ಶಿಡ್ಲಘಟ್ಟ ಬಿಜೆಪಿ ಬೆಂಬಲಿಗರು

ಶಿಡ್ಲಘಟ್ಟ ಬಿಜೆಪಿ ಬೆಂಬಲಿಗರು ಇದು ಶಿಡ್ಲಘಟ್ಟ BJP ಬೆಂಬಲಿಗರ ಸ್ವಯಂಪ್ರೇರಣೆಯಿಂದ ನಡೆಸುತ್ತಿರುವ ಪೇಜ್

Happy independence day
15/08/2024

Happy independence day

22/06/2024
03/12/2023

ಬಿಟ್ಟಿ ಭಾಗ್ಯಗಳ ಆಸೆಗೆ ಬೀಳದ ಉತ್ತರ ಭಾರತದ ಮತದಾರ.
ಧನ್ಯವಾದಗಳು 🙏🚩

ಜೈ ಶ್ರೀ ರಾಮ್ 🚩

27/05/2023

ಹೊಸ ಸಂಸತ್ತಿನ ಉದ್ಘಾಟನಾ ವೇಳಾಪಟ್ಟಿ -

7:15 AM : ಪ್ರಧಾನಿ ಮೋದಿ ಸಂಸತ್ತಿಗೆ ಆಗಮಿಸಲಿದ್ದಾರೆ.

7:30 AM : ಪೂಜೆ ಮತ್ತು ಹವನ ಪ್ರಾರಂಭವಾಗುತ್ತದೆ.

8:30 AM : ಲೋಕಸಭೆ ಚೇಂಬರ್‌ಗೆ ಪ್ರಧಾನಿ ಮೋದಿ ಆಗಮನ.

9:00 AM : ಸ್ಪೀಕರ್ ಕುರ್ಚಿ ಬಳಿ ಪ್ರಧಾನಿ ಮೋದಿ ಸೆಂಗೋಲ್ ಅನ್ನು ಸ್ಥಾಪಿಸಲಿದ್ದಾರೆ.

9:35 AM : ಪ್ರಾರ್ಥನಾ ಸಮಾರಂಭವು ಲಾಬಿಯಲ್ಲಿ ನಡೆಯಲಿದೆ.

11:30 AM : ಅತಿಥಿಗಳು ಮತ್ತು ಗಣ್ಯರು ತಲುಪುತ್ತಾರೆ.

12:00 PM : ಸಮಾರಂಭವು ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಗುತ್ತದೆ.

12:10 PM : ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಭಾಷಣ ಮಾಡಲಿದ್ದಾರೆ.

12:17 PM : ಎರಡು ಕಿರುಚಿತ್ರಗಳ ಪ್ರದರ್ಶನ.

12:38 PM : LS ಸ್ಪೀಕರ್ ಓಂ ಬಿರ್ಲಾ ಅವರಿಂದ ಭಾಷಣ.

1:10 PM : ಪ್ರಧಾನಿ ಮೋದಿ ಭಾಷಣ.

ಮಧ್ಯಾಹ್ನ 2:00 ಗಂಟೆಗೆ ಸಮಾರಂಭ ಮುಗಿಯಲಿದೆ.

ಸೋಲಲ್ಲೇ ಆಗಲೀ, ಗೆಲುವಲ್ಲೇ ಆಗಲೇ. ಕಿಂಚಿತ್ತೂ ಭಯಭೀತ ನಾನಲ್ಲ. ಕರ್ತವ್ಯದ ದಾರಿಯಲ್ಲಿ ಏನೇ ಸಿಗಲೀ..ಇದಾದರೂಸರಿ..ಅದಾದರೂ ಸರಿ...ಸೋತಾಗ ಕುಗ್ಗು...
13/05/2023

ಸೋಲಲ್ಲೇ ಆಗಲೀ, ಗೆಲುವಲ್ಲೇ ಆಗಲೇ.
ಕಿಂಚಿತ್ತೂ ಭಯಭೀತ ನಾನಲ್ಲ.
ಕರ್ತವ್ಯದ ದಾರಿಯಲ್ಲಿ ಏನೇ ಸಿಗಲೀ..
ಇದಾದರೂಸರಿ..
ಅದಾದರೂ ಸರಿ...
ಸೋತಾಗ ಕುಗ್ಗುವುದಿಲ್ಲ...
ಗೆದ್ದಾಗ ಹಿಗ್ಗುವುದಿಲ್ಲ...
ನಃ ದೈನ್ಯಂ, ನಃ ಪಲಾಯನಂ...

- ಅಟಲ್ ಬಿಹಾರಿ ವಾಜಪೇಯಿ

ನಮ್ಮ ಬೆಂಗಳೂರಿನಲ್ಲಿ ಕೇಳುತ್ತಿರುವ ಒಂದೇ ಮಾತು ದೇವರನ್ನು ನೋಡಲು ಬಂದೆವು
08/05/2023

ನಮ್ಮ ಬೆಂಗಳೂರಿನಲ್ಲಿ ಕೇಳುತ್ತಿರುವ ಒಂದೇ ಮಾತು ದೇವರನ್ನು ನೋಡಲು ಬಂದೆವು

ಜಾಗೃತರಾಗಿ ಹಿಂದೂಗಳೇ
08/05/2023

ಜಾಗೃತರಾಗಿ ಹಿಂದೂಗಳೇ

ಶಿಡ್ಲಘಟ್ಟ ಕ್ಷೇತ್ರ ವಿಧಾನ ಸಬಾ MLA AGI ರಾಮಚಂದ್ರ ಗೌಡ ಅವರು ಸ್ಪರ್ಧಿಸುತ್ತಿರುವ ಹಿನ್ನಲೆ ಎಲ್ಲರೂ ಮತ ಹಾಕಿ ಗೆಲ್ಲಿಸಬೇಕು
14/04/2023

ಶಿಡ್ಲಘಟ್ಟ ಕ್ಷೇತ್ರ ವಿಧಾನ ಸಬಾ MLA AGI ರಾಮಚಂದ್ರ ಗೌಡ ಅವರು ಸ್ಪರ್ಧಿಸುತ್ತಿರುವ ಹಿನ್ನಲೆ ಎಲ್ಲರೂ ಮತ ಹಾಕಿ ಗೆಲ್ಲಿಸಬೇಕು

PM modi ji at 10 line highway grand openeing
12/03/2023

PM modi ji at 10 line highway grand openeing

Address

Shidlagatta
Sidlaghatta
560105

Alerts

Be the first to know and let us send you an email when ಶಿಡ್ಲಘಟ್ಟ ಬಿಜೆಪಿ ಬೆಂಬಲಿಗರು posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಶಿಡ್ಲಘಟ್ಟ ಬಿಜೆಪಿ ಬೆಂಬಲಿಗರು:

Share