Sri Durgaparameshwari Ammanavaru

Sri Durgaparameshwari Ammanavaru ಶ್ರೀ ದುರ್ಗಾಪಮೇಶ್ವರೀ ಅಮ್ಮನವರು. ಬಿ.ಆರ್.

ದಶಮಿಯ ಅಂಬಾರಿ ಅಲಂಕಾರ
04/10/2025

ದಶಮಿಯ ಅಂಬಾರಿ ಅಲಂಕಾರ

04/10/2025

ನವರಾತ್ರಿ ಆಚರಣೆಯಲ್ಲಿ ತಾಯಿ ದುರ್ಗಾಪರಮೇಶ್ವರಿ ಅಮ್ಮನವರು, ತೀರ್ಥಹಳ್ಳಿ

ಆಷಾಢ ಶುಕ್ರವಾರ ನಡೆದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಿಶೇಷ ಪೂಜೆ
19/07/2025

ಆಷಾಢ ಶುಕ್ರವಾರ ನಡೆದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಿಶೇಷ ಪೂಜೆ

20/02/2025

*ಓಂ ಶ್ರೀ ದುರ್ಗಾಪರಮೇಶ್ವರಿಯೆ ನಮಃ.*
*02.03.2025 *ಭಾನುವಾರದಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಹಾಗೂ ನಾಗ ದರ್ಶನ ಬೆಳಿಗ್ಗೆ 11.00 ಘಂಟೆ ಇಂದ ಇರುತ್ತದೆ.ಬರುವಂತಹ ಎಲ್ಲಾ ಭಕ್ತರು ಕಡ್ಡಾಯವಾಗಿ ನಿಂಬೆಹಣ್ಣು, ಹೂವು, ಕರ್ಪೂರ,ದೀಪದ ಎಣ್ಣೆ ತರಬೇಕಾಗುತ್ತದೆ. ಕಟ್ಟಳೆ ಕಾಯಿ ಮಾಡಿಸುವವರು ಅಂತರ ಗಾಯಿ ತರಬೇಕು. ಭಕ್ತರು ಬಂದು ತಾಯಿಯ ದರ್ಶನ ಪಡೆದು ಆಶೀರ್ವಾದ ಪಡೆದು ತಮ್ಮ ಕಷ್ಟಗಳಿಗೆ ಪರಿಹಾರ ಪಡೆಯಬಹುದಾಗಿದೆ. ಶ್ರೀ ಕ್ಷೇತ್ರದಲ್ಲಿ ಅನ್ನ ಪ್ರಸಾದ ಇರುತ್ತದೆ. *ಭಾನುವಾರ ಬೆಳಿಗ್ಗೆ 9 ಘಂಟೆ ಇಂದ ಟೋಕನ್* *ನೀಡಲು ಪ್ರಾರಂಭಿಸಲಾಗುವುದು.ಫೋನ್ ನ ಮೂಲಕ ಟೋಕನ್ ಶನಿವಾರದ ಬೆಳಿಗ್ಗೆ 9 ಘಂಟೆ ಇಂದ ಬರೆಸಬಹುದಾಗಿದೆ. ಒಂದು ಟೋಕನ್ ಒಂದು ಮನೆಯ ಇಬ್ಬರಿಗೆ ಮಾತ್ರ ಅವಕಾಶ.ಕುಟುಂಬ ಸದಸ್ಯರಿಗೆ ಮದುವೆ ಆಗಿದ್ದಲ್ಲಿ ಪ್ರತ್ಯೇಕ ಟೋಕನ್ ಪಡೆಯತಕ್ಕದ್ದು. ಶನಿವಾರ ಬೆಳಿಗ್ಗೆ 9ಘಂಟೆಗೆ ಅಥವಾ ಅದಕ್ಕಿಂತ ಮುಂಚೆ ಯಾವುದೇ ಕರೆಗಳನ್ನು ಪರಿಗಣಿಸಲಾಗುವುದಿಲ್ಲ.

*02.03.25 ರ ದರ್ಶನಕ್ಕೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಹೂವಿನ ಅಲಂಕಾರ ಸೇವೆ,ಅನ್ನದಾನ ಸೇವೆ ಸಲ್ಲಿಸುವರು ಹಾಗೂ ಹಿಂಗಾರದ ಸೇವೆ, ದೀಪದ ಎಣ್ಣೆ ಸೇವೆ ಸಲ್ಲಿಸುವರು ಈ ಕೆಳಕಂಡ ಫೋನ್ ನಂಬರ್ ಗೆ ಸಂಪರ್ಕಿಸಲು ಕೋರಿದೆ.*
*ಸೇವಾರ್ಥಿಗಳ ಟೋಕನ್ ಮೊದಲಿಗೆ ಕಾಯಿದ್ರಿಸಲಾಗುವುದು.*
*8277412852*
*ಅಶ್ವಿನ್ ಕುಮಾರ್*
*ಸ್ಥಳ. ಬಾಳೆಬೈಲು, ಹೋಟೆಲ್ ಹೈವೇ ಎದುರು ರಸ್ತೆ*
*ತೀರ್ಥಹಳ್ಳಿ*,
*ಶಿವಮೊಗ್ಗ*.

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಅಲಂಕಾರ ಪೂಜೆ
24/10/2024

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಅಲಂಕಾರ ಪೂಜೆ

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಲಂಕಾರ ಪೂಜೆ
21/10/2024

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಲಂಕಾರ ಪೂಜೆ

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಹುಣ್ಣಿಮೆಯ ಪ್ರಯುಕ್ತ ವಿಶೇಷ ಪಂಚಾಮೃತ ಅಭಿಷೇಕ ಮತ್ತು ಅಲಂಕಾರ ಪೂಜೆ
17/10/2024

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಹುಣ್ಣಿಮೆಯ ಪ್ರಯುಕ್ತ ವಿಶೇಷ ಪಂಚಾಮೃತ ಅಭಿಷೇಕ ಮತ್ತು ಅಲಂಕಾರ ಪೂಜೆ

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಅಲಂಕಾರ
09/10/2024

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಅಲಂಕಾರ

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಅಲಂಕಾರ ಪೂಜೆ ಬಾಳೆಬೈಲು, ತೀರ್ಥಹಳ್ಳಿ
08/10/2024

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಅಲಂಕಾರ ಪೂಜೆ ಬಾಳೆಬೈಲು, ತೀರ್ಥಹಳ್ಳಿ

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಅಲಂಕಾರ ಬಾಳೆಬೈಲು ತೀರ್ಥಹಳ್ಳಿ
07/10/2024

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಅಲಂಕಾರ ಬಾಳೆಬೈಲು ತೀರ್ಥಹಳ್ಳಿ

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ನವರಾತ್ರಿಯ ಮೊದಲ ದಿನದ ಅಲಂಕಾರ ಪೂಜೆ , ಶೈಲಪುತ್ರಿ
03/10/2024

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ನವರಾತ್ರಿಯ ಮೊದಲ ದಿನದ ಅಲಂಕಾರ ಪೂಜೆ , ಶೈಲಪುತ್ರಿ

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಪೂಜೆ ಅಲಂಕಾರ ಸೇವೆ
28/09/2024

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಇಂದಿನ ಪೂಜೆ ಅಲಂಕಾರ ಸೇವೆ

Address

B R Project
Shimoga
577115

Telephone

+918277412852

Website

Alerts

Be the first to know and let us send you an email when Sri Durgaparameshwari Ammanavaru posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sri Durgaparameshwari Ammanavaru:

Share

Category