ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ - ರಿ ಗೋಮರ್ಸಿ

  • Home
  • India
  • Sindhnur
  • ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ - ರಿ ಗೋಮರ್ಸಿ

ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ - ರಿ ಗೋಮರ್ಸಿ Contact information, map and directions, contact form, opening hours, services, ratings, photos, videos and announcements from ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ - ರಿ ಗೋಮರ್ಸಿ, Social service, Gomarsi, Sindhnur.

26/03/2025
ಪವಿತ್ರ ರಂಜಾನ್ ಮಾಸದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಮಾಸವು ದಾನ, ಸಹಬಾಳ್ವೆ ಮತ್ತು ಸಜ್ಜನಿಕೆಯ ಶ್ರೇಷ್ಠ ಮೌಲ್ಯಗಳನ್ನು  ಜಗತ್ತಿಗೆ ಸಾರಲಿ. ...
08/03/2025

ಪವಿತ್ರ ರಂಜಾನ್ ಮಾಸದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಮಾಸವು ದಾನ, ಸಹಬಾಳ್ವೆ ಮತ್ತು ಸಜ್ಜನಿಕೆಯ ಶ್ರೇಷ್ಠ ಮೌಲ್ಯಗಳನ್ನು ಜಗತ್ತಿಗೆ ಸಾರಲಿ. ಪ್ರಾರ್ಥನೆ, ಉಪವಾಸ ಮತ್ತು ಮಾನವೀಯ ಸೇವೆಯಿಂದ ನಾಡಿಗೆ ಒಳಿತಾಗಲಿ.
ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗೋಮರ್ಸಿ.

ಕುಷ್ಟಗಿ ತಾಲೂಕು ನೀಡಶೇಸಿ ಜಾತ್ರೆ
08/03/2025

ಕುಷ್ಟಗಿ ತಾಲೂಕು ನೀಡಶೇಸಿ ಜಾತ್ರೆ

ಚಿಕ್ಕವಳಿದ್ದಾಗ ಅಜ್ಜಿ ಮನೆಯಲ್ಲಿ ರಜೆಕ್ಕೆ ಹೋದಾಗ  ಸ್ವತಃ ನಾನೇ ಗಿರಣಿ ಹಾಕುತ್ತಿದ್ದೆ  ಹಾಕುವುದರಲ್ಲಿ ಖುಷಿ ಆ ಗಿರಣಿ ಈಗಲೂ ಇದೆ ಎಂದು ಹೇಳುವ...
08/03/2025

ಚಿಕ್ಕವಳಿದ್ದಾಗ ಅಜ್ಜಿ ಮನೆಯಲ್ಲಿ ರಜೆಕ್ಕೆ ಹೋದಾಗ ಸ್ವತಃ ನಾನೇ ಗಿರಣಿ ಹಾಕುತ್ತಿದ್ದೆ ಹಾಕುವುದರಲ್ಲಿ ಖುಷಿ ಆ ಗಿರಣಿ ಈಗಲೂ ಇದೆ ಎಂದು ಹೇಳುವ,
ಶ್ರೀಮತಿ ದ್ರಾಕ್ಷಾಯಣಿ ಬಿ ಮಾಲಿ ಪಾಟೀಲ್,
ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗೋಮರ್ಸಿ.

ಕುಷ್ಟಗಿಯಲ್ಲಿ ಶ್ರೀ ಚೆನ್ನಬಸವ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಮತಿ ದ್ರಾಕ್ಷಾಯಣಿ ಬಿ ಮಾಲಿ ಪಾಟೀಲ್,ವೀಣಾಶ್ರೀ ಶೈಕ್ಷ...
08/03/2025

ಕುಷ್ಟಗಿಯಲ್ಲಿ ಶ್ರೀ ಚೆನ್ನಬಸವ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಮತಿ ದ್ರಾಕ್ಷಾಯಣಿ ಬಿ ಮಾಲಿ ಪಾಟೀಲ್,ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗೋಮರ್ಸಿ.

ನಮ್ಮ ಪೂರ್ವಜರು ನಮಗೆ ಕಲಿಸಿದಂಥ ಸಾಂಪ್ರದಾಯಿಕ ಅಡುಗೆ ವಿಧಾನಗಳನ್ನು ನಾವು ಉಳಿಸಿಕೊಂಡು ಹೋಗಬೇಕಿದೆ. ಅಂಗಡಿಗಳಲ್ಲಿ ಹಲವು ವೈವಿಧ್ಯದ ಸಂಡಿಗೆ, ಹ...
08/03/2025

ನಮ್ಮ ಪೂರ್ವಜರು ನಮಗೆ ಕಲಿಸಿದಂಥ ಸಾಂಪ್ರದಾಯಿಕ ಅಡುಗೆ ವಿಧಾನಗಳನ್ನು ನಾವು ಉಳಿಸಿಕೊಂಡು ಹೋಗಬೇಕಿದೆ. ಅಂಗಡಿಗಳಲ್ಲಿ ಹಲವು ವೈವಿಧ್ಯದ ಸಂಡಿಗೆ, ಹಪ್ಪಳ ಸಿಕ್ಕರೂ, ನಮಗೆ ಅವು ಅಷ್ಟೊಂದು ರುಚಿಸಲ್ಲ. ಮನೆಯಲ್ಲಿ ತಯಾರಿಸಿದರೆ, ಉತ್ತಮ ಗುಣಮಟ್ಟ ಹೊಂದಿರುತ್ತವೆ. ನಾವೇ ಕೈಯಾರೆ ತಯಾರಿಸಿದ ಸಂಡಿಗೆ –ಹಪ್ಪಳಗಳ ರುಚಿ ಹೆಚ್ಚು. ಹೀಗಾಗಿ ಅವುಗಳನ್ನು ನಾವು ಮನೆಯಲ್ಲೇ ತಯಾರಿಸುತ್ತೇವೆ’ ಹಬ್ಬದಲ್ಲಿ ಮನೆಯವರಿಗೆ ಮಕ್ಕಳಿಗೆ ಉಣ ಬಡಿಸುವಾಗ ಎಣ್ಣೆಯಲ್ಲಿ ಕರಿದ ಹಪ್ಪಳ, ಸಂಡಿಗೆ ಇಟ್ಟು ಬಡಿಸಿದರೆನೇ ಸಮಾಧಾನ, ಎಂದು ಹೇಳುವ ಶ್ರೀಮತಿ ದ್ರಾಕ್ಷಾಯಣಿ ಬಿ ಮಾಲಿ ಪಾಟೀಲ್,ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗೋಮರ್ಸಿ.

ಶ್ರೀಮತಿ ದ್ರಾಕ್ಷಾಯಣಿ ಬಿ ಮಾಲಿ ಪಾಟೀಲ್, ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ)ಇಂದು ಗೋಮರ್ಸಿ ಗ್ರಾಮದಲ್ಲಿ ಟಾಸ್ಕ್ ತ...
08/03/2025

ಶ್ರೀಮತಿ ದ್ರಾಕ್ಷಾಯಣಿ ಬಿ ಮಾಲಿ ಪಾಟೀಲ್,
ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ)ಇಂದು ಗೋಮರ್ಸಿ ಗ್ರಾಮದಲ್ಲಿ ಟಾಸ್ಕ್ ತೂರುವ ಮೂಲಕ ಆಟಗಾರರನ್ನು ಪ್ರೋತ್ಸಾಹಿಸಿದರು,
ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ,
ಕ್ರೀಡೆಯಿಂದ ಕೂಡಿದ ಜೀವನ ಸಿಹಿಯಾದ ಹಾಲು ಜೇನಿನಂತೆ.

29/01/2025

Address

Gomarsi
Sindhnur
584128

Website

Alerts

Be the first to know and let us send you an email when ವೀಣಾಶ್ರೀ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ - ರಿ ಗೋಮರ್ಸಿ posts news and promotions. Your email address will not be used for any other purpose, and you can unsubscribe at any time.

Share

Category