12/01/2025
ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಬಿಜೆಪಿ ಯುವಮೋರ್ಚಾ ಶಿವಮೊಗ್ಗ ನಗರ ವತಿಯಿಂದ ನೆಹರು ಕ್ರೀಡಾಂಗಣದಿಂದ ಬಿಜೆಪಿ ಜಿಲ್ಲಾ ಕಾರ್ಯಾಲಯದ ವರೆಗೆ ವಾಕಥಾನ್ (ಕಾಲ್ನಡಿಗೆ) ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಯುವಮೋರ್ಚಾ ಶಿವಮೊಗ್ಗ ನಗರ ಅಧ್ಯಕ್ಷರಾದ ರಾಹುಲ್ ಪಿ ಬಿದರೆಯವರು, ಪ್ರಧಾನಕಾರ್ಯದರ್ಶಿಗಳಾದ ಯುವರಾಜ್ ಮತ್ತು ಅಭಿಷೇಕ್ ರವರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಏನ್. ಕೆ ಉಪಸ್ಥಿತರಿದ್ದರು.
ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷರಾದ ಮೋಹನ್ ರೆಡ್ಡಿರವರು, ಬಿಜೆಪಿ ಪ್ರಧಾನಕಾರ್ಯದರ್ಶಿಗಳಾದ ಮಂಜುನಾಥ್ ನವುಲೆ ಮತ್ತು ದಿನ್ ದಯಾಳ್ ರವರು ಉಪಸ್ಥಿತರಿದ್ದರು, ಜೊತೆಗೆ ನಗರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು,
ಜಿಲ್ಲಾ ಯುವಮೋರ್ಚದ ಪ್ರಧಾನ ಕಾರ್ಯದರ್ಶಿ ದರ್ಶನ್, ಉಪಾಧ್ಯಕ್ಷರಾದ ಸಂಜಯ್, ಮತ್ತು ಉಪಾಧ್ಯಕ್ಷರಾದ ಧ್ರುವರವರು ಉಪಸ್ಥಿತರಿದ್ದರು,
ಹಾಗೂ ಎಲ್ಲಾ ಮೋರ್ಚಾದ ಅಧ್ಯಕ್ಷರು ಮತ್ತು ಪ್ರಧಾನಕಾರ್ಯದರ್ಶಿಗಳು, ಪದಾಧಿಕಾರಿಗಳು
ಹಾಗೂ ಎಲ್ಲಾ ಮಹಾಶಕ್ತಿಕೇಂದ್ರ, ವಾರ್ಡ್ ನ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು..
ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು... 🙏