Surapur - ಸುರಪುರ

Surapur - ಸುರಪುರ Contact information, map and directions, contact form, opening hours, services, ratings, photos, videos and announcements from Surapur - ಸುರಪುರ, Palace, Shorapur.

ಅಹಿಂದ ನಾಯಕ್ ಶ್ರೀ ಸುಲಪ್ಪ ಕಮತಗಿ ಅವರು ಇಂದು ನಿಧನರಾಗಿದ್ದಾರೆ 🙏🏻ಓಂ ಶಾಂತಿ 💐
24/08/2025

ಅಹಿಂದ ನಾಯಕ್ ಶ್ರೀ ಸುಲಪ್ಪ ಕಮತಗಿ ಅವರು ಇಂದು ನಿಧನರಾಗಿದ್ದಾರೆ 🙏🏻

ಓಂ ಶಾಂತಿ 💐

ಸುರಪುರ ತಾಲೂಕಿನ ಕಸಾಪ ವರ್ಷದ ವ್ಯಕ್ತಿ ಪುರಸ್ಕೃತರಾದ ಸನ್ಮಾನ್ಯ ಶ್ರೀ ರಾಜಾ ವೆಂಕಪ್ಪ ನಾಯಕ ತಾಲೂಕ ಆರೋಗ್ಯ ಅಧಿಕಾರಿಗಳು ಹಾಗೂ ಸತ್ಯನಾರಾಯಣ ಸರ...
28/11/2023

ಸುರಪುರ ತಾಲೂಕಿನ ಕಸಾಪ ವರ್ಷದ ವ್ಯಕ್ತಿ ಪುರಸ್ಕೃತರಾದ ಸನ್ಮಾನ್ಯ ಶ್ರೀ ರಾಜಾ ವೆಂಕಪ್ಪ ನಾಯಕ ತಾಲೂಕ ಆರೋಗ್ಯ ಅಧಿಕಾರಿಗಳು ಹಾಗೂ ಸತ್ಯನಾರಾಯಣ ಸರ್ ಇವರಿಗೆ ತುಂಬು ಹೃದಯದ ಅಭಿನಂದನೆಗಳು

ಯಾದಗಿರಿ ಪೊಲೀಸ್ ಕ್ರೀಡಾಕೂಟದಲ್ಲಿ  ಕಬ್ಬಡ್ಡಿಯಲ್ಲಿ  ಸುರುಪುರ ವಿಭಾಗ ಪ್ರಥಮ ಬಹುಮಾನ ಸ್ಥಾನ ಪಡೆದಿದೆ
24/11/2023

ಯಾದಗಿರಿ ಪೊಲೀಸ್ ಕ್ರೀಡಾಕೂಟದಲ್ಲಿ ಕಬ್ಬಡ್ಡಿಯಲ್ಲಿ ಸುರುಪುರ ವಿಭಾಗ ಪ್ರಥಮ ಬಹುಮಾನ ಸ್ಥಾನ ಪಡೆದಿದೆ

ಸಮಸ್ತ ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚಾರಣೆ ಶುಭಾಶಯಗಳು.
15/08/2023

ಸಮಸ್ತ ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚಾರಣೆ ಶುಭಾಶಯಗಳು.

ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಸನ್ಮಾನ್ಯ ಶ್ರೀ ರಾಜಾ ಹಣಮಪ್ಪ ನಾಯಕ ‌(ತಾತ) ಧಣಿ ಅವರಿಗೆ ಹುಟ್ಟು ಹಬ್ಬದ ...
06/06/2023

ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಸನ್ಮಾನ್ಯ ಶ್ರೀ ರಾಜಾ ಹಣಮಪ್ಪ ನಾಯಕ ‌(ತಾತ) ಧಣಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🎂💐

ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. #ವಿಶ್ವಪರಿಸರದಿನ
05/06/2023

ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು.

#ವಿಶ್ವಪರಿಸರದಿನ

ಓಂ ಶಾಂತಿ 🙏🏻
12/05/2023

ಓಂ ಶಾಂತಿ 🙏🏻

ಸುರಪುರದಲ್ಲಿ ಸ್ಯಂಡಲವುಡ್ ಮೆಗಾ ಮೂಜಿಕ್ ನೈಟ್ ಪಾರ್ಟಿ ಆಯೋಜನೆ.
27/12/2022

ಸುರಪುರದಲ್ಲಿ ಸ್ಯಂಡಲವುಡ್ ಮೆಗಾ ಮೂಜಿಕ್ ನೈಟ್ ಪಾರ್ಟಿ ಆಯೋಜನೆ.

Address

Shorapur
585224

Telephone

7337837557

Website

Alerts

Be the first to know and let us send you an email when Surapur - ಸುರಪುರ posts news and promotions. Your email address will not be used for any other purpose, and you can unsubscribe at any time.

Share

Category