Jeelan Sdpi

Jeelan Sdpi social worker �

Social workers help people in identifying and solving problems in their lives. We help people cope and fight with challenges.

There’s a strong desire inside me to work for the country.

17/04/2026

ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ಜಿಲ್ಲಾ ಸಮಿತಿ ವತಿಯಿಂದ SPರವರಿಗೆ ಭೇಟಿ.
ದಿನಾಂಕ:-17/04/2026, ಶಿವಮೊಗ್ಗ.
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಾಳೆ ಅಂದರೆ 18/04/2026ರ ಸಂಜೆ ನಡೆಯಲಿರುವ "ನಾನೇ ಭಾರತ್" ಕಾರ್ಯಕ್ರಮಕ್ಕೆ ಕೋಮು ದ್ವೇಷ ಭಾಷಣಕಾರರ ಚಕ್ರವರ್ತಿ ಸೂಲಿಬೆಲೆಗೆ ನಿರ್ಭಂಧ ಹೇರಲು ಮನವಿ ನೀಡಲಾಗಿದೆ.
ಹಲವು ಜಿಲ್ಲೆಗಳಲ್ಲಿ ನಿರ್ಭಂಧಕ್ಕೆ ಒಳಗಾಗಿರುವ ದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮೇಲೆ ಹಲವು ಕೋಮು ಪ್ರಚೋದನಕಾರಿ ಭಾಷಣದ ಪ್ರಕರಣಗಳಿದ್ದು, ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಚಕ್ರವರ್ತಿ ಸೂಲಿಬೆಲೆಗೆ ಭಾಷಣ ಮಾಡಲು ಬಿಡಬಾರದು ಎಂದು ಮನವಿ ನೀಡಲಾಗಿದೆ.
ಈ ಸಂದರ್ಭದಲ್ಲಿ SDPI ಪಕ್ಷದ ಜಿಲ್ಲಾಧ್ಯಕ್ಷ ಜೀಲಾನ್ ರಜಾ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಇಮ್ರಾನ್, ಜಮೀರ್, ಸಮಿತಿ ಸದಸ್ಯರಾದ ಕಲೀಂ, ಇಸಾಖ್, ಮತ್ತು ಶಿವಮೊಗ್ಗ ನಗರ ಕಾರ್ಯದರ್ಶಿ ಸಜೀಲ್, ನಗರ ಸಮಿತಿಯ ಹಬೀಬ್ ರವರು ಉಪಸ್ಥಿತರಿದ್ದರು.

HAPPY DR BR AMBEDKAR JAYANTHI
14/04/2026

HAPPY DR BR AMBEDKAR JAYANTHI

Congratulation Maheen khanum on your topper performance in 2nd PUC Examnintion and best of luck ur future Regards Mohamm...
10/04/2026

Congratulation Maheen khanum on your topper performance in 2nd PUC Examnintion and best of luck ur future
Regards
Mohammed jeelan khan
President
SDPI shimoga distc

Davangere south by electionCast your valauable vote to SDPI CANDIDATEAfsar Kodlipet SERAIL NO 4SYMBOL COOKER            ...
08/04/2026

Davangere south by election
Cast your valauable vote to SDPI CANDIDATE
Afsar Kodlipet
SERAIL NO 4
SYMBOL COOKER

07/04/2026

DAVANGERE SOUTH CONSTITUENCY
BY-ELECTION
SDPI
DOOR TO DOOR
CAMPAINING

CAST YOUR VALUABLE
VOTE FOR SDPI
AFSAR KODLIPETE
SERIAL NO 4
SYMBOL COOKER

22/03/2026
07/12/2025

06-12-2025
SDPI ಪಕ್ಷದ ವತಿಯಿಂದ ನಡೆದ "ಫ್ಯಾಸಿಸ್ಟ್ ವಿರೋಧಿ ದಿನ" ದ ಅಂಗವಾಗಿ ಶಿವಮೊಗ್ಗದ ಜಿಲ್ಲಾ ಕಛೇರಿಯಲ್ಲಿ ಶಿವಮೊಗ್ಗ ನಗರ ಸಮಿತಿ ವತಿಯಿಂದ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಬಾಬ್ರಿ ಮಸೀದಿ, ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಅವರು ನೀಡಿದಂತಹ ಸಂವಿಧಾನ ನೆನಪಿಸಲಾಯಿತು.

*ದೇಶದ ಏಕತೆ, ಸಮಗ್ರತೆ ಕಾಪಾಡಿ ಸಾರ್ವಭೌಮತ್ವ ಉಳಿಸಲು ಸಂವಿಧಾನ ಮೌಲ್ಯಗಳನ್ನು ಎತ್ತಿ ಹಿಡಿಯೋಣ. ಸಂವಿಧಾನ ತತ್ವಗಳನ್ನು ಪಾಲಿಸೋಣ.**ನಾಡಿನ ಸಮಸ್...
26/11/2025

*ದೇಶದ ಏಕತೆ, ಸಮಗ್ರತೆ ಕಾಪಾಡಿ ಸಾರ್ವಭೌಮತ್ವ ಉಳಿಸಲು ಸಂವಿಧಾನ ಮೌಲ್ಯಗಳನ್ನು ಎತ್ತಿ ಹಿಡಿಯೋಣ. ಸಂವಿಧಾನ ತತ್ವಗಳನ್ನು ಪಾಲಿಸೋಣ.*

*ನಾಡಿನ ಸಮಸ್ತ ಜನತೆಗೆ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು*

20/11/2025

*ಶಿವಮೊಗ್ಗ ನಗರದ ಶಾಂತಿ ಕದಡಿ ಹಿಂದೂ ಮುಸ್ಲಿಂ ದ್ವೇಷ ಹರಡಿಸಿ ರಾಜಕೀಯ ಮಾಡುವುದು ಬಿಟ್ಟಿ ಬಿಡಿ. ಶಾಸಕರಿಗೆ ಕಿವಿಮಾತು ಹೇಳಿದ. *ಎಸ್.ಡಿ.ಪಿ.ಐ ಪಕ್ಷದ ನಾಯಕರು.*
*ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತಂದ ಶಿವಮೊಗ್ಗದ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ.*
*ಶಿವಮೊಗ್ಗ ನಗರದಲ್ಲಿ ಶಾಂತಿ ಕಾಪಾಡಲು ನಾಗರಿಕರಲ್ಲಿ ಮನವಿ.*
*ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜೀಲಾನ್ ಖಾನ್, ಪ್ರಧಾನ ಕಾರ್ಯದರ್ಶಿ ಇಮ್ರಾನ್, ಖಜಾಂಚಿ ರಹೀಂ, ಜಿಲ್ಲಾ ಸಮಿತಿ ಸದಸ್ಯರಾದ ಇಸಾಕ್ ರವರು ಉಪಸ್ಥಿತರಿದ್ದರು.*

*ಶಿವಮೊಗ್ಗ ನಗರದ ಶಾಂತಿ ಕದಡಿ ಹಿಂದೂ ಮುಸ್ಲಿಂ ದ್ವೇಷ ಹರಡಿಸಿ ರಾಜಕೀಯ ಮಾಡುವುದು ಬಿಟ್ಟಿ ಬಿಡಿ. ಶಾಸಕರಿಗೆ ಕಿವಿಮಾತು ಹೇಳಿದ. *ಎಸ್.ಡಿ.ಪಿ.ಐ ...
20/11/2025

*ಶಿವಮೊಗ್ಗ ನಗರದ ಶಾಂತಿ ಕದಡಿ ಹಿಂದೂ ಮುಸ್ಲಿಂ ದ್ವೇಷ ಹರಡಿಸಿ ರಾಜಕೀಯ ಮಾಡುವುದು ಬಿಟ್ಟಿ ಬಿಡಿ. ಶಾಸಕರಿಗೆ ಕಿವಿಮಾತು ಹೇಳಿದ. *ಎಸ್.ಡಿ.ಪಿ.ಐ ಪಕ್ಷದ ನಾಯಕರು.*
*ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತಂದ ಶಿವಮೊಗ್ಗದ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ.*
*ಶಿವಮೊಗ್ಗ ನಗರದಲ್ಲಿ ಶಾಂತಿ ಕಾಪಾಡಲು ನಾಗರಿಕರಲ್ಲಿ ಮನವಿ.*

20/11/2025

*ಶಿವಮೊಗ್ಗ ನಗರದ ಶಾಂತಿ ಕದಡಿ ಹಿಂದೂ ಮುಸ್ಲಿಂ ದ್ವೇಷ ಹರಡಿಸಿ ರಾಜಕೀಯ ಮಾಡುವುದು ಬಿಟ್ಟಿ ಬಿಡಿ. ಶಾಸಕರಿಗೆ ಕಿವಿಮಾತು ಹೇಳಿದ. *ಎಸ್.ಡಿ.ಪಿ.ಐ ಪಕ್ಷದ ನಾಯಕರು.*
*ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತಂದ ಶಿವಮೊಗ್ಗದ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ.*
*ಶಿವಮೊಗ್ಗ ನಗರದಲ್ಲಿ ಶಾಂತಿ ಕಾಪಾಡಲು ನಾಗರಿಕರಲ್ಲಿ ಮನವಿ.*
*ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜೀಲಾನ್ ಖಾನ್, ಪ್ರಧಾನ ಕಾರ್ಯದರ್ಶಿ ಇಮ್ರಾನ್, ಖಜಾಂಚಿ ರಹೀಂ, ಜಿಲ್ಲಾ ಸಮಿತಿ ಸದಸ್ಯರಾದ ಇಸಾಕ್ ರವರು ಉಪಸ್ಥಿತರಿದ್ದರು.*

Assalaamuallikum Allhamdullilah Yesterday Attend Group  wedding ceremony (Nikha) at HAZRAT SYED SHAH ALEEM DEWAAN SHAH Q...
15/11/2025

Assalaamuallikum Allhamdullilah Yesterday Attend Group wedding ceremony (Nikha) at HAZRAT SYED SHAH ALEEM DEWAAN SHAH QADRI (R A) in the presence of dargha committee nd many guest and respected Leaders from across city .

Address

NEW MANDLI Road MURAD NAGAR
Shimoga
577202

Telephone

8904010570

Website

Alerts

Be the first to know and let us send you an email when Jeelan Sdpi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Jeelan Sdpi:

Share