ಕಳ್ಳಂಬೆಳ್ಳ ನ್ಯೂಸ್

  • Home
  • India
  • Sira
  • ಕಳ್ಳಂಬೆಳ್ಳ ನ್ಯೂಸ್

ಕಳ್ಳಂಬೆಳ್ಳ ನ್ಯೂಸ್ Contact information, map and directions, contact form, opening hours, services, ratings, photos, videos and announcements from ಕಳ್ಳಂಬೆಳ್ಳ ನ್ಯೂಸ್, Public utility company, Sira.

05/02/2026
24/06/2022

ಕಳ್ಳಬೆಳ್ಳ ಕೆರೆಯ ಸೊಬಗನ್ನು ನೋಡಲು ಬಲು ಚೆನ್ನ, ನೀವು ಸಹ ಕಣ್ತುಂಬಿಸಿಕೊಂಡು ಕನ್ನೇರಮ್ಮನಿಗೆ ಕೈಮುಗಿದು ಹೋಗಿ.

ಕಳ್ಳಬೆಳ್ಳ ಕೆರೆಯ ಸೊಬಗನ್ನು ನೋಡಲು ಬಲು ಚೆನ್ನ, ನೀವು ಸಹ ಕಣ್ತುಂಬಿಸಿಕೊಂಡು ಕನ್ನೇರಮ್ಮನಿಗೆ ಕೈಮುಗಿದು ಹೋಗಿ.
24/06/2022

ಕಳ್ಳಬೆಳ್ಳ ಕೆರೆಯ ಸೊಬಗನ್ನು ನೋಡಲು ಬಲು ಚೆನ್ನ, ನೀವು ಸಹ ಕಣ್ತುಂಬಿಸಿಕೊಂಡು ಕನ್ನೇರಮ್ಮನಿಗೆ ಕೈಮುಗಿದು ಹೋಗಿ.

ಸಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಚಿನ್ನೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಳೇನಹಳ್ಳಿ ಗ್ರಾಮದ ರಸ್ತೆಯ ಸುಸ್ಥಿತಿ ನೂರಾರು ವರ್ಷಗಳಿಂದ ವ...
19/06/2022

ಸಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಚಿನ್ನೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಳೇನಹಳ್ಳಿ ಗ್ರಾಮದ ರಸ್ತೆಯ ಸುಸ್ಥಿತಿ ನೂರಾರು ವರ್ಷಗಳಿಂದ ವಾಸವಿರುವ ಸುಮಾರು 30 ಕುಟುಂಬಗಳ 180 ಕ್ಕೂ ಹೆಚ್ಚಿನ ಜನರ ಹಾಗೂ ಗ್ರಾಮಕ್ಕೆ ಬರುವ ಅಕ್ಕ ಪಕ್ಕದ ನೂರಾರು ಜನರ ವೇದನೆ ಹೇಳತೀರದು.

ಗ್ರಾಮದಲ್ಲಿ ಒಂದೇ ಒಂದು ಚರಂಡಿ‌,
ನೀರಿನ ಸಿಸ್ಟನ್ ,
ರಸ್ತೆ,
ಅಚ್ಚುಕಟ್ಟಾದ ಬೀದಿ ದೀಪದ ವ್ಯವಸ್ಥೆಗಳಿಲ್ಲದೆ ಗ್ರಾಮ ಸಮಸ್ಯೆಗಳ ಆಗರವಾಗಿದೆ.

13/06/2022
12/06/2022

ಕಳ್ಳಂಬೆಳ್ಳ ಹೋಬಳಿಯಲ್ಲಿ
ಈ ದಿನ ಬಾರಿ ಬಿಸಿಲು
30 ಡಿಗ್ರಿ ಉಷ್ಣಾಂಶ ದಾಖಲು

Address

Sira
572137

Website

Alerts

Be the first to know and let us send you an email when ಕಳ್ಳಂಬೆಳ್ಳ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Share