ. ತಿಪ್ಪೇಸ್ವಾಮಿ ಕೆ. ಟಿ ಯವರು
ಮಾನ್ಯ ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ.
#ಯುವಸಮ್ಮಿಲನ
#ಕ್ರೀಡಾ_ಚೇತನ

Address

Sira
572137

Website

Alerts

Be the first to know and let us send you an email when ಸಿರಾ ಯುವಜನ ಒಕ್ಕೂಟ posts news and promotions. Your email address will not be used for any other purpose, and you can unsubscribe at any time.

Share

Category