Congress Social Media Sindhanur

Congress Social Media Sindhanur ಜನರಿಗಾಗಿ ದುಡಿಯುವ ಜನಸೇವಕರು!

08/08/2026
01/06/2026

ಸಚಿವ ಸಂಪುಟದ ಪೈಪೋಟಿಯಲ್ಲಿ ಹಂಪನಗೌಡ ಬಾದರ್ಲಿ ಅವರನ್ನು ಹಿಂದಿಕ್ಕಿದ ಬಸನಗೌಡ ಬಾದರ್ಲಿ.

ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ರಚನೆಯಾಗುತ್ತಿರುವ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಪೈಪೋಟಿಯಲ್ಲಿ ಬಸನಗೌಡ ಬಾದರ್ಲಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಸಂಘಟನಾ ಚಾತುರ್ಯ, ಜನಸೇವೆ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಅವರು ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.

ತಾಲೂಕಿನ ಜನರ ಆಶಯವೂ ಬಸನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ದೊರೆಯಬೇಕು ಎಂಬುದಾಗಿದೆ. ಅವರ ಅನುಭವ ಮತ್ತು ನಾಯಕತ್ವ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಬಲ ನೀಡಲಿದೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
Basanagouda Badarli

ತಾಲೂಕಿನಲ್ಲಿ  ಹಿಂದುಳಿದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಆರ್ಥಿಕವಾಗಿ ಸಬಲೀಕರಣ ವಾಗಲು ಶ್ರೀ ಬಸನಗೌಡ ಬಾದರ್ಲಿ ವಿಧಾನ ಪರಿಷತ್ ...
05/01/2026

ತಾಲೂಕಿನಲ್ಲಿ ಹಿಂದುಳಿದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಆರ್ಥಿಕವಾಗಿ ಸಬಲೀಕರಣ ವಾಗಲು ಶ್ರೀ ಬಸನಗೌಡ ಬಾದರ್ಲಿ ವಿಧಾನ ಪರಿಷತ್ ಸದಸ್ಯರು ಇವರು ಸಮುದಾಯಕ್ಕೆ ನೀಡಿರುವ ಗಂಗಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳನ್ನು ಸಹಿಸದೆ ಸಮುದಾಯಗಳ ಬೆಳವಣಿಗೆಯನ್ನು ಸಹಿಸದ ಮಾನ್ಯ ಶ್ರೀ ಹಂಪನಗೌಡ ಬಾದರ್ಲಿ ಶಾಸಕರು ತಮ್ಮ ವಯಸ್ಸಿನ ಹಿರಿತನದಲ್ಲಿ ಸಣ್ಣ ಬುದ್ಧಿಯನ್ನು ಶೋಷಿತ ವರ್ಗಗಳ ಮೇಲೆ ತೋರ್ಪಡಿಸಿದ್ದಾರೆ ಇದರ ಪರಿಣಾಮ ಮುಂದಿನ ದಿನಗಳಲ್ಲಿ ಸಮುದಾಯ ತಿಳಿಸುತ್ತದೆ.

Address

Sindhnur

Website

Alerts

Be the first to know and let us send you an email when Congress Social Media Sindhanur posts news and promotions. Your email address will not be used for any other purpose, and you can unsubscribe at any time.

Shortcuts

Share