Kembhavi-Namma Naadu

Kembhavi-Namma Naadu Contact information, map and directions, contact form, opening hours, services, ratings, photos, videos and announcements from Kembhavi-Namma Naadu, Public & Government Service, Kembhavi, Shorapur.

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ, ರ್ಯಾಂಕ್ ಪಡೆದ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳ...
09/04/2026

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ, ರ್ಯಾಂಕ್ ಪಡೆದ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೇ 2ನೇ ರ್ಯಾಂಕ್ ಪಡೆದು ವಿಜಯಪುರ ಜಿಲ್ಲೆಗೆ ಕೀರ್ತಿ ತಂದ #ನುಝತ ಫಾತೀಮಾ #ತಾಳಿಕೋಟೆ ಅವರ ಸಾಧನೆ ಶ್ಲಾಘನೀಯ. ಅವರ ಪರಿಶ್ರಮ, ಮತ್ತು ಸಾಧನೆ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ.

2nd PUC Result-2026 | ವಿಜ್ಞಾನ ವಿಭಾಗ : ವಿಜಯಪುರದ ನುಝತ್ ಫಾತಿಮಾಗೆ 600ಕ್ಕೆ 596 ಅಂಕ

Click 👉 https://www.varthabharati.in/vijayapura/2nd-puc-result-2026-2123975

31/03/2026

ಯಾದಗಿರಿ ಜಿಲ್ಲೆಯ #ಕೆಂಭಾವಿ ಪಟ್ಟಣದ ನಗನೂರು ಗ್ರಾಮಾದಲ್ಲಿ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ಕು ಮಕ್ಕಳ ಸಾವು.

26/02/2026
ಜೆವರ್ಗಿ - ಓಪನ್​​ ಮೀಟಿಂಗ್​​ನಲ್ಲೇ ಹಣಕ್ಕೆ ತಹಶೀಲ್ದಾರ್​​  #ಮಲ್ಲಣ್ಣಯಲ್ಗೋಡ್ ಡಿಮ್ಯಾಂಡ್​​; ಆಡಿಯೋ ವೈರಲ್​​Namma Hyderabad Karnataka...
17/01/2026

ಜೆವರ್ಗಿ - ಓಪನ್​​ ಮೀಟಿಂಗ್​​ನಲ್ಲೇ ಹಣಕ್ಕೆ ತಹಶೀಲ್ದಾರ್​​ #ಮಲ್ಲಣ್ಣಯಲ್ಗೋಡ್ ಡಿಮ್ಯಾಂಡ್​​; ಆಡಿಯೋ ವೈರಲ್​​
Namma Hyderabad Karnataka
Krishna Byre Gowda

ವಿಶ್ವವಾಣಿ -17012026

09/01/2026
10/12/2025

ಸರ್ಕಾರಿ ಕಛೇರಿಗಳಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರ!

25/10/2025

Address

Kembhavi
Shorapur
585216

Telephone

9999999999

Website

Alerts

Be the first to know and let us send you an email when Kembhavi-Namma Naadu posts news and promotions. Your email address will not be used for any other purpose, and you can unsubscribe at any time.

Share