SanjeeviniKsrlps Shimoga

SanjeeviniKsrlps Shimoga To reduce poverty by enabling the poor households to access gainful self employment and skill waged employment opportunities.

15/10/2022
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್‌ ಶಿವಮೊಗ್ಗ ರವರು ಸಂಜೀವಿನಿ ಯೋಜನೆಯ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತ...
15/10/2022

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್‌ ಶಿವಮೊಗ್ಗ ರವರು ಸಂಜೀವಿನಿ ಯೋಜನೆಯ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು ವ್ಯಾಪ್ತಿಯ 39 ಗ್ರಾಮ ಪಂಚಾಯತಿ ಒಕ್ಕೂಟ ಸದಸ್ಯರಿಗೆ ವಿ ಪಿ ಆರ್‌ ಪಿ ಯೋಜನೆಯ ಅನುಷ್ಟಾನದ ಕುರಿತು ಗೂಗಲ್‌ ಲಿಂಕ್‌ ಮೂಲಕ ಮಾಹಿತಿ ತಿಳಿಸಿ ಸಂಜೀವಿನಿ ಯೋಜನೆಯ ಅನುಷ್ಟಾನ ಮತ್ತು ಭಾಗವಹಿಸುವಿಕೆ ಹಾಗೂ ಯೋಜನೆ ತಯಾರಿಯಲ್ಲಿ ಒಕ್ಕೂಟದ ಪಾತ್ರದ ಕುರಿತು ವಿವರಿಸಲಾಯಿತು. ಹಾಗೂ ಇತರೆ ಸಂಜೀವಿನಿ ಯೋಜನೆಯ ಕಾರ್ಯಕ್ರಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲು ಸೂಚನೆ ನೀಡಲಾಯಿತು ಸಭೆಯಲ್ಲಿ ಯೋಜನಾ ನಿರ್ದೇಶಕರು, ಜಿಲ್ಲಾಪಂಚಾಯತ್‌ ಶಿವಮೊಗ್ಗ ಮತ್ತು ಜಿಲ್ಲೆಯ ಮತ್ತು ತಾಲ್ಲೂಕು ಸಂಜೀವಿನಿ ಸಿಬ್ಬಂದಿಗಳು ಮತ್ತು ಪಿಡಿಓ ರವರು ಮತ್ತು ಒಕ್ಕೂಟದ ಸಿಬ್ಬಂದಿಗಳು ಭಾಗವಹಿಸಲಾಯಿತು.

NRLM VPRP TRAINING IN BHADRAVATI TALUK PANCHAYAT SHIVAMOGA
13/09/2022

NRLM VPRP TRAINING IN BHADRAVATI TALUK PANCHAYAT SHIVAMOGA

13/09/2022

ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೀವಿನಿ ಯೋಜನೆಯ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಿಂದ ಕಸ ಸಂಗ್ರಹಣೆ ಮಾಡಲಾಗುತ್ತಿರುವುದು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯಲ್ಲಿ  VPRP ತರಬೇತಿ ಆಯೋಜನೆ, ತರಬೇತಿಯಲ್ಲಿ ತಾಲೂಕು ಗ್ರಾಮ ಪಂಚಾಯತಿಯ ಸುಗಾಮಗಾರರು ಭಾಗವಹಿಸಿದ್ದರು
10/09/2022

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯಲ್ಲಿ VPRP ತರಬೇತಿ ಆಯೋಜನೆ, ತರಬೇತಿಯಲ್ಲಿ ತಾಲೂಕು ಗ್ರಾಮ ಪಂಚಾಯತಿಯ ಸುಗಾಮಗಾರರು ಭಾಗವಹಿಸಿದ್ದರು

Dear Madam/Sir..ದಿನಾಂಕ:29/08/2022 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅ...
30/08/2022

Dear Madam/Sir..
ದಿನಾಂಕ:29/08/2022 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಕ್ಕಮಹಾದೇವಿ ವನದನ್ ವಿಕಾಸ್ ಕೇಂದ್ರ ಶಿಕಾರಿಪುರ ,ಇಲ್ಲಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ವನದನ್ ವಿಕಾಸ್ ಯೋಜನೆಯಡಿ ಪಶುಗಳಿಗೆ ಆಹಾರ ತಯಾರಿಕೆ ಮಾಡುವ ವಿಧಾನದ ಹಾಗೂ ಯಂತ್ರೋಪಕರಣಗಳ ಬಗ್ಗೆ ತರಬೇತಿ ಕಾರ್ಯಗಾರವನ್ನು ಹಮ್ಮಿ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಯಿತು, ಈ ಕಾರ್ಯಕ್ರಮದ ದಲ್ಲಿ ವಿಶೇಷ ಪರಿಣಿತರಾದ ಶ್ರೀಮತಿ ವಾಣಿಶ್ರೀ ಸಾಗರ ಹಾಗೂ ಪಶು ವೈದ್ಯರಾದ ಡಾಕ್ಟರ್ ರವಿಕುಮಾರ್ ಶಿಕಾರಿಪುರ ಪಶು ಆಹಾರ ತಯಾರಿಕೆ ಮಾಡುವ ವಿಧಾನ, ತಯಾರಿ ವಿಧಾನ ಮೂಲಭೂತ ಸೌಲಭ್ಯಗಳ ಬಗ್ಗೆ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಲಾಭಾಂಶಗಳ ಬಗ್ಗೆ ಮಾಹಿತಿಯನ್ನು ನೀಡಿದರು, ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಒಕ್ಕೂಟದ ಅಧ್ಯಕ್ಷರು ಕಾರ್ಯದರ್ಶಿ ಖಜಂಚಿಗಳು , ಒಕ್ಕೂಟದ ಪರಿಶಿಷ್ಟ ಪಂಗಡದ ಫಲಾನುಭವಿಗಳು ಸದಸ್ಯರುಗಳು ಹಾಗೂ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರು ಸಂಜೀವಿನಿ ಯೋಜನೆ ವಲಯ ಮೇಲ್ವಿಚಾರಕರು ಹಾಜರಾಗಿದ್ದರು.

Dear Madam/Sir.ದಿನಾಂಕ:29/08/2022 ರಂದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ  ತಾಲ್ಲೂಕು ವ್ಯಾಪ್ತಿಯಲ್ಲಿ  ಶಿವಮೊಗ್ಗ ತಾಲ್ಲೂಕು ಪಂಚಾಯತ್ ಸಭಾಂಗ...
30/08/2022

Dear Madam/Sir.
ದಿನಾಂಕ:29/08/2022 ರಂದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಶಿವಮೊಗ್ಗ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಸಿಬ್ಬಂದಿಗಳಿಗೆ ಲಿಂಗತ್ವ ಬಗ್ಗೆ ತರಭೇತಿಯನ್ನು ನೀಡಲಾಯಿತು. ಈ ತರಭೇತಿಯಲ್ಲಿ MBK, LCRPಗಳು ಮತ್ತು ತಾಲೂಕ್ ಸಿಬ್ಬಂದಿಗಳು ಭಾಗವಹಿಸಿದ್ದರು.

ಶಿವಮೊಗ್ಗ ಜಿಲ್ಲೆಯ ಹಸನಗರ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಅಡಿಯಲ್ಲಿ NRLM Workshed
27/08/2022

ಶಿವಮೊಗ್ಗ ಜಿಲ್ಲೆಯ ಹಸನಗರ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಅಡಿಯಲ್ಲಿ NRLM Workshed

Address

ZILLA PANCHAYATH SHIMOGA , KUVEMPU RAOD SHIMOGA
Shimoga
577201

Website

Alerts

Be the first to know and let us send you an email when SanjeeviniKsrlps Shimoga posts news and promotions. Your email address will not be used for any other purpose, and you can unsubscribe at any time.

Share