Janapara Horatagararu Paramesh Mallapura

Janapara Horatagararu Paramesh Mallapura ಅಧ್ಯಕ್ಷರು, ಕ.ರ.ವೇ, ಭದ್ರಾವತಿ .
ನಿರ್ದೇಶಕ?

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು......
27/12/2022

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು......

2022 ಕ್ಯಾಲೆಂಡರ್
09/01/2022

2022 ಕ್ಯಾಲೆಂಡರ್

ಎಂಇಎಸ್ ಪುಂಡಾಟಿಕೆ ಬೇರು ಸಮೇತ ಕಿತ್ತು ಹಕಬೇಕಾಗಿ ಮನವಿ...
31/12/2021

ಎಂಇಎಸ್ ಪುಂಡಾಟಿಕೆ ಬೇರು ಸಮೇತ ಕಿತ್ತು ಹಕಬೇಕಾಗಿ ಮನವಿ...

ಎಂಎಸ್ ಹಾಗೂ ಶಿವಸೇನೆ ಪುಂಡರ ಸಂಘಟನೆಗಳನ್ನು ನಿಷೇಧಿಸಿ ಹಾಗೂ ಅವರ ಪುಂಡಾಟಿಕೆ ಗಳಿಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹ. #ಕರವೇ   ...
28/12/2021

ಎಂಎಸ್ ಹಾಗೂ ಶಿವಸೇನೆ ಪುಂಡರ ಸಂಘಟನೆಗಳನ್ನು ನಿಷೇಧಿಸಿ ಹಾಗೂ ಅವರ ಪುಂಡಾಟಿಕೆ ಗಳಿಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹ.

#ಕರವೇ


🌷🌷ಭದ್ರಾವತಿ ತಾಲೂಕು, ಅರಬಿಳಚಿಕ್ಯಾಂಪ್ ವಿಶ್ವ ನಗರ ದಲ್ಲಿ ದಿನಾಂಕ 28/11/2021ರಂದು ಬೆಳಗ್ಗೆ 10:30ಕ್ಕೆ ಗ್ರಾಮಸ್ಥರ ಸಹಕಾರದೊಂದಿಗೆ ಕನ್ನಡ ರ...
28/11/2021

🌷🌷ಭದ್ರಾವತಿ ತಾಲೂಕು, ಅರಬಿಳಚಿಕ್ಯಾಂಪ್ ವಿಶ್ವ ನಗರ ದಲ್ಲಿ ದಿನಾಂಕ 28/11/2021ರಂದು ಬೆಳಗ್ಗೆ 10:30ಕ್ಕೆ ಗ್ರಾಮಸ್ಥರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು ಎಂ, ಪರಮೇಶ್, ಕಾರ್ಯದರ್ಶಿ ಅಶೋಕ ಗೋರ್ಪಡೆ, ಘಟಕ ಉಪಾಧ್ಯಕ್ಷರು ಗೋಪಿನಾಥ್ ಜಿಲ್ಲಾಧ್ಯಕ್ಷರು ಪ್ರಶಾಂತ್ ವಿಶ್ವ ನಗರ ಅಧ್ಯಕ್ಷರು ಪ್ರವೀಣ್ ಹಾಗೂ ಉಪಾಧ್ಯಕ್ಷರು ಕಾರ್ಯದರ್ಶಿ ಸದಸ್ಯರು ಹಾಗೂ ಗ್ರಾಮಸ್ಥರು, ತಾಲೂಕು ಪಂಚಾಯಿತಿ ಸದಸ್ಯರು ಅಣ್ಣಾಮಲೈ , ಗ್ರಾಮ ಪಂಚಾಯತಿ ಸದಸ್ಯರು, ಕರವೇ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ತಾಲೂಕು ಅಧ್ಯಕ್ಷರಾದ ಪರಮೇಶ್.ಎಂ ಮಾತನಾಡುತ್ತ, ಕರ್ನಾಟಕದಲ್ಲಿ ಇರುವ ನಾವೆಲ್ಲರೂ ಕನ್ನಡಾಂಬೆಯ ಮಕ್ಕಳು ಬೇದಬಾವ ಜಾತಿ-ಮತಗಳ ಅಂತರವಿಲ್ಲದೆ ಕನ್ನಡವನ್ನು ಬೆಳೆಸೋಣ ಒಂದುಗೂಡಿ ಬಾಳೋಣ ಎಂದರು. ಸಾಹಿತಿಗಳಾದ ಬಸವರಾಜಪ್ಪ, ಭದ್ರಾವತಿ ಮಾತನಾಡುತ್ತಾ ನಮ್ಮ ಕರ್ನಾಟಕದ ಇತಿಹಾಸದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಾಮುಖ್ಯತೆಗಳನ್ನು ಕೊಂಡಾಡಿದರು. ಅಶೋಕ ರಾವ್ ಘೋರ್ಪಡೆ ಕನ್ನಡದ ಉಳಿವಿಗಾಗಿ ಹಾಗೂ ಕನ್ನಡದ ಬೆಳವಣಿಗೆಗಾಗಿ ನಾವುಗಳು ಬದ್ಧವಾಗಿರಬೇಕು ಎಂದು ಮನವಿ ಮಾಡಿದರು. ಜಿಲ್ಲಾಧ್ಯಕ್ಷರು ಪ್ರಶಾಂತ್ ಪಿ ರಾಜ್ಯದೆಲ್ಲೆಡೆ ಕನ್ನಡದ‌ ರಕ್ಷಣೆಗಾಗಿ ಕರವೇ ಹೋರಾಟದ ಬಗ್ಗೆ ವಿವರಿಸಿದರು. ತಾಲೂಕು ಪಂಚಾಯಿತಿ ಸದಸ್ಯರು ಅಣ್ಣಾಮಲೈರವರು ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಯಶಸ್ವಿಗೊಳಿಸಿದ ವಿಶ್ವ ನಗರದ ಯುವಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. ನಿರೂಪಣೆ ಪಳನಿರಾಜ್ ನೆರವೇರಿಸಿದರು ಜೈ ಕರ್ನಾಟಕ ಮಾತೆ.🌷🌷🌷🌷

25/11/2021
ಕರ್ನಾಟಕದಲ್ಲಿ ಹಿಂದಿ ದಿವಸ್, ಹಿಂದಿ ಸಪ್ತಾಹಗಳಂತ  ಕಾರ್ಯಕ್ರಮಗಳಿಂದ ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದನ್ನು ಖಂಡಿಸಿ ಭದ್ರಾವತಿ ಗ್ರಾಮ...
15/09/2021

ಕರ್ನಾಟಕದಲ್ಲಿ ಹಿಂದಿ ದಿವಸ್, ಹಿಂದಿ ಸಪ್ತಾಹಗಳಂತ ಕಾರ್ಯಕ್ರಮಗಳಿಂದ ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದನ್ನು ಖಂಡಿಸಿ ಭದ್ರಾವತಿ ಗ್ರಾಮಾಂತರ ಭಾಗ ಹಾಗೂ ಭದ್ರಾವತಿಯಲ್ಲಿ ಪ್ರತಿಭಟಸಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇದೇ ಸಮಯದಲ್ಲಿ ಎಲ್ಲಾ ಬ್ಯಾಂಕ್ ಗಳಲ್ಲಿ ಕನ್ನಡದ ಮೂಲಕ ವ್ಯವಹರಿಸುವಂತೆ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ಸರ್ ಎಂ. ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ದಿನದಂದು ಅವರನ್ನು ಸ್ಮರಿಸುತ್ತಾ, ದೇಶವನ್ನು ಅಭಿವೃದ್ಧಿಪಥದಲ್ಲಿ ಸಾಗುವಂತೆ ತಮ್ಮ ಕೌಶಲ್ಯದಿಂದ ಸಹ...
15/09/2021

ಸರ್ ಎಂ. ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ದಿನದಂದು ಅವರನ್ನು ಸ್ಮರಿಸುತ್ತಾ, ದೇಶವನ್ನು ಅಭಿವೃದ್ಧಿಪಥದಲ್ಲಿ ಸಾಗುವಂತೆ ತಮ್ಮ ಕೌಶಲ್ಯದಿಂದ ಸಹಕರಿಸುತ್ತಿರುವ ಎಲ್ಲಾ ಇಂಜಿನಿಯರ್ ಗಳಿಗೂ ಇಂಜಿನಿಯರ್ ದಿನಾಚರಣೆಯ ಶುಭಾಶಯಗಳು 🙏🙏🙏.

ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.ಇಂತಿ,ಪರಮೇಶ್ ಮಲ್ಲಾಪುರಕರವೇ ಭದ್ರಾವತಿ ತಾಲೂಕು ಅಧ್ಯಕ್ಷರು
05/09/2021

ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಇಂತಿ,
ಪರಮೇಶ್ ಮಲ್ಲಾಪುರ
ಕರವೇ ಭದ್ರಾವತಿ ತಾಲೂಕು ಅಧ್ಯಕ್ಷರು

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅರಬಿಳಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಯಾನಿಟೈಸರ್ ಮತ್ತು ಮಾಸ್...
17/08/2021

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅರಬಿಳಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಯಾನಿಟೈಸರ್ ಮತ್ತು ಮಾಸ್ಕಗಳನ್ನ ವಿತರಿಸಲಾಯಿತು, ವೈದ್ಯಾಧಿಕಾರಿಗಳಾದ ಡಾಕ್ಟರ್ ಜಗದೀಶ್ , ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಪರಮೇಶ್ .ಎಂ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಿರಣ್ .ಎಚ್. ಬಿ, ಗ್ರಾಮ ಪಂಚಾಯಿತಿ ಸದಸ್ಯರು ಹೆಚ್.ಎಂ. ಸದಾಶಿವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.🙏🙏🙏.

Address

Mallapura , Mydolallu Post
Shimoga
577243

Website

Alerts

Be the first to know and let us send you an email when Janapara Horatagararu Paramesh Mallapura posts news and promotions. Your email address will not be used for any other purpose, and you can unsubscribe at any time.

Share

Category