Team Sanjeev Neeralagi

Team Sanjeev Neeralagi President, Haveri Municipal Corporate
Haveri, Vice Presidents Congress

09/09/2023

ಮಾನ್ಯರೇ, ಇನ್ಸ್ಟಾಗ್ರಾಂನಲ್ಲಿ ಕೂಡ ನಾನು ಸಕ್ರಿಯವಾಗಿದ್ದು, ಸಾಮಾಜಿಕ ಕಾರ್ಯಗಳು, ಸಂದೇಶಗಳು, ಅಭಿಪ್ರಾಯಗಳನ್ನು ಪ್ರಕಟಿಸುತ್ತಿರುವೆ.
ನನ್ನ ಖಾತೆ ಈಗ ಅಧಿಕೃತವಾಗಿದೆ. ಈ ಕೆಳಗಿನ ಲಿಂಕ್ ಫಾಲೋ ಮಾಡಿ.

Follow me on

ಕಾಲೇಜು ಶಿಕ್ಷಣ ಇಲಾಖೆ ಶ್ರೀಮತಿ ಗೌಡಶಾನಿ ಸಾವಿತ್ರಮ್ಮ ಕೋಂ ಲಿಂಬನಗೌಡ್ರ ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಭೇಟಿ ನೀಡಿ ಅಲ್ಲಿನ ಕ...
02/08/2023

ಕಾಲೇಜು ಶಿಕ್ಷಣ ಇಲಾಖೆ
ಶ್ರೀಮತಿ ಗೌಡಶಾನಿ ಸಾವಿತ್ರಮ್ಮ ಕೋಂ ಲಿಂಬನಗೌಡ್ರ ಪಾಟೀಲ್
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳ ಬಗ್ಗೆ ವಿದ್ಯಾರ್ಥಿಗಳ ಜೊತೆಗೆ ಚರ್ಚಿಸಿ ಕಾಲೇಜು ಆವರಣದಲ್ಲಿ ಸಸಿ ನೆಡಲಾಯಿತ್ತು.

Govt of Karnataka Department of Employment & TrainingGovt. Industrial Training Institute Haveri ಕರ್ನಾಟಕ ಸರ್ಕಾರ ಉದ್ಯೋಗ ಮತ...
02/08/2023

Govt of Karnataka
Department of Employment & Training
Govt. Industrial Training Institute
Haveri
ಕರ್ನಾಟಕ ಸರ್ಕಾರ
ಉದ್ಯೋಗ ಮತ್ತು ತರಬೇತಿ ಇಲಾಖೆ
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಭೇಟಿ ನೀಡಿ ವೀಕ್ಷಣೆ ಮಾಡಲಾಯಿತು.

ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು    ವಸತಿಯುಕ್ತ ಸರ್ಕಾ...
02/08/2023

ಕರ್ನಾಟಕ ಸರ್ಕಾರ
ಕಾಲೇಜು ಶಿಕ್ಷಣ ಇಲಾಖೆ
ಮತ್ತು
ಸಮಾಜ ಕಲ್ಯಾಣ ಇಲಾಖೆ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು
ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಪರಿಶಿಷ್ಟ ಜಾತಿ/ಪರಿಶಿಷ್ಟವರ್ಗ) ಕಳ್ಳಿಹಾಳ ಗ್ರಾಮ, ಹಾವೇರಿ ತಾಲ್ಲೂಕು ಹಾವೇರಿ ಜಿಲ್ಲೆಯ,
ಕಾಮಗಾರಿ ವೀಕ್ಷಣೆ ಮಾಡಲಾಯಿತು.

(GTTC) Govt. Tool Room & Training Centre ಹಾವೇರಿ ತಾಲ್ಲೂಕು ನೆಲಗೊಲ ಗ್ರಾಮದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ಇಂದು ಕ...
02/08/2023

(GTTC) Govt. Tool Room & Training Centre
ಹಾವೇರಿ ತಾಲ್ಲೂಕು ನೆಲಗೊಲ ಗ್ರಾಮದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ಇಂದು ಕಾಮಗಾರಿ ವೀಕ್ಷಣೆ ಮಾಡಲಾಯಿತು

01/08/2023
ಹಾವೇರಿ ನಗರದಲ್ಲಿ ಪ್ರಪ್ರಥಮವಾಗಿ ಪ್ರಾರಂಭವಾಗಿರುವ 2011 ರಲ್ಲಿ ಸ್ಥಾಪಿಸಿದ ಅಸಾರ್ಟ್ ಭಾರತದ ಮೊದಲ ಸಹ-ವಾಣಿಜ್ಯ ಕಂಪನಿಗೆ ಇಂದು ಭೇಟಿ ನೀಡಿ. ವ...
01/08/2023

ಹಾವೇರಿ ನಗರದಲ್ಲಿ ಪ್ರಪ್ರಥಮವಾಗಿ ಪ್ರಾರಂಭವಾಗಿರುವ 2011 ರಲ್ಲಿ ಸ್ಥಾಪಿಸಿದ ಅಸಾರ್ಟ್ ಭಾರತದ ಮೊದಲ ಸಹ-ವಾಣಿಜ್ಯ ಕಂಪನಿಗೆ ಇಂದು ಭೇಟಿ ನೀಡಿ.
ವಿದ್ಯಾರ್ಥಿಗಳೊಂದಿಗೆ ಅಸಾರ್ಟ್ ಕಂಪನಿಯ ಬಗ್ಗೆ ಮಾತುಕತೆ ನಡೆಸಿ ಉದ್ಘಾಟನೆ ಮಾಡುವುದರ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಇಂದು ಶಿವಾಜಿನಗರದಲ್ಲಿ ಸ್ಲಂ ಬೋರ್ಡ್ ಮನೆಗಳ ಕಾಮಗಾರಿ ಕೆಲಸ ವೀಕ್ಷಣೆ ಮಾಡಲಾಯಿತು.                                                   ...
01/08/2023

ಇಂದು ಶಿವಾಜಿನಗರದಲ್ಲಿ ಸ್ಲಂ ಬೋರ್ಡ್ ಮನೆಗಳ ಕಾಮಗಾರಿ ಕೆಲಸ ವೀಕ್ಷಣೆ ಮಾಡಲಾಯಿತು.

17/07/2023
ಕರ್ನಾಟಕ ಸರ್ಕಾರದ ವಿಧಾನಸಭೆಯ ಉಪ ಸಭಾಪತಿಯಾಗಿ ಹಿಂದೂ ರುದ್ರಪ್ಪ ಲಮಾಣಿ ಅವರು ಅಧಿಕಾರ ವಹಿಸಿಕೊಂಡು ಬಂದ ಸಂದರ್ಭದಲ್ಲಿ ಹಾವೇರಿ ವಿಧಾನಸಭಾ ಕ್ಷೇ...
06/07/2023

ಕರ್ನಾಟಕ ಸರ್ಕಾರದ ವಿಧಾನಸಭೆಯ ಉಪ ಸಭಾಪತಿಯಾಗಿ ಹಿಂದೂ ರುದ್ರಪ್ಪ ಲಮಾಣಿ ಅವರು ಅಧಿಕಾರ ವಹಿಸಿಕೊಂಡು ಬಂದ ಸಂದರ್ಭದಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದ ನಮ್ಮೆಲ್ಲ ಕಾಂಗ್ರೆಸ್ ಮುಖಂಡರು ಸನ್ಮಾನಿಸಲಾಯಿತು

Address

Shiggow
Shiggaon
581205

Alerts

Be the first to know and let us send you an email when Team Sanjeev Neeralagi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Team Sanjeev Neeralagi:

Share