DC Dayananda Fans Club

DC Dayananda Fans Club Special Commissioner (Administartion)
BBMP. Bangalore

19/09/2025

ಸಮೀಕ್ಷೆಯ ಸಮಯದಲ್ಲಿ ಜಾತಿ,ಉಪಜಾತಿ ಹಾಗೂ ಧರ್ಮದ ಬಗ್ಗೆ ಕಡ್ಡಾಯವಾಗಿ ಮಾಹಿತಿಯನ್ನು ಕೊಡುವ ಅವಶ್ಯಕತೆ ಇದೆಯಾ ?

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಹಾಯವಾಣಿ ಸಂಖ್ಯೆ: 8050770004

https://kscbc.karnataka.gov.in/

19/09/2025

ಸಮೀಕ್ಷೆಯಿಂದ ದೊರೆತ ಡೇಟಾಗಳ ಮಾಹಿತಿಯಿಂದ ಹಿಂದುಳಿದ ವರ್ಗಗಳನ್ನು ಗುರುತಿಸಿ ಮುಂದಿನ‌ ದಿನಗಳಲ್ಲಿ ,ಹೊಸ ರೂಪರೇಶೆಗಳನ್ನು,ತಿದ್ದುಪಡಿಗಳನ್ನು , ಅವಕಾಶಗಳನ್ನು ಯೋಜನೆಗಳನ್ನು ರೂಪಿಸಲಾಗುವುದು.
ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಂಯುಕ್ತ ಆಶ್ರಯದಲ್ಲಿ ರಾಜ್ಯವ್ಯಾಪಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕ್ಷಣಗಣನೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಹಾಯವಾಣಿ ಸಂಖ್ಯೆ: 8050770004
https://kscbc.karnataka.gov.in/

19/09/2025

ಇದು ಜಾತಿಗಣತಿಯಲ್ಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ . 60 ಪ್ರಶ್ನೆಗಳಲ್ಲಿ ಜಾತಿ ಬಗ್ಗೆ ಒಂದು ಪ್ರಶ್ನೆಯಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಹಾಯವಾಣಿ ಸಂಖ್ಯೆ: 8050770004
https://kscbc.karnataka.gov.in/

ನಾಳೆ ಕುವೆಂಪು ರಂಗ ಮಂದಿರದಲ್ಲಿ ಜ್ಞಾನ ದಸರಾ ವಿಶೇಷ ಕಾರ್ಯಕ್ರಮ ನಾಡಿನ ಖ್ಯಾತ ತರಬೇತುದಾರರು ಬರುತ್ತಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಹಾಗ...
08/10/2024

ನಾಳೆ ಕುವೆಂಪು ರಂಗ ಮಂದಿರದಲ್ಲಿ ಜ್ಞಾನ ದಸರಾ ವಿಶೇಷ ಕಾರ್ಯಕ್ರಮ

ನಾಡಿನ ಖ್ಯಾತ ತರಬೇತುದಾರರು ಬರುತ್ತಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ Samanvaya Trust ಸಂಯುಕ್ತ ಆಶ್ರಯದಲ್ಲಿ.

ಬನ್ನಿ ಭಾಗವಹಿಸಿ.

ನಿನ್ನೇ Samanvaya Trust ನಿಂದ ಸಮನ್ವಯದ ನೆಡಿಗೆ ಗ್ರಾಮೀಣ ವಿದ್ಯಾರ್ಥಿಗಳ ಕಡೆಗೆ ಇನ್ನುವ ಶೀರ್ಷಿಕೆ ಅಡಿ ಹೊಳೆಹೊನ್ನೂರು ಪದವಿ ಕಾಲೇಜಿನ ವಿದ್...
02/08/2024

ನಿನ್ನೇ Samanvaya Trust ನಿಂದ
ಸಮನ್ವಯದ ನೆಡಿಗೆ ಗ್ರಾಮೀಣ ವಿದ್ಯಾರ್ಥಿಗಳ ಕಡೆಗೆ ಇನ್ನುವ ಶೀರ್ಷಿಕೆ ಅಡಿ ಹೊಳೆಹೊನ್ನೂರು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬದುಕಿನ ದಾರಿಗಳ ಕುರಿತು ಪೂರ್ಣ ದಿನ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಯಿತು.

200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಹಕರಿಸಿದ ಕಾಲೇಜು ಪ್ರಾಂಶುಪಾಲರು ಡಾ. ಪ್ರತಿಭಾ ಮೇಡಂ ಹಾಗೂ ಡಾ. ರಾಜು ಸರ್ ರವರಿಗೆ ಅಭಿನಂದನೆಗಳು


Samanvaya Kashi
Samanvaya Trust
CUSSW Social Work Arts Group
Socialworker

ಮತದಾನದಲ್ಲಿ  ಶಿವಮೊಗ್ಗ ಜಿಲ್ಲೆ ಮೊದಲಾಗ ಬೇಕು ಅನ್ನುವುದು ನಮ್ಮ ಕನಸು ಪ್ರಜ್ಞಾವಂತರ ಜಿಲ್ಲೆ. .ಯಾರಿಗದ್ರು ಓಟ್ ಮಾಡಿ.ಒಟ್ಟು ಒಟ್ ಮಾಡಿ. ..ಮತ...
19/04/2024

ಮತದಾನದಲ್ಲಿ ಶಿವಮೊಗ್ಗ ಜಿಲ್ಲೆ ಮೊದಲಾಗ ಬೇಕು ಅನ್ನುವುದು ನಮ್ಮ ಕನಸು

ಪ್ರಜ್ಞಾವಂತರ ಜಿಲ್ಲೆ. .

ಯಾರಿಗದ್ರು ಓಟ್ ಮಾಡಿ.ಒಟ್ಟು ಒಟ್ ಮಾಡಿ. ..
ಮತದಾನದಲ್ಲಿ ಶಿವಮೊಗ್ಗ ಜಿಲ್ಲೆಯನ್ನು
ನಂಬರ್ 1 ಮಾಡಿ ಅನ್ನೋ ಕರೆ ನಮ್ಮದು.

ಹೊಳೆಹೊನ್ನೂರು ಪಟ್ಟಣ ಪಂಚಾಯತ್ ಹಾಗೂ ಹೊಳೆಹೊನ್ನೂರ್ ಪ್ರಥಮ ದರ್ಜೆ ಕಾಲೇಜು ಮತ್ತು ಕುವೆಂಪು ವಿಶ್ವ ವಿದ್ಯಾಲಯ NSS ವಿದ್ಯಾರ್ಥಿಗಳ ಶಿಬಿರದಲ್ಲಿ ಮತದಾನ ಜಾಗೃತಿ ಅಭಿಯಾನ ನೆಡೆಸಲಾಯಿತು.

ಆಯೋಜನೆ ಮಾಡಿದ ಸರ್ವರಿಗೂ ಅಭಿನಂದನೆಗಳು

ಚುನಾವಣಾ ಆಯೋಗ ಹಾಗೂ ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ನೆಡೆದ ಮತದಾನ ಜಾಗೃತಿ ಅಭಿಯಾನ ವಿಭಿನ್ನವಾಗಿ ಆಯೋಜಿಸಲಾಗಿತ್ತು. ಶಿಕಾರಿಪುರದ ತರಳಬಾಳ...
16/04/2024

ಚುನಾವಣಾ ಆಯೋಗ ಹಾಗೂ ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ನೆಡೆದ ಮತದಾನ ಜಾಗೃತಿ ಅಭಿಯಾನ ವಿಭಿನ್ನವಾಗಿ ಆಯೋಜಿಸಲಾಗಿತ್ತು. ಶಿಕಾರಿಪುರದ ತರಳಬಾಳು ಮದುವೆ ಮನೆಯಲ್ಲಿ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಯಿತು.

ಆಯೋಜನೆ ಮಾಡಿದ್ದ ಪುರಸಭೆಯ ಶ್ರೀ ವೀರಭದ್ರಪ್ಪ ಮತ್ತು ತಂಡದವರಿಗೆ ಅಭಿನಂದನೆಗಳು.

#ಸಮನ್ವಯ

Samanvaya Trust
Samanvaya Kashi
Dayananda Appajigowda

ನಮ್ಮ ಬದುಕಿನ ಅವಧಿಯಲ್ಲಿ ಜೊತೆಯಾದ ಎಲ್ಲರನ್ನು ಪ್ರೀತಿಸಿ ಬೆಳೆಸುವ ಯಾರೇ ಬಂದರು ತನ್ನವರಂತೆ ಕಾಣುವ ಆದರ್ಶ ಪುರುಷ. 7 ವರ್ಷಗಳು ನಮ್ಮ ಸಂಪರ್ಕಕ್...
26/03/2024

ನಮ್ಮ ಬದುಕಿನ ಅವಧಿಯಲ್ಲಿ ಜೊತೆಯಾದ
ಎಲ್ಲರನ್ನು ಪ್ರೀತಿಸಿ ಬೆಳೆಸುವ
ಯಾರೇ ಬಂದರು ತನ್ನವರಂತೆ ಕಾಣುವ ಆದರ್ಶ ಪುರುಷ.

7 ವರ್ಷಗಳು ನಮ್ಮ ಸಂಪರ್ಕಕ್ಕೆ. ,
2018 ಆಗಸ್ಟ್ 8ರಂದು ಜಿಲ್ಲಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೆ ನನ್ನ ಸಹೋದರ ನಂತೆ ಕಂಡು ಬೆಳೆಸುತ್ತಿರುವ ಅಣ್ಣ ಶ್ರೀ ಕೆ ಎ Dayananda Appajigowda ಇವರಿಗೆ ಜನ್ಮ ದಿನದ ಶುಭಾಶಯಗಳು.

ಮೊದಲ ಭಾನುವಾರದ ಕೌಶಲ್ಯ ಶಾಲೆ
ಪರಿಸರ ಕುಟುಂಬ ಪ್ರಶಸ್ತಿ
ಮಕ್ಕಳ ಹಬ್ಬ
ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕಾರ್ಯಾಗಾರ.
ಶ್ರೀ ಕೆ ಎ ದಯಾನಂದ ಭಾ ಆ ಸೇ ಉಚಿತ ವಾಚನಾಲಯ

ಇವೆಲ್ಲವೂ ಅಂದು ಆರಂಭಿಸಿ ನಿರಂತರವಾಗಿ ಜಿಲ್ಲೆಯಲ್ಲಿ ನೆಡೆಕೊಂಡು ಬರಲಾಗುತ್ತಿದೆ.

ಗಾಂಧಿ ಆದರ್ಶಗಳನ್ನು, ಬಸವನ ತತ್ವ. ಅಂಬೇಡ್ಕರರ ಆಶಯಗಳನ್ನು ಮೈ ಗೂಡಿಸಿಕೊಂಡು ನೆಡೆ ನುಡಿ ಒಂದಾಗಿ ಬಾಳುತ್ತಿರುವ ಮಾನ್ಯ ಕೆ ಎ ದಯಾನಂದ ಭಾ ಆ ಸೇ., ಜಿಲ್ಲಾಧಿಕಾರಿಗಳು ಬೆಂಗಳೂರು ನಗರ. ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಸಲಹಾ ಸಮಿತಿ ಸದಸ್ಯರು Samanvaya Trust ಇವರಿಗೆ ಜನ್ಮ ದಿನದ ಶುಭಾಶಯಗಳು.

ನೂರ್ಕಾಲ ಚೆನ್ನಾಗಿ ಬಾಳಿ ಸರ್
ಹ್ಯಾಪಿ ಬರ್ತ್ಡೇ

ಇಂದು ಚಿತ್ರದುರ್ಗದ ತಾರಾಸು ರಂಗಮಂದಿರದಲ್ಲಿ ಪ್ರಜಾವಾಣಿಯ ಮಾಸ್ಟರ್ ಮೈಂಡ್ ಪತ್ರಿಕೆಯ ಸಹಯೋಗಿತ್ವದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ...
24/01/2024

ಇಂದು ಚಿತ್ರದುರ್ಗದ ತಾರಾಸು ರಂಗಮಂದಿರದಲ್ಲಿ ಪ್ರಜಾವಾಣಿಯ ಮಾಸ್ಟರ್ ಮೈಂಡ್ ಪತ್ರಿಕೆಯ ಸಹಯೋಗಿತ್ವದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ಲಿನ ಒಂದು ಸಾವಿರಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ವಿಷಯವಾಗಿ ತರಭೇತಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಪ್ರಜಾವಾಣಿ ಪತ್ರಿಕೆಯ ಚೀಫ್ ರವೀಂದ್ರಭಟ್ ಮತ್ತು‌ ಐಪಿಎ್ ಅಧಿಕಾರ ರವಿ ಡಿ ಚನ್ನಣ್ಣನವರ್ ಬಾಗವಹಿಸಿ ಮಾರ್ಹದರ್ಶನ ಮಾಡಿದರು.

Address

Shikaripura

Website

Alerts

Be the first to know and let us send you an email when DC Dayananda Fans Club posts news and promotions. Your email address will not be used for any other purpose, and you can unsubscribe at any time.

Share