ಗಡಿನಾಡ ಉತ್ಸವ 2022

ಗಡಿನಾಡ ಉತ್ಸವ 2022 Contact information, map and directions, contact form, opening hours, services, ratings, photos, videos and announcements from ಗಡಿನಾಡ ಉತ್ಸವ 2022, Social service, Shimoga Road, Shimoga.

ಗಡಿನಾಡ ಉತ್ಸವ ೨೦೨೨  #ಕಾರವಾರ ಸ್ಪರ್ಧೆಯಲ್ಲಿ ಭಾಗವಹಿಸಿ... ನಗದು ಬಹುಮಾನ ಗೆಲ್ಲಿ...ಸೈಕಲ್ ಜಾಥಾ.ಕವಿಗೋಷ್ಠಿ..ಭಾಷಣ ಸ್ಪರ್ಧೆ...ಸೆಲ್ಫಿ ಸ್ಪ...
11/05/2022

ಗಡಿನಾಡ ಉತ್ಸವ ೨೦೨೨ #ಕಾರವಾರ

ಸ್ಪರ್ಧೆಯಲ್ಲಿ ಭಾಗವಹಿಸಿ...
ನಗದು ಬಹುಮಾನ ಗೆಲ್ಲಿ...

ಸೈಕಲ್ ಜಾಥಾ.
ಕವಿಗೋಷ್ಠಿ..
ಭಾಷಣ ಸ್ಪರ್ಧೆ...
ಸೆಲ್ಫಿ ಸ್ಪರ್ಧೆ....
ಪ್ರಬಂಧ ಸ್ಪರ್ಧೆ.....
ಕನ್ನಡ ಜಯೋತ್ಸವ......
ಸಂಗೀತೋತ್ಸವ.......

#ಕರ್ನಾಟಕ #ಗಡಿನಾಡು #ಕರಾವಳಿ

10/05/2022

ಗಡಿನಾಡ ಉತ್ಸವ ೨೦೨೨ #ಕಾರವಾರ

ಸರ್ಕಾರಿ ಶಾಲೆಯನ್ನು ದತ್ತು ಪಡೆದು ಸ್ಮಾರ್ಟ್ ಶಾಲೆಯನ್ನಾಗಿ ಪರಿವರ್ತಿಸುವ ವಿನೂತನ ಯೋಜನೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಾಬಿತವಾಡಾ, ಕಾರವಾರ ತಾಲ್ಲೂಕು.

ರಾಜ್ಯಾಧ್ಯಕ್ಷರ ಚಿತ್ತ...
ಸರ್ಕಾರಿ ಶಾಲೆಯತ್ತ....

ಸರ್ಕಾರಿ ನೌಕರರ ನಡೆ...
ಸಮಾಜದ ಏಳಿಗೆಯ ಕಡೆ...

#ಕರ್ನಾಟಕ #ಗಡಿನಾಡು #ಕರಾವಳಿ

ಗಡಿನಾಡ ಉತ್ಸವ ೨೦೨೨  #ಕಾರವಾರ ಇದೆ 13-05-2022 ರಂದು ... ನಮ್ಮ ಕಾರವರದಲ್ಲಿ...                  #ಕರ್ನಾಟಕ  #ಗಡಿನಾಡು  #ಕರಾವಳಿ
09/05/2022

ಗಡಿನಾಡ ಉತ್ಸವ ೨೦೨೨ #ಕಾರವಾರ

ಇದೆ 13-05-2022 ರಂದು ...
ನಮ್ಮ ಕಾರವರದಲ್ಲಿ...

#ಕರ್ನಾಟಕ #ಗಡಿನಾಡು #ಕರಾವಳಿ

ಗಡಿನಾಡ ಉತ್ಸವ ೨೦೨೨  #ಕಾರವಾರ ಇಂದು ಉತ್ತರ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಗೌರವಾನ್ವಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ...
08/05/2022

ಗಡಿನಾಡ ಉತ್ಸವ ೨೦೨೨ #ಕಾರವಾರ

ಇಂದು ಉತ್ತರ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಗೌರವಾನ್ವಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ ಇವರನ್ನು ಗಡಿನಾಡ ಕನ್ನಡ ಉತ್ಸವ ೨೦೨೨ ರ ಕಾರ್ಯಕ್ರಮದ ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಲಾಯಿತ್ತು.

ದಿನಾಂಕ :13-05-2022 ರ ವಿಶೇಷ ಕನ್ನಡ ಕಾರ್ಯಕ್ರಮ ...

ನಿಮಗಾಗಿ...
ಬನ್ನಿ... ಭಾಗವಹಿಸಿ ... ಕಾರ್ಯಕ್ರಮ ಯಶಸ್ವಿಗೊಳಿಸಿ...

#ಕರ್ನಾಟಕ #ಗಡಿನಾಡು #ಕರಾವಳಿ

ಗಡಿನಾಡ ಉತ್ಸವ ೨೦೨೨  #ಕಾರವಾರ ರಾಜ್ಯಾಧ್ಯಕ್ಷರ ಚಿತ್ತ.....ಸರ್ಕಾರಿ ಶಾಲೆಯತ್ತ.....                  #ಕರ್ನಾಟಕ  #ಗಡಿನಾಡು  #ಕರಾವಳಿ
08/05/2022

ಗಡಿನಾಡ ಉತ್ಸವ ೨೦೨೨ #ಕಾರವಾರ

ರಾಜ್ಯಾಧ್ಯಕ್ಷರ ಚಿತ್ತ.....
ಸರ್ಕಾರಿ ಶಾಲೆಯತ್ತ.....

#ಕರ್ನಾಟಕ #ಗಡಿನಾಡು #ಕರಾವಳಿ

ಗಡಿನಾಡ ಉತ್ಸವ ೨೦೨೨  #ಕಾರವಾರ 18 ವರ್ಷ ಮೇಲ್ಪಟ್ಟವರಿಗೆ ಪ್ರಬಂಧ ಸ್ಪರ್ಧೆ.ವಿಷಯ: ಕಾರವಾರ ಪ್ರವಾಸಿಗರ ನಿತ್ಯ ಸ್ವರ್ಗ. (1000 ಪದಗಳಿಗೆ ಮಿರದಂ...
07/05/2022

ಗಡಿನಾಡ ಉತ್ಸವ ೨೦೨೨ #ಕಾರವಾರ

18 ವರ್ಷ ಮೇಲ್ಪಟ್ಟವರಿಗೆ ಪ್ರಬಂಧ ಸ್ಪರ್ಧೆ.
ವಿಷಯ: ಕಾರವಾರ ಪ್ರವಾಸಿಗರ ನಿತ್ಯ ಸ್ವರ್ಗ. (1000 ಪದಗಳಿಗೆ ಮಿರದಂತೆ)

ದಿನಾಂಕ 11 ರೊಳಗೆ ಸಲ್ಲಿಸಲು ಕೋರಿದೆ.

#ಕರ್ನಾಟಕ #ಗಡಿನಾಡು #ಕರಾವಳಿ

ಗಡಿನಾಡ ಕನ್ನಡ ಉತ್ಸವ ೨೦೨೨                   #ಕರ್ನಾಟಕ  #ಗಡಿನಾಡು  #ಕರಾವಳಿ
07/05/2022

ಗಡಿನಾಡ ಕನ್ನಡ ಉತ್ಸವ ೨೦೨೨

#ಕರ್ನಾಟಕ #ಗಡಿನಾಡು #ಕರಾವಳಿ

ಇಂದು ಗಡಿನಾಡ ಕನ್ನಡ ಉತ್ಸವ ೨೦೨೨ ರ ಪೂರ್ವಭಾವಿ ತಯಾರಿಯ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾನ್ವಿತ ರಾಜ್ಯಾಧ್ಯಕ್ಷರಾದ ಸಿ. ಎ...
06/05/2022

ಇಂದು ಗಡಿನಾಡ ಕನ್ನಡ ಉತ್ಸವ ೨೦೨೨ ರ ಪೂರ್ವಭಾವಿ ತಯಾರಿಯ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾನ್ವಿತ ರಾಜ್ಯಾಧ್ಯಕ್ಷರಾದ ಸಿ. ಎಸ್. ಷಡಾಕ್ಷರಿ ರವರ ಅಧ್ಯಕ್ಷತೆಯಲ್ಲಿ ಸರ್ಕಾರಿ ನೌಕರರ ಜಿಲ್ಲಾ ಶಾಖೆ ಕಾರವಾರದಲ್ಲಿ ಆಯೋಜಿಸಲಾಗಿದು ಈ ಸಭೆಯಲ್ಲಿ ಜಿಲ್ಲಾ ಶಾಖೆಯ ಪದಾಧಿಕಾರಿಗಳು ತಾಲ್ಲೂಕು ಶಾಖೆಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಜರಿದ್ದರು.

ಇದು ಗಡಿನಾಡ ಹಬ್ಬ...
ನಮೆಲ್ಲರ ಹಬ್ಬ...

ಗಡಿನಾಡ ಕನ್ನಡ ಉತ್ಸವ....೨೦೨೨ #ಕಾರವಾರ
#ಕರ್ನಾಟಕ #ಗಡಿನಾಡು #ಕರಾವಳಿ

ಇಂದು ಕಾರವಾರದ ಗಡಿನಾಡ ಕನ್ನಡ ಉತ್ಸವ ೨೦೨೨ ರ ಕಾರ್ಯಕ್ರಮದ ಸ್ಥಳ ಭೇಟಿ ಮಾಡಿದ ಕರ್ನಾಟಕ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಮಾನ್ಯ  ಸಿ. ...
06/05/2022

ಇಂದು ಕಾರವಾರದ ಗಡಿನಾಡ ಕನ್ನಡ ಉತ್ಸವ ೨೦೨೨ ರ ಕಾರ್ಯಕ್ರಮದ ಸ್ಥಳ ಭೇಟಿ ಮಾಡಿದ ಕರ್ನಾಟಕ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಮಾನ್ಯ ಸಿ. ಎಸ್. ಷಡಾಕ್ಷರಿ ರವರು.

ಇದು ಕನ್ನಡ ಉತ್ಸವ ... ಗಡಿನಾಡ ಕನ್ನಡ ಉತ್ಸವ... ನೀವು ಬನ್ನಿ.. ನಿಮ್ಮವರನ್ನು ಕರೆತನ್ನಿ..

ಇದೆ ತಿಂಗಳ 13 ರ ಶುಕ್ರವಾರದಂದು.
#ಕರ್ನಾಟಕ #ಗಡಿನಾಡು #ಕರಾವಳಿ

ಗಡಿನಾಡ ಕನ್ನಡ ಉತ್ಸವ ೨೦೨೨ ರ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಇಂದು ಉತ್ತರ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀಯುತ ರಾಜು ಮೊಗವೀ...
06/05/2022

ಗಡಿನಾಡ ಕನ್ನಡ ಉತ್ಸವ ೨೦೨೨ ರ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಇಂದು ಉತ್ತರ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀಯುತ ರಾಜು ಮೊಗವೀರ ರವರ ಅದ್ಯಕ್ಷತೆಯಲ್ಲಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಮಾನ್ಯ ಸಿ.ಎಸ್ ಷಡಾಕ್ಷರಿ ರವರ ಉಪಸ್ಥಿತಿಯಲ್ಲಿ ನಡೆಸಲಾಯಿತು.ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
#ಕರ್ನಾಟಕ #ಗಡಿನಾಡು #ಕರಾವಳಿ

Address

Shimoga Road
Shimoga
577201

Website

Alerts

Be the first to know and let us send you an email when ಗಡಿನಾಡ ಉತ್ಸವ 2022 posts news and promotions. Your email address will not be used for any other purpose, and you can unsubscribe at any time.

Share

Category