Sira info - ಶಿರಾ ಇನ್ಫೊ

Sira info - ಶಿರಾ ಇನ್ಫೊ DM For Promotion’s
ಸುದ್ದಿ, ಈವೆಂಟ್ ಅಪ್ಡೇಟ್ಸ್, ಪ್ರತಿಭೆಗಳ ಸಂದರ್ಶನ & ಪ್ರಸಿದ್ಧ ಸ್ಥಳ ಮಾಹಿತಿಗಾಗಿ ದಯವಿಟ್ಟು ನಮ್ಮ ಪೇಜ್ ಫಾಲೋ ಮಾಡಿ.

24/04/2026
31/03/2026

ಕಿಡಿಗೇಡಿಗಳ ವಿಕೃತ ಮನಸ್ಥಿತಿ ಸಾರ್ವಜನಿಕರ ಆಸ್ತಿಯ ಮೇಲೇಕೆ ಕಣ್ಣು....?
ಮದಲೂರಿನಲ್ಲಿ ನಡೆದಿರುವ ಘಟನೆ

22/03/2026

ಖಾಸಗಿ ಬಸ್ಗಳ ನಡುವಿನ ಪೈಪೋಟಿಯಲ್ಲಿ ಬೈಕ್ ಬಸ್ ಕೆಳಗೆ ಬೈಕ್ ಸವಾರ ದವಾಖಾನೆಗೆ.
#ಮದಲೂರು #ಗ್ರಾಮದಲ್ಲಿ #ಬಸ್ಸು ಮತ್ತು #ದ್ವಿಚಕ್ರ #ವಾಹನದ ನಡುವೆ ಅಪಘಾತ, ಇಬ್ಬರು ದ್ವಿಚಕ್ರ ವಾಹನ ಸವಾರರಿಗೆ ಗಂಭೀರ ಗಾಯ, ಗಾಯಗೊಂಡಿರುವವರನ್ನು ಶಿರಾ ತಾಲೂಕಿನ ನೇರಲಗುಡ್ಡ ಗ್ರಾಮದವರು ಎನ್ನಲಾಗಿದೆ.
ಶಿರಾ ತಾಲೂಕಿನ ಮದಲೂರು ಗ್ರಾಮದಲ್ಲಿ ಘಟನೆ.

ಬಡ ರೈತನ ಮಗಳಿಗೆ ನೆರವಾಗೋಣ 😢ದಯವಿಟ್ಟು ಷೇರ್ ಮಾಡಿ ಸಿರಾ ತಾಲ್ಲೂಕು ಚಿಕ್ಕಗುಳ ಗ್ರಾಮತ ರೈತ ಕರಿಯಣ್ಣ ಅವರ ಮಗಳು ಕುಮಾರಿ ರಚಿತಾ ಇಂದು ಹುಲ್ಲು ...
21/03/2026

ಬಡ ರೈತನ ಮಗಳಿಗೆ ನೆರವಾಗೋಣ 😢
ದಯವಿಟ್ಟು ಷೇರ್ ಮಾಡಿ
ಸಿರಾ ತಾಲ್ಲೂಕು ಚಿಕ್ಕಗುಳ ಗ್ರಾಮತ ರೈತ ಕರಿಯಣ್ಣ ಅವರ ಮಗಳು ಕುಮಾರಿ ರಚಿತಾ ಇಂದು ಹುಲ್ಲು ಕತ್ತರಿಸೋ ಯಂತ್ರಕ್ಕೆ ಕೈ ಸಿಲುಕಿ ಸಂಪೂರ್ಣ ಕಟ್ ಆಗಿದ್ದು ಕೈ ಜೋಡಣೆ ಮಾಡಲು ತುರ್ತಾಗಿ ಆಪರೇಷನ್ ಮಾಡಿಸಬೇಕಾಗಿದೆ. ಬಡ ಕುಟುಂಬ ಕೃಷಿ ನಂಬಿ ಜೀವನ ಮಾಡೋ ಇವರು ಆರ್ಥಿಕ ಸಂಕಷ್ಟ ದಯವಿಟ್ಟು ನಿಮ್ಮ ಕೈಲಾದ ಸಹಾಯ ಮಾಡಿ
ph: gapy / phn pay 9008534855

10/03/2026

ಸತತ ಎರಡು ಬಾರಿ #ಭಾಜಪ_ನಗರ_ಮಂಡಲ_ಅಧ್ಯಕ್ಷರು ಆಗಿ #ಆರೆಸಸ್ ನ ಸಿದ್ಧಾಂತದೊಂದಿಗೆ ದೇಶ ಪ್ರೇಮ ಭಕ್ತಿ ಮುಖೇನ ತಳಮಟ್ಟದಿಂದ ಸಾಮಾಜಿಕ ಸೇವೆ ಮಾಡಿಕೊಂಡು ರಾಜಕೀಯ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ #ಗಿರಿಧರ್ ರವರಿಗೆ ಜನ್ಮದಿನದ ಶುಭಾಶಯಗಳು 💐💐💐

09/03/2026

ಮದಲೂರು ಪಂಚಾಯ್ತಿಯ ಬಪ್ಪನಡು ಗ್ರಾಮದ ವಾಸಿಗಳಾದ
ಭಾರತಮ್ಮ w/o ಶಿವಣ್ಣ ರೈತರ ಜಮೀನಲ್ಲಿ ಇದ್ದ ಬೋರ್ವೆಲ್ ಕೇಸಿಂಗ್ ಮತ್ತು ಪೈಪಗಳನ್ನು ಒಡೆದು ಹಾಕಿ ಪುಡಿ ಪುಡಿ ಮಾಡಿದ ಕಿಡಿಗೇಡಿಗಳು, ಸಂಬಂಧಪಟ್ಟ #ಅಧಿಕಾರಿಗಳು ನಮಗೆ ನ್ಯಾಯ ಒದಗಿಸಿ ಕೊಡಿ ಎಂದು ಗೋಳಾಡಿದ ದಲಿತ ರೈತ ಮಹಿಳೆ.
#ರಕ್ಷಣೆಕೋರಿಮನವಿ
#ಪಟ್ಟನಾಯಕನಹಳ್ಳಿ_ಪೊಲೀಸ್_ಠಾಣಾ_ವ್ಯಾಪ್ತಿ (ಸರಹದ್ದು)

18/02/2026

ವೈಭವದಿಂದ ನಡೆದ ಶ್ರೀ ಮಾತಂಗ್ಯಮ್ಮ ದೇವಿಯ ಕರಗ ಮಹೋತ್ಸವ

15/02/2026

ಶಿರಾ ಶ್ರೀ ಮಾತಂಗ್ಯಮ್ಮ ದೇವಿಯ ಕರಗ ಮಹೋತ್ಸವ

12/02/2026

ಮದಲೂರು ಕೆರೆ ಹಿಂಭಾಗ ಆಫ್ ಎನ್ನುವ ಸಸ್ಯಗಳು ಒಣಗಿದ ಕಾರಣ ಅತ್ತಿ ಉರಿಯುತ್ತಿರುವ ಬೆಂಕಿ.

ಮಾಗೋಡು ಶ್ರೀಕಂಬದ ರಂಗನಾಥಸ್ವಾಮಿಯ ಆಶಿರ್ವಾದ #ಕಾಣೆಯಾದ_ಮಗುವನ್ನು_ಪೊಲೀಸ್ನವರು_ಪತ್ತೆಹಚ್ಚಿದ್ದಾರೆಎಂದು ಉನ್ನತ ಮೂಲಗಳ ಖಚಿತ ಮಾಹಿತಿ ಇದೆ.ಪತ್...
09/02/2026

ಮಾಗೋಡು ಶ್ರೀಕಂಬದ ರಂಗನಾಥಸ್ವಾಮಿಯ ಆಶಿರ್ವಾದ
#ಕಾಣೆಯಾದ_ಮಗುವನ್ನು_ಪೊಲೀಸ್ನವರು_ಪತ್ತೆಹಚ್ಚಿದ್ದಾರೆ
ಎಂದು ಉನ್ನತ ಮೂಲಗಳ ಖಚಿತ ಮಾಹಿತಿ ಇದೆ.
ಪತ್ತೆಹಚ್ಚಿದ ಕರ್ನಾಟಕ ಪೊಲೀಸ್ ನವರಿಗೆ ಧನ್ಯವಾದಗಳು.

ತುಮಕೂರು ಜಿಲ್ಲೆ ಸಿರಾ ತಾಲ್ಲೋಕು ನಮ್ಮ ಗ್ರಾಮದ ಪಕ್ಕದ ಗ್ರಾಮ ಮುಷ್ಟಿಗರಹಳ್ಳಿ ಗ್ರಾಮದ 4 ವರ್ಷದ ಯುವರಾಜು ಎಂಬ ಹುಡುಗ ಭಾನುವಾರ ಸಂಜೆ 7ಗಂಟೆಗೆ ಮಾಗೋಡು ಜಾತ್ರೆಯಲ್ಲಿ ಕಾಣೆಯಾಗಿದ್ದ.

ಮಾಗೋಡು ಕಂಬದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಯುವರಾಜ್ ಎನ್ನುವ ಪುಟ್ಟ ಮಗು ಕಾಣೆಯಾಗಿದೆ, ಯಾರಿಗಾದ್ರೂ ಪತ್ತೆಯಾದಲ್ಲಿ9916888358 ಗೆ ...
02/02/2026

ಮಾಗೋಡು ಕಂಬದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಯುವರಾಜ್ ಎನ್ನುವ ಪುಟ್ಟ ಮಗು ಕಾಣೆಯಾಗಿದೆ, ಯಾರಿಗಾದ್ರೂ ಪತ್ತೆಯಾದಲ್ಲಿ
9916888358 ಗೆ ಸಂಪರ್ಕಿಸಿ.
ಅಥವಾ ಸಿರಾ ಪೊಲೀಸ್ ಠಾಣೆಗೆ ಸಂಪರ್ಕಿಸಿ.
ಆದಷ್ಟು ಶೇರ್ ಮಾಡಿ ಸ್ನೇಹಿತರೇ🙏🙏

02/02/2026

#ಸಿರಾನಗರಸಭೆಯಗದ್ದಲ
#ಕಡೆಗೂ_ಕುರ್ಚಿ_ಬಿಟ್ಟು_ವೇದಿಕೆಯಿಂದ_ಇಳಿದ_ಮಾಜಿ #ಸ್ಥಾಯಿಸಮಿತಿ_ಅಧ್ಯಕ್ಷ.
"ಯಾವ ಸೀಮೆ ಕಮಿಷನರ್ರಿ..!!!ನೀವ್ ,ಒಂದು ಸಭೆ ನಡ್ಸೋಕೆ ಬರಲ್ಲ...
ಎಂಎಲ್ಸಿ ಎಂ.ಚಿದಾನಂದ್ ಗೌಡ ರವರ ಸ್ಪೋಟಕ ಹೇಳಿಕೆ..?
" ಸಿರಾ ನಗರ ಸಭೆ ಸದನದ ಗದ್ದಲದ ಕದನ "
ಮಾಜಿ| ಸ್ಥಾಯಿ ಸಮಿತಿ ಅಧ್ಯಕ್ಷರ ಅವಧಿ 9-1-2026 ಕ್ಕೆ ಮುಗಿದರೂ ಸಭೆಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಆಸೀನರಾಗಿದ್ದಕ್ಕೆ ಇಡೀ ನಗರ ಸಭೆ ಸದನವೇ ಕೋಲಾಹಲ ಎಬ್ಬಿಸಿದ ನಗರ ಸಭಾ ಸದಸ್ಯರು.

Address

Sira

Website

Alerts

Be the first to know and let us send you an email when Sira info - ಶಿರಾ ಇನ್ಫೊ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sira info - ಶಿರಾ ಇನ್ಫೊ:

Share