17/10/2025
ಹೀಗು ಉಂಟೇ?😅🙆🏻♂️🙆🏻♂️🙆🏻♂️🙆🏻♂️
ಆರ್ ಎಸ್ ಎಸ್ ಮಾಡುತ್ತಿರುವ ಪಥಸಂಚಲನದಲ್ಲಿ ಜನರ ಕೊರತೆಯಿಂದ ಜಮಖಂಡಿಯ ಶಾಸಕ ಜಗದೀಶ್ ಗುಡಗುಂಟಿ ಅವರ ಮಾಲೀಕತ್ವದ ಕಾರ್ಖಾನೆಯಿಂದ ಕಾರ್ಮಿಕರನ್ನು ಕರೆತಂದು ಪಥಸಂಚನದಲ್ಲಿ ಭಾಗಿಯಾಗಲು ಆದೇಶಿಸಿದ್ದಾರಂತೆ... ಕಾರ್ಮಿಕರು ತಮ್ಮ ಕುಟುಂಬದ ನಿರ್ವಹಣೆಗಾಗಿ ಕೆಲಸ ಮಾಡುತ್ತಿದ್ದರೆ, ಅದರ ಮಾಲೀಕರು ಈ ರೀತಿಯಾಗಿ ಕಾರ್ಮಿಕರನ್ನು ಬಳಸಿಕೊಳ್ಳುವುದು ಎಷ್ಟು ಸರಿ?
Siddaramaiah For PM Siddaramaiah DK Shivakumar My Bagepalli. S Muniswamy MP KOLAR BJP Karnataka BJP INDIA K Sudhakaran Dr MC Sudhakar R Ashoka BS Yediyurappa Sidlaghatta Sidlaghatta Pulse